ಮೈಸೂರು ಅಮಿಟಿ ಲೇಡೀಸ್ ಸರ್ಕಲ್ 108 ಇವರ ವತಿಯಿಂದ ಚಾಮರಾಜ ಮೃಗಾಲಯಕ್ಕೆ ಬರುವ ಹಸುಗೂಸುಗಳ ತಾಯಂದರಿಗೆ ಅನುಕೂಲ ವಾಗುವಂತೆ
ಮೈಸೂರಿನ ಚಾಮರಾಜ ಮೃಗಾಲಯದಲ್ಲಿ ಶಿಶುಪಾಲನಾ ಕೊಠಡಿಯನ್ನು ನಿರ್ಮಿಸಲಾಗಿದೆ .
![](https://pratidhvani.com/wp-content/uploads/2023/06/mysuruzoo-dp-1663332185.jpg)
ಬುಧವಾರ ಮಕ್ಕಳ ಆರೈಕೆ ಕೇಂದ್ರಕ್ಕೆ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಇದೆ ಸಂಧರ್ಭದಲ್ಲಿ MALC 108 ಅಧ್ಯಕ್ಷೆ ಅಪರ್ಣಾ ರಂಗ, zoo ಕಾರ್ಯ ನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್, ತ್ರಿಶಿಕಾಕುಮಾರಿ ಒಡೆಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.