ಉತ್ತರಾಖಂಡದಲ್ಲಿರುವ ಜಗತ್ ಪ್ರಸಿದ್ದ ಕೇದರನಾಥ ಶಿವ ದೇಗುಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಭಾನುವಾರ(ಮೇ15) ರಂದು ಜನುಮದಿನ ಆಚರಿಸಿಕೊಂಡಿದ್ದ ಶಿವಕುಮಾರ್ ಅಭಿಮಾನಿಗಳಿಗೆ ಹಾಗು ಕಾರ್ಯಕರ್ತರಿಗೆ ತಮ್ಮ ಜನ್ಮದಿನವನ್ನು ಆಚರಿಸದಂತೆ ಮನವಿ ಮಾಡಿದ್ದರು.
ಡಿ.ಕೆ.ಶಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶದ್ಯಂತ ಹಲವು ನಾಯಕರು ಜನುಮ ದಿನದ ಶುಭಾಷಯಗಳನ್ನು ಕೋರಿದ್ದರು.