• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಮೀನು ಫೋರ್ಜರಿ ಪ್ರಕರಣದಲ್ಲಿ ಕರ್ತವ್ಯ ಲೋಪ: ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಅಮಾನತು

Shivakumar by Shivakumar
November 12, 2026
in Top Story, ಕರ್ನಾಟಕ
0
Dereliction of duty in land forgery case: Athani PSI Girimallappa Uppara suspended
Share on WhatsAppShare on FacebookShare on Telegram

ಬೆಳಗಾವಿ: ಜಮೀನು ಫೋರ್ಜರಿ (Forgery) ಪ್ರಕರಣವೊಂದರಲ್ಲಿ ಕರ್ತವ್ಯ ಲೋಪ (Dereliction of duty) ಎಸಗಿದ ಆರೋಪದ ಮೇಲೆ ಅಥಣಿ ಪೊಲೀಸ್ ಠಾಣೆಯ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ (Girimallappa Uppara) ಅವರನ್ನು ಅಮಾನತುಗೊಳಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಮರಾಜನ್ ಆದೇಶ ಹೊರಡಿಸಿದ್ದಾರೆ.

ADVERTISEMENT

ಜಮೀನು ಫೋರ್ಜರಿಗೆ ಸಂಬಂಧಿಸಿದ ಪ್ರಕರಣದ ಎಫ್‌ಐಆರ್‌ನಲ್ಲಿ ಆರೋಪಿಯ ಹೆಸರನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಪಿಎಸ್ಐ ವಿರುದ್ಧ ಈ ಶಿಸ್ತುಕ್ರಮ ಜರುಗಿಸಲಾಗಿದೆ. ಕಳೆದ ಒಂದು ವರ್ಷದಿಂದ ಪಿಎಸ್ಐ ಗಿರಿಮಲ್ಲಪ್ಪ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅಮಾನತುಗೊಂಡಿರುವ ಗಿರಿಮಲ್ಲಪ್ಪ ಅವರ ಸ್ಥಾನಕ್ಕೆ ಅಂಕಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ಶಿವಕುಮಾರ್ ಮುಚ್ಚಂಡಿ ಅವರನ್ನು ಆಡಳಿತಾತ್ಮಕ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಅಥಣಿ ಠಾಣೆಗೆ ನಿಯೋಜಿಸಿ ಎಸ್ಪಿ ಆದೇಶಿಸಿದ್ದಾರೆ.

ಕೂಡಲೇ ಅಥಣಿ ಠಾಣೆಯ ಪ್ರಭಾರವನ್ನು ಶಿವಕುಮಾರ್ ಮುಚ್ಚಂಡಿ ಅವರಿಗೆ ವಹಿಸಿಕೊಟ್ಟು ಮರಳಿ ಡಿಎಸ್‌ಬಿ ಘಟಕದಲ್ಲಿ ವರದಿ ಮಾಡಿಕೊಳ್ಳುವಂತೆ ಹಾಲಿ ಇದ್ದ ಅಧಿಕಾರಿ ಲಕ್ಷ್ಮಪ್ಪ ಅಗ್ನಿ ಅವರಿಗೆ ಆದೇಶದಲ್ಲಿ ಸೂಚಿಸಲಾಗಿದೆ.

ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರದ ಸಿದ್ಧತೆ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆಗೆ ವಿಶೇಷ ಅಧಿವೇಶನ?

Tags: Dereliction of duty;ForgeryGirimallappa Uppara
Previous Post

ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರದ ಸಿದ್ಧತೆ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆಗೆ ವಿಶೇಷ ಅಧಿವೇಶನ?

Next Post

ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

Related Posts

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?
ಕರ್ನಾಟಕ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?

by Shivakumar
November 12, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದಿನದಿಂದ ದಿನಕ್ಕೆ ಸವಾಲಿನ ಕೆಲಸವಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕಾಗಿ ನಗರಕ್ಕೆ ಬರುವವರಿಗೆ ಮನೆ ಬಾಡಿಗೆ, ಮುಂಗಡ ಹಣ...

Read moreDetails
ನಾರಾಯಣ ಮೂರ್ತಿಯ ಉದ್ಯೋಗ ಅರ್ಜಿ ತಿರಸ್ಕರಿಸಿದ್ದರೇ ಅಜೀಂ ಪ್ರೇಮ್‌ಜಿ? ವರ್ಷಗಳ ಬಳಿಕ ಹೊರಬಿತ್ತು ಅಚ್ಚರಿಯ ಸತ್ಯ!

ನಾರಾಯಣ ಮೂರ್ತಿಯ ಉದ್ಯೋಗ ಅರ್ಜಿ ತಿರಸ್ಕರಿಸಿದ್ದರೇ ಅಜೀಂ ಪ್ರೇಮ್‌ಜಿ? ವರ್ಷಗಳ ಬಳಿಕ ಹೊರಬಿತ್ತು ಅಚ್ಚರಿಯ ಸತ್ಯ!

November 12, 2026
MDR charges for UPI payments above Rs 2,000: Final decision likely by November 15

2,000 ರೂ. ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ: ನ.15ರೊಳಗೆ ಅಂತಿಮ ನಿರ್ಧಾರ ಸಾಧ್ಯತೆ

November 12, 2026
Priority given to technology-based security measures to enhance the credibility of public examinations: Minister Priyank Kharge

ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

November 12, 2026
Centre's preparations to implement women's reservation: A special session?

ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರದ ಸಿದ್ಧತೆ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆಗೆ ವಿಶೇಷ ಅಧಿವೇಶನ?

November 12, 2026
Next Post
Priority given to technology-based security measures to enhance the credibility of public examinations: Minister Priyank Kharge

ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!