
ಡಿಕೆ ಸುರೇಶ್ ತಂಗಿ ಮಹಿಳೆಯೊಬ್ಬರು ಕೋಟ್ಯಂತರ ಚಿನ್ನ ಖರೀದಿಸಿ ವಂಚನೆ ಮಾಡಿ ಆರೋಪ ಈ ಬಗ್ಗೆ ಚಂದ್ರ ಲೇಔಟ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಐತಾಳ್ ಎಂಬುವರು ಐಶ್ವರ್ಯ ಗೌಡ ಎಂಬ ಮಹಿಳೆ ವಿರುದ್ಧ ದೂರು ನೀಡಿದ್ದು ಐಶ್ವರ್ಯ ಜೊತೆ ಸ್ಯಾಂಡಲ್ವುಡ್ ನಟ ಧರ್ಮ ಹಾಗು ಹರೀಶ್ ಎಂಬುವವರು ವಿರುದ್ಧ ದೂರು ದಾಖಲಾಗಿದ್ದು
ಐಶ್ವರ್ಯ ಗೌಡ 2023 ರಲ್ಲಿ ಅಕ್ಟೋ0ಬರ್ ನಿಂದ 2024 ಏಪ್ರಿಲ್ ವರೆಗೆ ಹಂತ ಹಂತವಾಗಿ ಐಶ್ವರ್ಯ ಗೌಡ 8 ಕೋಟಿ ರೂಪಾಯಿ ಅಧಿಕ ಮೌಲ್ಯ ದ ಚಿನ್ನ ಖರೀದಿ ಐಶ್ವರ್ಯ ಗೌಡ ಪತಿ ಹರೀಶ್ ಹಾಗು ನಟ ಧರ್ಮ ವಿರುದ್ಧ ದೂರು ದಾಖಲಾಗಿದೆ

ಈ ಹಿಂದೆ ಸುರೇಶ್ ತಂಗಿ ಅಂಥ ಬಸ್ಸಿನೆಸ್ ಮಾಡ್ತೀನಿ ನೆಂದು ಪರಿಚಯ ಮಾಡಿಕೊಂಡಿದ್ದು ಈಗ 14 ಕೆಜಿ ಚಿನ್ನಾಭರಣ ತೆಗೆದುಕೊಂಡು ಹಣ ವಚನೆ ಮಾಡಿದ್ದಾಳೆ ಇದಾದ ಬಳಿಕ ಡಿಕೆ ಸುರೇಶ್ ಮಾತನಾಡುತ್ತಾರೆ ಅಂತ ಫೋನ್ ನಲ್ಲಿ ಮಾತಾನಾಡಿಸುತ್ತಾಳೆ ಈ ರೀತಿ ಹಣ ಕೊಡದೆ ವಂಚನೆ ಮಾಡಿ ಅವರ ವಿರುದ್ಧ ದೂರು ನೀಡಿದ್ದಿವಿ .. ಫೋನ್ ನಲ್ಲಿ ಮಾತನಾಡಿರೋ ವ್ಯಕ್ತಿ ಯಾರು..?
ಆ ಆಡಿಯೋ ಯಾರದ್ದು ಅನ್ನೋದು ತನಿಖೆ ಬಳಿಕ ಗೊತ್ತಾಗಿಬೇಕಾಗಿದೆ