• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಣ್ಣಿಗೆ ಧೂಳು ಬಿದ್ದರೆ ಗಾಬರಿಯಾಗಬೇಡಿ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
June 24, 2024
in Top Story, ಜೀವನದ ಶೈಲಿ
0
ಕಣ್ಣಿಗೆ ಧೂಳು ಬಿದ್ದರೆ ಗಾಬರಿಯಾಗಬೇಡಿ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!
Share on WhatsAppShare on FacebookShare on Telegram

ಮನುಷ್ಯನ ದೇಹದ ಅತ್ಯಂತ ಸೂಕ್ಷ್ಮವಾದ ಅಂಗ ಅಂದರೆ ಕಣ್ಣುಗಳು ಕಣ್ಣುಗಳ ಮೇಲೆ ಎಷ್ಟೇ ಕಾಳಜಿ ವಹಿಸಿದ್ರು ಅದು ಕಡಿಮೆ. ಕೆಲವು ಬಾರಿ ಗಾಡಿ ಓಡಿಸಬೇಕಾದರೆ ಅಥವಾ ಓಡಾಡ್ಬೇಕಾದ್ರೆ ಹೀಗೆ ಸುಮ್ನೆ ಇದ್ದರೂ ಕೂಡ ಕಣ್ಣಿಗೆ ಕಸ ಬೀಳುತ್ತದೆ, ಇಲ್ಲವಾದರೆ ಕಣ್ಣಿನ ರೆಪ್ಪೆಯು ಕಣ್ಣಿನ ಒಳಗೆ ಹೋಗುತ್ತದೆ..ಇಂತಹ ಸಂಧರ್ಬದಲ್ಲಿ ನೋವು, ಉರಿ ಹಾಗೂ ನೀರು ಸುರಿಯುತ್ತದೆ .ಕಣ್ಣಿಗೆ ಕಸವಿದ್ದಾಗ ತಕ್ಷಣಕ್ಕೆ ಗಾಬರಿಯಾಗುತ್ತೇವೆ ,ಹಾಗೆ ಹೆದರಿ ಕೆಲವು ತಪ್ಪುಗಳನ್ನು ಮಾಡ್ತಿವಿ..

ADVERTISEMENT
  • ಕಣ್ಣಿನ ಉಚಿಕೊಳ್ಳುವುದು ಕಸ ಬಿದ್ದಾಗ ಕಣ್ಣನ್ನ ಉಜ್ಜಿಕೊಳ್ಳುವುದರಿಂದ ಧೂಳು ಅಥವಾ ಕಸ ಎಲ್ಲಾ ಕಡೆ ಸ್ಪ್ರೆಡ್ ಆಗುತ್ತದೆ ಹಾಗೂ ಕಣ್ಣು ಉರಿಯುವುದಕ್ಕೆ ಹಾಗೂ ನೀರು ಸುರಿಯುವುದಕ್ಕೆ ಶುರುವಾಗುತ್ತೆ.. ಹಾಗಾಗಿ ಉಜ್ಜಿಕೊಳ್ಳಬೇಡಿ.
  • ಬದಲಿಗೆ ತಕ್ಷಣಕ್ಕೆ ಕಣ್ಣನ್ನು ಮಿಟುಕಿಸಿ.ಇದರಿಂದ ಕಸ ಹೊರಗೆ ಬರುತ್ತದೆ ಹಾಗೂ ಉರಿ ಮತ್ತು ನೋವು ಶಮನಗೊಳ್ಳುತ್ತದೆ.
  • ತಕ್ಷಣಕ್ಕೆ ಒಂದು ಬಟ್ಟೆಯನ್ನು ಗಂಟು ಕಟ್ಟಿ ನಿಮ್ಮ ಬಾಯಿಂದ ಬಿಸಿ ಗಾಳಿಯನ್ನು ಊದಿ,ಆ ಬಟ್ಟೆ ಬಿಸಿಯಾದ ನಂತರ ಆ ಬಟ್ಟೆಯನ್ನ ಕಣ್ಣಿನ ಮೇಲೆ ಇಟ್ಟು ಕೆಲ ಸೆಕೆಂಡ್ಗಳು ಹಾಗೆ ಇರಿ, ಇದರಿಂದ ಕಸ ಹೋಗುತ್ತದೆ ಹಾಗೂ ನೋವು ಕಡಿಮೆಯಾಗುತ್ತದೆ. ಈ ಒಂದು ಸಿಂಪಲ್ ಟ್ರಿಕ್ ಅನ್ನ ಹೆಚ್ಚು ಮಂದಿ ಚಿಕ್ಕ ವಯಸ್ಸಿಂದಲೂ ಮಾಡ್ತಾ ಬಂದಿದ್ದಾರೆ.
  • ಒಂದು ಬೌಲ್ ಗೆ ನೀರನ್ನು ಹಾಕಿ, ಆ ಬೌಲ್ ಒಳಗಡೆ ನಿಮ್ಮ ಮುಖವನ್ನು ಅದ್ದಿ ,ನಿಧಾನವಾಗಿ ಕಣ್ಣ ಓಪನ್ ಮಾಡಿ ಕೆಲ ಸೆಕೆಂಡ್ಗಳು ಹಾಗೆ ಇರಿ.ಇದರಿಂದ ಕಣ್ಣಿನ ಕಸವು ಬೇಗನೆ ಹೊರಗೆ ಬರುತ್ತದೆ.
  • ಒಂದು ಸಾಫ್ಟ್ ಬಟ್ಟೆ ಅಥವಾ ಕರ್ಚಿಫ್ ತುದಿಯನ್ನು ಬಳಸಿ ನಿಧಾನವಾಗಿ ಕಣ್ಣಿನ ಕಸವನ್ನ ನಾವೇ ತೆಗೆದುಕೊಳ್ಳಬಹುದು.
  • ಕಣ್ಣಿನ ರೆಪ್ಪೆಯನ್ನು ಮೇಲೆ ಮಾಡಿ ಇತರದ ಸಹಾಯದಿಂದ ಗಾಳಿಯನ್ನ ಊದಿಸಬೇಕು ಅದರಿಂದ ಕಸವು ಹೋಗುತ್ತದೆ..
Tags: BeautycareeyesHealthLifestyle
Previous Post

ರೇಗಿಸಿದವರಿಗೆ ತಾಯಿ ಉಷಾ ಶಿವಕುಮಾರ್ ಉತ್ತರವೇನು?

Next Post

ಕಣ್ಣಿಗೆ ಹಚ್ಚಿದಂತ ಕಾಡಿಗೆಯನ್ನು ತೆಗೆದುಹಾಕಲು ಈ  ಟಿಪ್ಸನ್ನ ಬಳಸಿ.!

Related Posts

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 
Top Story

ಲೋನ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ 5 ದಿನ ಇಡಿ ಕಸ್ಟಡಿ 

by ಪ್ರತಿಧ್ವನಿ
April 16, 2026
0

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ  ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, ಅನಿಲ್ ಅಂಬಾನಿ ಗುಂಪಿನ ಮಾಜಿ ಅಧಿಕಾರಿಗಳಿಗೆ ಐದು ದಿನಗಳ ಕಸ್ಟಡಿಯನ್ನು ನ್ಯಾಯಾಲಯ ಮಂಜೂರು ಮಾಡಿದೆ.ಈ...

Read moreDetails
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

April 16, 2026
Next Post
ಕಣ್ಣಿಗೆ ಹಚ್ಚಿದಂತ ಕಾಡಿಗೆಯನ್ನು ತೆಗೆದುಹಾಕಲು ಈ  ಟಿಪ್ಸನ್ನ ಬಳಸಿ.!

ಕಣ್ಣಿಗೆ ಹಚ್ಚಿದಂತ ಕಾಡಿಗೆಯನ್ನು ತೆಗೆದುಹಾಕಲು ಈ  ಟಿಪ್ಸನ್ನ ಬಳಸಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!