• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಪಸಂದ್ ಆಗಿದೆ ದಿಲ್ ಪಸಂದ್

ಪ್ರತಿಧ್ವನಿ by ಪ್ರತಿಧ್ವನಿ
November 11, 2022
in ಸಿನಿಮಾ
0
ಪಸಂದ್ ಆಗಿದೆ ದಿಲ್ ಪಸಂದ್
Share on WhatsAppShare on FacebookShare on Telegram

ಲಕ್ಕಿಮ್ಯಾನ್ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಚಿತ್ರ ಈ ವಾರ ತೆರೆಗೆ ಬಂದಿದೆ. ಮಾಮೂಲಿ ಕಥಾ ಹಂದರ ಹೊಂದಿದ್ದರೂ ಅದನ್ನು ಭಿನ್ನವಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಶಿವ ತೇಜಸ್ ಮಾಡಿದ್ದಾರೆ.

ADVERTISEMENT

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೌದು ಹುಲಿಯಾ ಖ್ಯಾತಿಯ ಅಭಿಮಾನಿ ಚಿತ್ರದ ಆರಂಭದಲ್ಲಿ ಕಾಣಿಸಿಕೊಂಡು ಅವರ ಧ್ವನಿಯ ಮೂಲಕ ಪಾತ್ರವರ್ಗವನ್ನು ಪರಿಚಯಿಸುವ ಮೂಲಕ ಚಿತ್ರತಂಡ ಹೊಸ ಪ್ರಯತ್ನ ಮಾಡಿದೆ.

ಚಿಕ್ಕ ವಯಸ್ಸಿನಲ್ಲಿ ತುಂಬಾ ತುಂಟನಾಗಿರುವ ನಾಯಕ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅಭಿಮಾನಿಯಾಗಿರುತ್ತಾನೆ. ಆತನ ತುಂಟಾಟವೇ ಆತನ ತಂದೆಯ ಕೋಪಕ್ಕೆ ಗುರಿಯಾಗುತ್ತಾನೆ.

ಹಾಗೆ ಸಾಗುತ್ತಾ ನಾಯಕ ಸಂತು (ಡಾರ್ಲಿಂಗ್ ಕೃಷ್ಣ) ಮತ್ತು ಮಿಂಚು (ಮೇಘಾ ಶೆಟ್ಟಿ) ಜೊತೆ ಮದುವೆ ನಿಶ್ಚಯಿಸುತ್ತಾರೆ. ಇದಾದ ಮೇಲೆ ಸಂತುಗೆ ಐಶ್ವರ್ಯ (ನಿಶ್ವಿಕಾ ನಾಯ್ಡು) ಪರಿಚಯವಾಗಿ ಪ್ರೇಮ ಅಂಕುರಿಸುತ್ತದೆ. ಸಂತು ನಿಶ್ಚಿತಾರ್ಥ ಆದ ಮಿಂಚುಳನ್ನು ಮದುವೆ ಆಗುತ್ತಾನಾ ಅಥವಾ ಕನಸಿನ ಹುಡುಗಿ ಐಶ್ವರ್ಯಗಳನ್ನು ಮದುವೆ ಆಗುತ್ತಾನಾ ಎಂಬುದು ನೋಡಬೇಕಾದರೆ ಥಿಯೇಟರ್ ಕಡೆಗೆ ಹೋಗಬೇಕು.

ಮೊದಲಾರ್ಧ ಮತ್ತು ದ್ವಿತಿಯಾರ್ಧ ಎರಡು ಭಾಗವಾಗಿ ನೋಡಿದರೆ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ ಡಾರ್ಲಿಂಗ್‌ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಪೋಷಕ ಪಾತ್ರದಲ್ಲಿ ರಂಗಾಯಣ ರಘು, ಅರುಣಾ ಬಾಲರಾಜ್‌, ತಬಲಾ ನಾಣಿ, ಚಿತ್ಕಲಾ ಬಿರಾದರ್‌, ರಾಧಾ ರಾಮಚಂದ್ರ, ಸಾಧು ಕೋಕಿಲಾ, ಗಿರೀಶ್‌ ಶಿವಣ್ಣ, ಕಾಕ್ರೋಚ್‌ ಸುಧಿ, ಅತಿಥಿ ಪಾತ್ರದಲ್ಲಿ ಬಂದಿು ಹೋಗುವ ಅಜಯ್‌ ರಾವ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶಕ ಶಿವತೇಜಸ್‌ ಅಚ್ಚುಕಟ್ಟಾಗಿ ಚಿತ್ರ ಮಾಡಿದ್ದಾರೆ. ಉಳಿದಂತೆ ಬಹದ್ದೂರ್‌ ಚೇತನ್‌ ಕುಮಾರ್‌ ಹಾಗೂ ಕವಿರಾಜ್‌ ಅರಸ್‌ ಸಾಹಿತ್ಯ ಬರೆದಿರುವ ಹಾಡುಗಳು ಮತ್ತು ಅರ್ಜುನ ಜನ್ಯಾ ಸಂಗೀತವಿರುವ ಹಾಡುಗಳು ಕಿವಿಗೆ ಇಂಪು ನೀಡುತ್ತವೆ.

Tags: Covid 19ಕರೋನಾಕೋವಿಡ್-19
Previous Post

Public Speech | Modi | ಮೋದಿ ಬರ್ತಾರೆ ಅಂದ ತಕ್ಷಣ ಎಲ್ಲಾ ಚೇಂಜ್ ಆಗೋಯ್ತು | Pratidhvani |

Next Post

ರಾಜೀವ್‌ ಗಾಂಧಿ ಹತ್ಯೆ; 6 ಆರೋಪಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
Next Post
ಉಗ್ರ ಆರಿಫ್‌ ಗಲ್ಲು ಶಿಕ್ಷೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ರಾಜೀವ್‌ ಗಾಂಧಿ ಹತ್ಯೆ; 6 ಆರೋಪಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಆದೇಶ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada