
ದರ್ಶನ್ ಆ್ಯಂಡ್ ಟೀಂನಿಂದ ರೇಣುಕಾಸ್ವಾಮಿ ಕೊಲೆ ಕೇಸ್.. ಪ್ರಕರಣ ಸಂಬಂಧ ಇಂದು ಮತ್ತೆ ವಿಚಾರಣೆಗೆ ಹಾಜರಾಗಲಿರೋ ನಿರ್ದೇಶಕ ಮಿಲನಾ ಪ್ರಕಾಶ್..
ನಿನ್ನೆ ವಿಚಾರಣೆ ಎದುರಿಸಿದ್ದ ಮಿಲನ ಪ್ರಕಾಶ್.. ಇಂದು ಮತ್ತೆ ವಿಚಾರಣೆಗೆ ಬರಲು ಸೂಚನೆ ನೀಡಿದ್ದ ತನಿಖಾಧಿಕಾರಿ..

ದರ್ಶನ್ ರ ಮುಂದಿನ ಸಿನಿಮಾ ಡೆವಲ್ ಸಿನಿಮಾದ ನಿರ್ದೇಶಕ, ಆಗಿರೋ ಮಿಲನ ಪ್ರಕಾಶ್.. ಸಿನಿಮಾ ಸಂಬಂಧ ದರ್ಶನ್ ಹಾಗೂ ಮಿಲನ ಪ್ರಕಾಶ್ ಮಧ್ಯರ ಹಣದ ವ್ಯವಹಾರ.. ಕೋಟಿ ಕೋಟಿ ಲೆಕ್ಕದಲ್ಲಿ ಹಣದ ವ್ಯವಹಾರ ಹಿನ್ನೆಲೆ.. ಈ ಬಗ್ಗೆ ವಿಚಾರಣೆ ಮಾಡಿ ಮಾಹಿತಿ ಪಡಿಯುತ್ತಿರುವ ಪೊಲೀಸರು.. ಹಣದ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಲು ಸೂಚಿಸಿರೋ ಪೊಲೀಸರು.. ಕೊಲೆ ನಂತರ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ಆರೋಪಿಗಳು.. ಕೋಟಿಗೂ ಆಧಿಕ ಹಣ ಖರ್ಚು ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನ.. ಈಗಾಗಲೇ 83 ಲಕ್ಷ ಹಣ ಜಪ್ತಿ ಮಾಡಿರೋ ಪೊಲೀಸರು.. ದರ್ಶನ್ ಗೆ ಯಾರ ಯಾರಿಂದ ಹಣ ಸಂದಾಯ ಆಗಿದೆ ಅವ್ರನ್ನ ಕರೆದು ವಿಚಾರಣೆ..