
ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ ಟಿ ರವಿ ಅಶ್ಲೀಲ ಪದ ಬಳಕೆ ಆರೋಪ ಕೋರ್ಟ್ ನಲ್ಲಿ ವಿಚಾರಣೆ
ನೆನ್ನೆ ನಡೆದ ಬೆಳಗಾವಿ ಚಳಿಗಾಲ ಅಧಿವೇಶ ದಲ್ಲಿ ಮಾತಿನ ಚಕಮಕಿ ಯಲ್ಲಿ ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ವಾದ ಮ0ಡಿಸ್ತಿರುವ ವಕೀಲ ಸುಂದರ್
ಹಾಗು ಸಿ ಟಿ ರವಿ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸುತ್ತಿದ್ದಾರೆ
ಸಿಟಿ ರವಿ ಗೆ ಕನಿಷ್ಠ ಪಕ್ಷ 3 ವರ್ಷ ಶಿಕ್ಷೆ ಆಗ್ಬೋದು
ಇನ್ನೊಂದು ಕಡೆ ಎರಡು ಕಡೆ ವಕೀಲರ ವಾದ ಪ್ರತಿವಾದ

ಆರೋಪಿ ಸಿಟಿ ರವಿ ಆಸ0ವಿಧಾನಿಕ
ಪದ ಬಳಕೆ ಎಂದು ಸಚಿವೆ ಪರ ಶ್ಯಾಮ್ ಸುಂದರ್ ವಕೀಲರ ವಾದ
ತೇಜ್ ಕಿರಣ್ ಜೈನ್ ಪ್ರಕರಣ ಉಲ್ಲೀಕಿಸಿದ ವಾದ ಕೊನೆಗೂ ವಿಚಾರಣೆ ನಾಳೆ ಮುಂದಿಡಿಸಿದೆ. ಕೊನೆಗೂ ಸಿಟಿ ರವಿ ಬೆಳಗಾವಿ ಪೊಲೀಸ್ ಕಷ್ಟಡಿಲಿ ಇರುತರ ಇಲ್ಲಾ. ಬೆಂಗಳೂರು ಪೊಲೀಸ್ ಕಸ್ಟಡಿ ಲೀ ಇರುತರಾ ನಾಳೆ ನೆಡೆಲಿಯುಳಿರುವ ವಿಚಾರಣೆ ಯಲ್ಲಿ