
ಬಸವೇಶ್ವರ ನಗರದ ಎಸಿಪಿ ಚಂದನ್ ಕುಮಾರ್ ಆಫೀಸ್ ಗೆ ಆಗಮನ, ಡೆವಿಲ್ ಸಿನಿಮಾದ ನಿರ್ದೇಶಕ ಮಿಲನ ಪ್ರಕಾಶ್. ಡೆವಿಲ್ ಸಿನಿಮಾದಲ್ಲಿ ನಟ ದರ್ಶನ್ ನಟನೆ
ರೇಣುಕಾಸ್ವಾಮಿ ಕೊಲೆಯ ನಂತರ ಡೆವಿಲ್ ಸಿನಿಮಾದಲ್ಲಿ ನಟನೆ ಮಾಡಲು ಮೈಸೂರಿಗೆ ತೆರಳಿದ್ದ ದರ್ಶನ್…
ಶೂಟಿಂಗ್ ಗೆ ಎಷ್ಟು ಗಂಟೆಗೆ ಬಂದಿದ್ರು..?
ಎಷ್ಟು ಗಂಟೆ ಸಮಯದವರೆಗೂ ಇದ್ರು..?
ಬೇರೆ ಏನಾದರೂ ವಿಷಯವನ್ನು ಪ್ರಸ್ತಾಪ ಮಾಡಿದ್ರ ಅನ್ನೋದರ ಬಗ್ಗೆ ವಿಚಾರಣೆ
ವಿಚಾರಣೆ ಮುಗಿಸಿ ಹೊರಟ ಮಿಲನ ಪ್ರಕಾಶ್, ಎಸಿಪಿ ಚಂದನ್ ಅವರ ಮುಂದೆ ಹಾಜರ್ ಅಗಿದ್ದ ಮಿಲನ ಪ್ರಕಾಶ್, ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗೆ ನೋಟಿಸ್ ನೀಡಿದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರ್ ಅಗಿದ್ದ ಮಿಲನ ಪ್ರಕಾಶ್..












