• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಬೈಡನ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಡೊನಾಲ್ಡ್‌ ಟ್ರಂಪ್..!

Any Mind by Any Mind
June 11, 2023
in ವಿದೇಶ
0
ಬೈಡನ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಡೊನಾಲ್ಡ್‌ ಟ್ರಂಪ್..!
Share on WhatsAppShare on FacebookShare on Telegram

ಅಮೆರಿಕರದ (America) ರಾಜಕೀಯ (Politics) ಬೆಳವಣಿಗೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಾ ಹೋಗುತ್ತಿದೆ. ಈಗ ಅಮೆರಿಕದಲ್ಲಿ ಅಸ್ಥಿತ್ವದಲ್ಲಿರುವ ಜೋಯ್ ಬೈಡನ್ (joe biden) ನೇತೃತ್ವದ ಸರ್ಕಾರ (government) ವಿವಿಧ ಟೀಕೆಗಳನ್ನ ಎದುರಿಸುತ್ತಿದೆ. ಬೈಡನ್‌ ಅಮೆರಿಕದ ಒಬ್ಬ ಅಸಮರ್ಥ ಅಧ್ಯಕ್ಷ ಎಂಬ ರೀತಿಯಾದ ಟೀಕೆಗಳನ್ನ ಅಲ್ಲಿನ ನಾಗರಿಕರು ಹಾಗೂ ವಿರೋಧ ಪಕ್ಷಗಳು ಮಾಡುತ್ತಿವೆ. ಹೀಗಾಗಿ ಪ್ರತಿ ಬಾರಿಯೂ ಕೂಡ ಜಾಯ್ ಬೈಡನ್ ನೇತೃತ್ವದ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಾದ ಸಮಸ್ಯೆಗಳನ್ನ ಎದುರಿಸುತ್ತಿದೆ

ADVERTISEMENT

ಇನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (former president donald trump)ತಮ್ಮ ವಿರುದ್ದ ಆರೋಪಪಟ್ಟಿ ಹೊರಿಸಿ, ವಿಚಾರಣೆ ಎದುರಿಸುವ ಹಾಗೆ ಟ್ರಂಪ್‌ ವಿರೋಧಿಗಳು ಮಾಡಿದ್ದಾರೆ, ಇದರ ಹಿಂದೆ ಸರ್ಕಾರದ ಕೈವಾಡ ಇದೆ ಎಂದು ಈ ಹಿಂದೆ ಟ್ರಂಪ್‌ ಬೆಂಬಲಿಗರು ಹೇಳಿಕೊಂಡಿದ್ದರು, ಹೀಗಾಗಿ ಎರಡು ಕಡೆ ರಾಜಕೀಯ ಬೆಂಬಲಿಗರ ಸಮಾವೇಶ (convention) ನಡೆಸಿ ಶಕ್ತಿ ಪ್ರದರ್ಶನ ಮಾಡಿರುವ ಟ್ರಂಪ್, ಮುಂದಿನ ವರ್ಷ ಅಮೆರಿಕಾದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಎಲ್ಲಾ ರೀತಿಯಾದ ತಯಾರಿಗಳನ್ನ ಮಾಡಿಕೊಂಡಂತೆ ಕಾಣುತ್ತಿದೆ.

ಜಾರ್ಜಿಯಾದಲ್ಲಿ (Georgia) ಹಾಗೂ ಉತ್ತರ ಕರೋಲಿನಾದಲ್ಲಿ (north Carolina) ಆಯೋಜಿಸಿದ್ದ ರಿಪನಬ್ಲಿಕನ್‌ ಪಕ್ಷದ ಸಮಾವೇಶದಲ್ಲಿ ಟ್ರಂಪ್‌ ಉತ್ಸಾಹದಿಂದ ಭಾಗಿಯಾಗಿ. ನನ್ನ ವಿರುದ್ದ ಅನೈತಿಕವಾಗಿ ಕಾನೂನು ದಾಳಿ ಮಾಡಲಾಗ್ತಾ ಇದೆ. ನೀವು ವಿಚಿತ್ರವಾದ ಹುಚ್ಚರೊಂದಿಗೆ ಸಂಘರ್ಷಕ್ಕಿಳಿದಿದ್ದೀರಿ ಎನ್ನುವ ಎಚ್ಚರಿಕೆ ಇರಲಿ ಎಂಬ ಪುಕ್ಸಟ್ಟೆ ಸಲಹೆಯನ್ನ ತಮ್ಮ ರಾಜಕೀಯ ಎದುರಾಳಿಗಳಿಗೆ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ನೀಡಿದ್ದಾರೆ.

“ಬೈಡನ್‌ ಸರ್ಕಾರ ನನ್ನ ವಿರುದ್ದ ಯಾವುದೇ ಆಧಾರವಿಲ್ಲದೆ ಆರೋಪಗಳನ್ನ ಮಾಡಿ ಆರೋಪಪಟ್ಟಿಗಳನ್ನ ಸಲ್ಲಿಸಿದೆ. ಅಮೆರಿಕಾದ ಇತಿಹಾಸದಲ್ಲಿಯೇ ಆಡಳಿತವನ್ನು ದುರುಪಯೋಗಪಡಿಸಿಕೊಂಡು ನ್ಯಾಯಾಂಗ ಇಲಾಖೆಯು ತನ್ನ ಮಹತ್ವವನ್ನೇ ಕಳೆದುಕೊಳ್ಳುವಂತೆ ಬೈಡೆನ್‌ ಆಡಳಿತ ಮಾಡಿದೆ. ನಾನು ಎರಡನೇ ಬಾರಿಗೆ ಅಮೆರಿಕಾದ ಅಧ್ಯಕ್ಷನಾಗುತ್ತೇನೆ ಎನ್ನುವ ಸುಳಿವು ಅವರಿಗೆ ಸಿಕ್ಕಿದೆ. ಇದೇ ಕಾರಣದಿಂದಲೇ ನನ್ನನ್ನು ಗುರಿಯಾಗಿಸಿ ನ್ಯಾಯಾಲಯಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೈಡನ್‌ ಸರ್ಕಾರದ ವಿರುದ್ಧ ಟ್ರಂಪ್‌ ಕಿಡಿ ಕಾರಿದ್ದಾರೆ.

ಒಟ್ಟಾರೆಯಾಗಿ ಅಮೆರಿಕದ ಅಧ್ಯಕ್ಷಿಯ ಚುನಾವಣೆಗೆ ಇನ್ನು ಸಾಕಷ್ಟು ಕಾಲವಕಾಶ ಇದ್ದು, ಈಗಲೇ ಇದಕ್ಕೆ ಬೇಕಾದ ಎಲ್ಲಾ ರೀತಿಯಾದ ರಾಜಕೀಯ ಬೆಳವಣಿಗೆಗಳು ಆರಂಭವಾಗಿವೆ. ಇದರ ನಡುವೆ ಟ್ರಂಪ್‌ ಸರ್ಕಾರವನ್ನ ಹಣೆಯೋದಕ್ಕೆ ಬೈಡನ್‌ ಸರ್ಕಾರ ಈಗಾಗ್ಲೆ ಎಲ್ಲಾ ರೀತಿಯಾದ ತಯಾರಿಗಳನ್ನ ಕೂಡ ಮಾಡಿಕೊಂಡಿದೆ ಎಂಬುವುದು ಮಾತ್ರ ಸುಳ್ಳಲ್ಲ

Tags: AmericaconventionDonald Trumpformer president donald trumpJoe BidenPolitics
Previous Post

ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಜೊತೆ ರಾಗಿ ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಪರಿಚಯಿಸಲು ಪ್ರಸ್ತಾಪನೆ ಸಲ್ಲಿಸಿದ ಕರ್ನಾಟಕದ ಶಿಕ್ಷಣ ಇಲಾಖೆ

Next Post

ನಾಳೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ : ನೀರಿನ ಸಮಸ್ಯೆ, ಇಂದಿರಾ ಕ್ಯಾಂಟೀನ್​ ಚರ್ಚೆ

Related Posts

ಆಕ್ರಮಣಕಾರಿ ಆಳ್ವಿಕೆಯತ್ತ ಟ್ರಂಪ್ 2.0
ವಿದೇಶ

ಭಾರತ-ಪಾಕಿಸ್ತಾನ ಯುದ್ಧ ತಡೆದದ್ದು ನನ್ನಿಂದಲೇ: ಟ್ರಂಪ್ ಪುನಃ ಹೇಳಿದ್ದೇನು ?

by ಪ್ರತಿಧ್ವನಿ
April 7, 2026
0

ಇರಾನ್ ಜೊತೆಗಿನ ಉದ್ವಿಗ್ನ ಪರಿಸ್ಥಿತಿ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ–ಪಾಕಿಸ್ತಾನ ಸಂಬಂಧಗಳ ಕುರಿತು ಹಳೆಯ ಹೇಳಿಕೆಯನ್ನು ಮತ್ತೆ ಮುಂದಿಟ್ಟಿದ್ದಾರೆ. ತಮ್ಮ ಮಧ್ಯಸ್ಥಿಕೆಯಿಂದಲೇ ಭಾರತ...

Read moreDetails
ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಗಡಿಪಾರು ಮಾಡಲು ಆರಂಬಿಸಿದ ಟ್ರಂಪ್..

ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ: “ಒಪ್ಪಂದವಿಲ್ಲದಿದ್ದರೆ ಈಡೀ ದೇಶವೇ ನಾಶ”

April 6, 2026
ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

April 4, 2026
ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

March 31, 2026
ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

March 30, 2026
Next Post
ಝೀರೋ ಟ್ರಾಫಿಕ್​ ಮಾಡಿಸಿದ ಮೈಸೂರು ಕಮಿಷನರ್​ಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್​

ನಾಳೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ : ನೀರಿನ ಸಮಸ್ಯೆ, ಇಂದಿರಾ ಕ್ಯಾಂಟೀನ್​ ಚರ್ಚೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada