• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಡಿಕೆ ಬ್ರದರ್ಸ್ ಭದ್ರ ಕೋಟೆಗೆ ಬಿಜೆಪಿ ಚಾಣಕ್ಯನ ಅಮಿತ್ ಶಾ ಎಂಟ್ರಿ !

ಪ್ರತಿಧ್ವನಿ by ಪ್ರತಿಧ್ವನಿ
March 31, 2024
in Uncategorized
0
ಡಿಕೆ ಬ್ರದರ್ಸ್ ಭದ್ರ ಕೋಟೆಗೆ ಬಿಜೆಪಿ ಚಾಣಕ್ಯನ ಅಮಿತ್ ಶಾ ಎಂಟ್ರಿ !
Share on WhatsAppShare on FacebookShare on Telegram

ಬೆಂಗಳೂರು ಗ್ರಾಮಾಂತರ (Bangalore rural) ಅಂದ್ರೆ ಡಿಕೆ ಬ್ರದರ್ಸ್ (DK brothers) ಭದ್ರಕೋಟೆ. 2019ರಲ್ಲಿ ಇಡೀ ಕರ್ನಾಟಕದಲ್ಲೇ ಕಾಂಗ್ರೆಸ್ (congress) ಮಕಾಡೆ ಮಲಗಿದ್ರೆ ಅಲ್ಲೊಬ್ಬ ಸಂಸದ ಮಾತ್ರ ಗೆದ್ದು ಬೀಗಿದ್ದು ಇತಿಹಾಸ.. ಇದೀಗ 2024ರಲ್ಲೂ ಬೆಂಗಳೂರು ಗ್ರಾಮಾಂತರದಲ್ಲಿ ದೋಸ್ತಿಯ ರಣತಂತ್ರವನ್ನೇ ಭೇಧಿಸಲು ಡಿಕೆ ಬ್ರದರ್ಸ್ ಸಜ್ಜಾಗ್ತಿದ್ದಾರೆ.. ಇವರ ಅರ್ಭಟಕ್ಕೆ ಬ್ರೇಕ್ ಹಾಕೋಕೆ ಬಿಜೆಪಿಯ ಚಾಣಕ್ಯ ಎಂಟ್ರಿ ಕೊಡ್ತಿದ್ದಾರೆ.

ADVERTISEMENT

ಲೋಕಸಮರದಲ್ಲಿ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ (DK suresh) ಅಖಾಡದಲ್ಲಿ ಅಬ್ಬರಿಸ್ತಿದ್ದಾರೆ.. ಇತ್ತ ಕಾಂಗ್ರೆಸ್ ವಿರುದ್ಧ ಡಾ.ಸಿ.ಎನ್.ಮಂಜುನಾಥ್ (Dr.manjunath) ಎಂಬ ಮೈತ್ರಿ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಜೆಡಿಎಸ್-ಬಿಜೆಪಿ (Ids-Bjp) ಚೆಕ್‌ಮೇಟ್ ಇಟ್ಟಿದೆ.. ಇದೀಗ ಮಂಜುನಾಥ್ ಪ್ರಚಾರಕ್ಕೆ ಮತ್ತಷ್ಟು ಬಲ ತರಲು ಗೃಹ ಸಚಿವ ಅಮತ್ ಶಾ (Amit sha) ರಾಜ್ಯಕ್ಕೆ ಬರ್ತಿದ್ದಾರೆ.. ಏ.2ರಂದು ಡಿಕೆ ಬ್ರದರ್ಸ್ ಕೋಟೆಗೆ ಬಿಜೆಪಿ ಚಾಣಕ್ಯ ಲಗ್ಗೆ ಇಡಲಿದ್ದು, ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ರಣಕಹಳೆಯನ್ನ ಮೊಳಗಿಸಲು ಮುಂದಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಏ.2ರಂದು ಬೆಂ.ಗ್ರಾಮಾಂತರ ವ್ಯಾಪ್ತಿಯ ಚನ್ನಪಟ್ಟಣದಲ್ಲಿ (Chennapattana) ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.. ಈ ಮೂಲಕ ಡಿ.ಕೆ.ಬ್ರದರ್ಸ್ ಭದ್ರಕೋಟೆ ಬೇಧಿಸುವ ಪ್ಲಾನ್ ಮಾಡಿದ್ದಾರೆ. ಮಂಡ್ಯದಿಂದ (Mandya) ಸ್ಪರ್ಧೆ ಮಾಡ್ತಿರೋ ಹೆಚ್‌ಡಿಕೆ (Hdk) ಸದ್ಯ ಚನ್ನಪಟ್ಟಣ ಶಾಸಕ. ಹೀಗಾಗಿ ಹೆಚ್‌ಡಿಕೆ ಸ್ಪರ್ಧೆಯಿಂದ ಇಲ್ಲಿರೋ ಬಿಜೆಪಿ ಅಲೆ ಮಂಡ್ಯಕ್ಕೂ ತಲುಪಬೇಕು ಅನ್ನೋದು ಅಮಿತ್ ಶಾರ ತಂತ್ರ.

Tags: Amit Shaamith Sha road showBangalore RuralBJPcangressDK Shivakumardk sureshJDSkumaraswamyMandya
Previous Post

Intel Core i7-7700K ‘Kaby Lake’ review

Next Post

ಸಿದ್ದರಾಮಯ್ಯನ ಅಧಿಕಾರದ ಅಹಂ ಇಳಿಸುತ್ತೇನೆ – ಅಬ್ಬರಿಸಿದ ದೇವೇಗೌಡ್ರು !

Related Posts

‘ವಂದೇ ಮಾತರಂ ಹಾಡಲೇಬೇಕು’; ಸುವೇಂದು ಅಧಿಕಾರಿ ಹೇಳಿಕೆಗೆ ಹೊಸ ವಿವಾದ
Uncategorized

‘ವಂದೇ ಮಾತರಂ ಹಾಡಲೇಬೇಕು’; ಸುವೇಂದು ಅಧಿಕಾರಿ ಹೇಳಿಕೆಗೆ ಹೊಸ ವಿವಾದ

by ಪ್ರತಿಧ್ವನಿ
June 3, 2026
0

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುವೇಂದು ಅಧಿಕಾರಿ ಅವರು ಮಹತ್ವದ ಹಾಗೂ ವಿವಾದಕ್ಕೆ ಕಾರಣವಾದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲಾ ಶಾಲೆಗಳು ಮತ್ತು...

Read moreDetails
ಆರ್‌ಸಿಬಿಗೆ ಐಪಿಎಲ್ ಕಿರೀಟ:  ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

ಆರ್‌ಸಿಬಿಗೆ ಐಪಿಎಲ್ ಕಿರೀಟ:  ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

June 1, 2026
BREAKING NEWS : 2 ಕುಟುಂಬಗಳ ಆಸ್ತಿ ವ್ಜಾಜ್ಯ : 6 ಜನರ ಕೊಲೆಯಲ್ಲಿ ಅಂತ್ಯ..!

BREAKING NEWS : 2 ಕುಟುಂಬಗಳ ಆಸ್ತಿ ವ್ಜಾಜ್ಯ : 6 ಜನರ ಕೊಲೆಯಲ್ಲಿ ಅಂತ್ಯ..!

May 29, 2026
ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ; ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ವೇದಿಕೆ ಸಿದ್ಧವೇ?

May 29, 2026
“ಅಹಿಂದ ನಾಯಕತ್ವಕ್ಕೆ ಅನ್ಯಾಯ, 2028ರಲ್ಲಿ ಕಾಂಗ್ರೆಸ್‌ಗೆ ತೀವ್ರ ಪರಿಣಾಮ” ಎಂದ ಪರಿಷತ್ ಸದಸ್ಯ

“ಅಹಿಂದ ನಾಯಕತ್ವಕ್ಕೆ ಅನ್ಯಾಯ, 2028ರಲ್ಲಿ ಕಾಂಗ್ರೆಸ್‌ಗೆ ತೀವ್ರ ಪರಿಣಾಮ” ಎಂದ ಪರಿಷತ್ ಸದಸ್ಯ

May 29, 2026
Next Post
ಸಿದ್ದರಾಮಯ್ಯನ ಅಧಿಕಾರದ ಅಹಂ ಇಳಿಸುತ್ತೇನೆ – ಅಬ್ಬರಿಸಿದ ದೇವೇಗೌಡ್ರು !

ಸಿದ್ದರಾಮಯ್ಯನ ಅಧಿಕಾರದ ಅಹಂ ಇಳಿಸುತ್ತೇನೆ - ಅಬ್ಬರಿಸಿದ ದೇವೇಗೌಡ್ರು !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada