ನಟ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ
18/7/2024 ರವರೆಗೆ ದರ್ಶನ್ಗೆ ನ್ಯಾಯಾಂಗ ಬಂಧನ
![](https://pratidhvani.com/wp-content/uploads/2024/07/DARSHAN_ARREST_02-1024x606.webp)
ಬೆಂಗಳೂರು & ತುಮಕೂರಿನಿಂದ ಹಾಜರು.
ಮಹಿಳಾ ಆರೋಪಿ ಎ1 ಪವಿತ್ರಗೌಡ ಪ್ರತ್ಯೇಕವಾಗಿ ಹಾಜರು
![](https://pratidhvani.com/wp-content/uploads/2024/07/renuka-swamy-pavithra-gowda-1718171119-1024x576.jpg)
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು.
ದರ್ಶನ್ & ಇತರರು ಪುರುಷರ ಬ್ಯಾರಕ್ ನಿಂದ ಹಾಜರು
![](https://pratidhvani.com/wp-content/uploads/2024/07/111098612.webp)
ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಪ್ರಕರಣದ ಆರೋಪಿ ದರ್ಶನ್ ವಿಸಿ ಮೂಲಕ ಕೋರ್ಟ್ ಗೆ ಹಾಜರ್
ಜುಲೈ 18ರ ತನಕ ನ್ಯಾಯಾಂಗ ಬಂಧನಕ್ಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣ
ಮಧ್ಯಾಹ್ನದ ಬಳಿಕ ದರ್ಶನ್ ಅಂಡ್ ಟೀಮ್ ನ್ಯಾಯಾಧೀಶರ ಎದುರು ಹಾಜರು
ಊಟದ ವಿರಾಮದ ಬಳಿಕ ನ್ಯಾಯಾಧೀಶರ ಎದುರು ಹಾಜರು
ಪರಪ್ಪನ ಆಗ್ರಹಾರದಿಂದ 13 ಆರೋಪಿಗಳು ತುಮಕೂರು ಜೈಲಿನಿಂದ 4 ಆರೋಪಿಗಳು ಹಾಜರು
ನ್ಯಾಯಾಂಗ ಬಂಧನ ಅವಧಿ ಮುಕ್ತಾಯ ಹಿನ್ನೆಲೆ
ಇಂದು ವಿಡೀಯೋ ಕಾನ್ಪರೆನ್ಸ್ ಮುಖಾಂತರ ಹಾಜರು
ಜೈಲಿನಿಂದಲೆ ಹಾಜರಾಗಲಿರುವ ಆರೋಪಿಗಳು
ನಟ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ
18/7/2024 ರವರೆಗೆ ದರ್ಶನ್ಗೆ ನ್ಯಾಯಾಂಗ ಬಂಧನ
ಬೆಂಗಳೂರು & ತುಮಕೂರಿನಿಂದ ಹಾಜರು.
ಮಹಿಳಾ ಆರೋಪಿ ಎ1 ಪವಿತ್ರಗೌಡ ಪ್ರತ್ಯೇಕವಾಗಿ ಹಾಜರು
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು.
ದರ್ಶನ್ & ಇತರರು ಪುರುಷರ ಬ್ಯಾರಕ್ ನಿಂದ ಹಾಜರು
![](https://pratidhvani.com/wp-content/uploads/2024/07/murder-78883088.webp)