• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೀನಾ ಬೇಡ, ಭಾರತ ಬೇಕು, ಗೂಗಲ್ ಚಿತ್ತ ಭಾರತದತ್ತ!

Any Mind by Any Mind
June 21, 2023
in Top Story, ಕರ್ನಾಟಕ, ರಾಜಕೀಯ
0
ಚೀನಾ ಬೇಡ, ಭಾರತ ಬೇಕು, ಗೂಗಲ್ ಚಿತ್ತ ಭಾರತದತ್ತ!
Share on WhatsAppShare on FacebookShare on Telegram

ಚೀನಾ ( China ) ದೇಶಕ್ಕೆ ಯಾಕೋ ಗ್ರಹಚಾರ ಸರಿ ಇಲ್ಲಾ‌ ಅಂತ ಕಾಣುತ್ತೆ, ಚೀನಾ ನಿರ್ಮಿತ ಕೋವಿಡ್‌ ( covid ) ಇದೀಗ ಆ ದೇಶವನ್ನೇ‌ ಆಪತ್ತಿಗೆ ಸಿಲುಕಿಸಿದೆ ಹೀಗಾಗಿ ಚೀನಾದೊಂದಿಗಿನ ವ್ಯಾಪಾರ ಪೈಪೋಟಿಯಿಂದಾಗಿ ಅಮೆರಿಕ ಮೂಲದ ಆಲ್ಪಬೆಟ್‌ ಇಂಕ್‌ನ ( Alphabet inc ) ಗೂಗಲ್‌ ಕಂಪನಿ ತನ್ನ ಪಿಕ್ಸೆಲ್ ( pixel ) ಫೋನ್‌ಗಳ ಬಿಡಿಭಾಗಗಳ ಜೋಡಣಾ ಘಟಕವನ್ನು ಭಾರತದಲ್ಲಿ ಪ್ರಾರಂಭ ಮಾಡೋದಕ್ಕೆ ಉತ್ಸುಕವಾಗಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ

ADVERTISEMENT

ಈಗಾಗ್ಲೆ ಐಫೋನ್‌ ( IPhone ) ಚೀನಾವನ್ನ ತೊರೆದು ಭಾರತದ್ದ ಮುಖ‌‌ ಮಾಡಿದೆ ಇದರ ನಂತರ ಈಗ ಚೀನಾ ತೊರೆದು ಭಾರತದತ್ತ ಮುಖ ಮಾಡಿದ ಎರಡನೇ ದೊಡ್ಡ ಕಂಪನಿ ಗೂಗಲ್ ಎಂದು ಬ್ಲೂಮ್‌ಬರ್ಗ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ

ಗೂಗಲ್ ಕಂಪನಿ ಈಗಾಗಲೇ ಈ ಬಗ್ಗೆ ಮಾತುಕತೆಯನ್ನ ನಡೆಸಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದು ಸ್ಥಳೀಯ ಲಾವಾ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ( lava international ltd ), ಡಿಕ್ಸಾನ್ ಟೆಕ್ನಾಲಜೀಸ್‌ ಇಂಡಿಯಾ ಲಿಮಿಟೆಡ್‌ ( dixon technologies india ltd ) ಹಾಗೂ ಫಾಕ್ಸ್‌ಕಾನ್‌ ಟೆಕ್ನಾಲಜೀಸ್‌ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ ( foxconn technology india pvt ltd ) ಭಾರತ್ ಎಫ್‌ಐಎಚ್‌ ( bharat fih ) ಜತೆ ಮಾತುಕತೆ ನಡೆಸಿದೆ. ಇದರ ಜೊತೆಗೆ ಆ್ಯಪಲ್ ಕಂಪನಿ ಭಾರತದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚು ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ

ಹೇಗಾದರು ಮಾಡಿ ಚೀನಾವನ್ನ ಬಗ್ಗು ಬಡಿಯಲೇ ಬೇಕು ಎಂದು ನಿರ್ಧಾರ ಮಾಡಿರುವ ಅಮೆರಿಕಾ ಭಾರತವನ್ನು ಚೀನಾ ನಂತರದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಪರ್ಯಾಯ ತಯಾರಿಕಾ ಕೇಂದ್ರವನ್ನಾಗಿ ಪರಿಗಣನೆಗೆ ತೆಗೆದುಕೊಳ್ಳಲು ಅಮೆರಿಕಾ ಮುಂದಾಗಿದೆ. ಇದು ಭಾರತಕ್ಕೆ ಹೆಚ್ಚು ಲಾಭವಾಗೋದ್ರಲ್ಲಿ ಅನುಮಾನವಿಲ್ಲ ಜತೆಗೆ ವಾಷಿಂಗ್ಟನ್‌ ಹಾಗೂ ಬೀಜಿಂಗ್‌ ನಡುವಿನ ಗುದ್ದಾಟವೂ ಈ ಬೃಹತ್ ಬದಲಾವಣೆಗೆ ಕಾರಣ ಅಂತ ಬ್ಲೂಮ್‌ಬರ್ಗ್ ವಿಶ್ಲೇಷಿಸಿದ್ದು, ಇದು ಮುಂದಿನ‌ ದಿನಗಳಲ್ಲಿ ಭಾರತಕ್ಕೆ ಲಾಭ ತರಲಿದೆ ಎಂದು ಹೇಳಲಾಗುತ್ತಿದೆ

Tags: Alphabet incbharat fihChinaCoviddixon technologies india ltdfoxconn technology india pvt ltdGoogle wants IndiaiPhonelava international ltdpixelwant India
Previous Post

ಟೈಟಾನಿಕ್​ ಅವಶೇಷ ವೀಕ್ಷಿಸಲು ಹೋಗಿ ನಾಪತ್ತೆಯಾಗಿದ್ದ ಐವರು ಬದುಕಿರುವ ಸಾಧ್ಯತೆ?

Next Post

ನನಗೆ 30 ದಿನ ರಜೆ ಕೊಡಿ, ಇಲ್ಲದಿದ್ರೆ ಏನಾದರು ಆದ್ರೆ ನೀವೇ ಜವಾಬ್ದಾರಿ!

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ನನಗೆ 30 ದಿನ ರಜೆ ಕೊಡಿ, ಇಲ್ಲದಿದ್ರೆ ಏನಾದರು ಆದ್ರೆ ನೀವೇ ಜವಾಬ್ದಾರಿ!

ನನಗೆ 30 ದಿನ ರಜೆ ಕೊಡಿ, ಇಲ್ಲದಿದ್ರೆ ಏನಾದರು ಆದ್ರೆ ನೀವೇ ಜವಾಬ್ದಾರಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!