• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹರಿದು ಬಂತು ಪ್ರವಾಸಿಗರ ದಂಡು :ಮೈಸೂರಲ್ಲಿ ಫುಲ್ ರಷ್..!

Any Mind by Any Mind
December 31, 2022
in Top Story, ಕರ್ನಾಟಕ
0
ಹರಿದು ಬಂತು ಪ್ರವಾಸಿಗರ ದಂಡು :ಮೈಸೂರಲ್ಲಿ ಫುಲ್ ರಷ್..!
Share on WhatsAppShare on FacebookShare on Telegram

ಕ್ರಿಸ್‌ಮಸ್‌ನಿಂದಾಗಿ ಸಾಲು ರಜೆ, ಮಾತ್ರವಲ್ಲದೇ ಹೊಸ ವರ್ಷಾಚರಣೆಯೂ ವಾರಾಂತ್ಯವಾದ ಶನಿವಾರ, ಭಾನುವಾರ ಬಂದಿರುವುದು ಪ್ರವಾಸ ಪ್ರಿಯರಿಗೆ ಹಾಗೂ ಹೊಸ ವರ್ಷ ಆಚರಣೆಗೆ ಚಿಂತನೆ ಮಾಡುತ್ತಿದ್ದವರಿಗೆ ಅನುಕೂಲವಾಗಿದೆ.

ADVERTISEMENT

ಮೈಸೂರು: ನಗರದ ಹೋಟೆಲ್‌ ಉದ್ಯಮಕ್ಕೆ ಈ ಬಾರಿ ಹೊಸ ವರ್ಷಾಚರಣೆ ಹೊಸ ಚೈನತ್ಯ ನೀಡಿದೆ. ಎಲ್ಲಾಹೋಟೆಲ್‌ಗಳು ಪ್ರವಾಸಿಗರಿಂದ ಭರ್ತಿಯಾಗಿದ್ದು, ಎರಡು ವರ್ಷಗಳಿಂದ ಕ್ಷೀಣಿಸಿದ್ದ ವಿದೇಶಿ ಹಾಗೂ ರಾಜ್ಯ,ಅಂತಾರಾಜ್ಯ ಪ್ರವಾಸಿಗರು ಮತ್ತೆ ಅರಮನೆ ನಗರಿಯತ್ತ ಧಾವಿಸುತ್ತಿದ್ದಾರೆ

ನಗರದಲ್ಲಿ 1500ಕ್ಕೂ ಹೆಚ್ಚು ಹೋಟೆಲ್‌, ಕ್ಲಬ್‌, ಲಾಡ್ಜ್‌ಗಳಿವೆ. ಡಿ.20ರಿಂದಲೇ ಈ ಎಲ್ಲಾಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ನವೆಂಬರ್‌ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಸಾಮಾನ್ಯವಾಗಿ ಮೈಸೂರು ಭಾಗಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಕೋವಿಡ್‌ ಹಿನ್ನೆಲೆಯಲ್ಲಿಕಳೆದ ಎರಡು ವರ್ಷಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಈ ಹಿಂದೆ ಗುಂಪುಗಳಾಗಿ ವಿದೇಶಿಗರು ಭೇಟಿ ನೀಡುತ್ತಿದ್ದರು. ಇದೀಗ ಮತ್ತೆ ಆ ದಿನಗಳು ಮರುಕಳಿಸಿವೆ.

ಕ್ರಿಸ್‌ಮಸ್‌ನಿಂದಾಗಿ ಸಾಲು ರಜೆ, ಮಾತ್ರವಲ್ಲದೇ ಹೊಸ ವರ್ಷಾಚರಣೆಯೂ ವಾರಾಂತ್ಯವಾದ ಶನಿವಾರ, ಭಾನುವಾರ ಬಂದಿರುವುದು ಪ್ರವಾಸ ಪ್ರಿಯರಿಗೆ ಹಾಗೂ ಹೊಸ ವರ್ಷ ಆಚರಣೆಗೆ ಚಿಂತನೆ ಮಾಡುತ್ತಿದ್ದವರಿಗೆ ಅನುಕೂಲವಾಗಿದೆ. ಹೋಟೆಲ್‌ಗಳಲ್ಲಿಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾನಾ ಬಗೆಯ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಿದ್ದು, ಆಹಾರ ಪ್ರಿಯರ ಮನಸೂರೆಗೊಳ್ಳಲಿವೆ. ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ವ್ಯವಸ್ಥೆಗೆ ಅನುಗುಣವಾಗಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಹೊಸ ವರ್ಷದ ಪಾರ್ಟಿಗಳಲ್ಲಿ ಪಾಲ್ಗೊಳಲು ಟಿಕೆಟ್‌ ಕಾಯ್ದಿರಿಸುವ ಕಾರ್ಯವೂ ನಡೆದಿದೆ.

Tags: ಹೊಸ ವರ್ಷಾಚರಣೆ
Previous Post

Kothturu Manjunath : ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಸರ್ವೋಚ್ಛ ನಾಯಕ | Pratidhvani

Next Post

ಚುನಾವಣಾ ಚಾಣಕ್ಯನಿಂದ ಹಳೇ ಮೈಸೂರು ಟಾರ್ಗೆಟ್​ ಯಾಕೆ ? ರಾತ್ರಿ ಸಭೆಯಲ್ಲಿ ಏನಾಯ್ತು

Related Posts

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!
Top Story

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

by ಪ್ರತಿಧ್ವನಿ
May 22, 2026
0

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸದ ನಡುವೆಯೇ, ಇರಾನ್ ತನ್ನ ಸೇನಾ ಶಕ್ತಿಯನ್ನು ನಿರೀಕ್ಷೆಗಿಂತಲೂ ವೇಗವಾಗಿ ಮರುನಿರ್ಮಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ....

Read moreDetails
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
Next Post
ಚುನಾವಣಾ ಚಾಣಕ್ಯನಿಂದ ಹಳೇ ಮೈಸೂರು ಟಾರ್ಗೆಟ್​ ಯಾಕೆ ? ರಾತ್ರಿ ಸಭೆಯಲ್ಲಿ ಏನಾಯ್ತು

ಚುನಾವಣಾ ಚಾಣಕ್ಯನಿಂದ ಹಳೇ ಮೈಸೂರು ಟಾರ್ಗೆಟ್​ ಯಾಕೆ ? ರಾತ್ರಿ ಸಭೆಯಲ್ಲಿ ಏನಾಯ್ತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada