
ಮುಖ್ಯಮಂತ್ರಿ ಸಿದ್ದರಾಮಯ್ಯರವನ್ನು ಭೇಟಿ ಮಾಡಿ ಬೆಂಗಳೂರಿನ “ಲಾಲ್ ಬಾಗ್” ತೋಟದ ಸುತ್ತಲೂ ನಿರ್ಮಿಸಲಾಗಿರುವ ಗೋಡೆಯ ಬದಲಿಗೆ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಕಂಬಿಗಳ ಬೇಲಿ (Iron grill fencing) ನಿರ್ಮಿಸುವುದು ತುಂಬಾ ಸೂಕ್ತ, ದಯಮಾಡಿ ಈ ಬಗ್ಗೆ ಸಮಾಲೋಚಿಸಿ ಈ ಬದಲಾವಣೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಮನವಿ ಮಾಡಿಕೊಂಡ ಜೊತೆ ಜೊತೆಯಲ್ಲಿ ಖ್ಯಾತಿಯ ಅನಿರುದ್ಧ್…
