ಫೆಬ್ರ ವರಿ 2020ರ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿದೆ.
ಉಮರ್ ಪ್ರತಿವಾದಿ ವಕೀಲರು ಸಾಕ್ಷಿಗಳ ಹೇಳಿಕೆಗೆ, ನಾವು ಸಾಕ್ಷಿಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಹಂತದಲ್ಲಿಲ್ಲ ಎಂದು ಹೇಳಿದ ನ್ಯಾಯಾಲಯ, ಖಾಲಿದ್ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಉಮರ್ ಖಾಲಿದ್ ಜೆಎನ್ಯುನ ಮಾಜಿ ವಿದ್ಯಾ ರ್ಥಿಯಾಗಿದ್ದಾರೆ. ಉಮರ್ ಖಾಲಿದ್ರನ್ನು 2020ರ ಸೆಪ್ಟೆಂ ಬರ್ 14ರಂದು ಬಂಧಿಸಲಾಗಿತ್ತು