ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಹುದ್ದೆಯ ಕುರಿತಂತೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಬಿ.ಶ್ರೀರಾಮುಲು, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಡಿಸಿಎಂ ಹುದ್ದೆಯ ರೇಸ್ ನಲ್ಲಿದ್ದಾರೆ.
2023 ವಿಧಾನಸಭೆ ಚುನಾವಣೆಗ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನೂಊ ಅಳೆದು ತೂಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮೂವರ ಹೆಸರನ್ನು ಫೈನಲ್ ಮಾಡಲಾಗಿದೆ ಎನ್ನಲಾಗಿದೆ.
ಡಿಸಿಎಂ ಸ್ಥಾನಕ್ಕೆ ಸಂಭಾವ್ಯ ಹೆಸರುಗಳು ಕೇಳಿ ಬಂದಿದ್ದು ಪಟ್ಟಿ ಇಲ್ಲಿದೆ
ಅಶ್ವತ್ಥ ನಾರಾಯಣ
ಆರ್ ಅಶೋಕ್
ಕೆ.ಎಸ್.ಈಶ್ವರಪ್ಪ
ಶ್ರೀರಾಮುಲು/ ಸುನಿಲ್ ಕುಮಾರ್
ಗೋವಿಂದ ಕಾರಜೋಳ/ ಅರವಿಂದ ಲಿಂಬಾವಳಿ












