• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ದೇಶಕ್ಕೆ ಮಾರಕ ಯಾವ ಸರ್ಕಾರವೂ ಅಲ್ಲ..ನೀವು.!ಹೌದು ನೀವೇ..!

ಪ್ರತಿಧ್ವನಿ by ಪ್ರತಿಧ್ವನಿ
July 21, 2026
in Top Story, ಕರ್ನಾಟಕ, ದೇಶ, ರಾಜಕೀಯ
0
ಈ ದೇಶಕ್ಕೆ ಮಾರಕ ಯಾವ ಸರ್ಕಾರವೂ ಅಲ್ಲ..ನೀವು.!ಹೌದು ನೀವೇ..!
Share on WhatsAppShare on FacebookShare on Telegram

E20.. E10.. E85..ಇದು ಪೆಟ್ರೋಲ್‌ನ ಕಥೆಯಲ್ಲ, ಇದು ಈ ದೇಶದ ಕಥೆ, ಈ ದೇಶದಲ್ಲಿ ಪ್ರಜೆಗಳೇ ಪ್ರಭುಗಳು ಎಂದ ಪ್ರಜಾಪ್ರಭುತ್ವದ ಕಥೆ. ಪ್ರಜಾಪ್ರಭುತ್ವ ಎಂದರೆ ಐದು ವರ್ಷಕ್ಕೊಮ್ಮೆ ಮತ ಹಾಕುವುದಷ್ಟೇ ಅಲ್ಲ. ಪ್ರಜಾಪ್ರಭುತ್ವ ಎಂದರೆ ಆಯ್ಕೆ, ಪ್ರಶ್ನೆ, ಉತ್ತರದಾಯಿತ್ವ.

ADVERTISEMENT
NEET Protest : ಶಿಕ್ಷಣ ಸಚಿವನಿಗೆ ಮಾ*, ಮ* ಏನೂ ಇಲ್ಲ..! #pratidhvani

ಹೌದು.. ಒಂದು ಸರ್ಕಾರವನ್ನು ಜನರು ಆರಿಸುತ್ತಾರೆ. ಹಿಂದಿನ ಸರ್ಕಾರಗಳ ವೈಫಲ್ಯಗಳು ಬೇಡವೆಂದು ಬೇರೆ ಸರ್ಕಾರವನ್ನು ಆರಿಸುತ್ತಾರೆ ಆದರೆ ಆ ನಿರ್ಧಾರಗಳೇ ಜನರನ್ನು ಪೆಡಂಭುತವಾಗಿ ಕಾಡಿದರೆ ಅಥವಾ ಇಂತಹ ಸರ್ಕಾರದಲ್ಲಿ ಜನರು ತಮ್ಮ ಪ್ರಶ್ನಿಸುವ ಹಕ್ಕನ್ನು ಬಿಟ್ಟುಕೊಡುತ್ತಾರೆ ಅಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ.

NEET Protest : ಪದೇ ಪದೇ NEET ಪ್ರಶ್ನೆ ಪತ್ರಿಕೆ ಸೋರಿಕೆ ಆಗ್ತಿದೆ..! #pratidhvani

E20 ಕುರಿತು ಕೆಲವರು ಬೆಂಬಲ ವ್ಯಕ್ತಪಡಿಸುತ್ತಾರೆ ನಿಜ. ಹಾಗೇ ಕೆಲವರು ಅದರ ಅನುಷ್ಠಾನ, ವಾಹನ ಹೊಂದಾಣಿಕೆ ಅಥವಾ ಪರ್ಯಾಯ ಆಯ್ಕೆಗಳ ಬಗ್ಗೆ ಪ್ರಶ್ನೆಯನ್ನೂ ಕೇಳುತ್ತಾರೆ. ಈ ಎರಡೂ ಪ್ರಜಾಪ್ರಭುತ್ವದಲ್ಲಿ ಸಹಜ. ಪ್ರಜಾಪ್ರಭುತ್ವದಲ್ಲಿ ಒಂದು ನೀತಿಯನ್ನು ಬೆಂಬಲಿಸುವ ಹಕ್ಕೂ ಇದೆ. ಅದನ್ನು ಪ್ರಶ್ನಿಸುವ ಹಕ್ಕೂ ಇದೆ. ಆದರೆ ಒಂದಂತೂ ಸತ್ಯ ಒಂದು ಸರ್ಕಾರವನ್ನು ಟೀಕಿಸುವುದು ಅಥವಾ ಪ್ರಶ್ನಿಸುವುದು ದೇಶವನ್ನು ಟೀಕಿಸಿದ ಹಾಗಲ್ಲ. ಅದೇ ರೀತಿ, ಒಂದು ಸರ್ಕಾರವನ್ನು ಬೆಂಬಲಿಸುವುದು ಪ್ರಜಾಪ್ರಭುತ್ವಕ್ಕೆ ವಿರೋಧವೂ ಅಲ್ಲ. ಬದಲಿಗೆ ಅದು ಒಂದು ದೇಶದ ಪ್ರಜೆಯ ಹಕ್ಕು.

Siddaramaiah-DKS Went Dehli: ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಸಿದ್ದು, ಡಿಕೆಶಿ, ಬಿಕೆ ಹರಿಪ್ರಸಾದ್!

ಸರ್ಕಾರಗಳು ಬದಲಾಗುತ್ತವೆ. ನೀತಿಗಳು ಬದಲಾಗುತ್ತವೆ. ಆದರೆ ಬದಲಾಗಬಾರದ ಒಂದು ವಿಷಯ ಇದೆ ನಾಗರಿಕನ ಪ್ರಶ್ನಿಸುವ ಹಕ್ಕು. E20 ಇರಬಹುದು. E10 ಇರಬಹುದು. ಶುದ್ಧ ಪೆಟ್ರೋಲ್ ಇರಬಹುದು. ಕ್ಯಾಶ್‌ಲೆಸ್‌ ಎಕಾನಮಿಯೂ ಇರಬಹುದು ಅಂತಿಮವಾಗಿ ನೀತಿಯ ಬಗ್ಗೆ ಚರ್ಚೆ ನಡೆಯಬಹುದು. ಆದರೆ ಪ್ರಜಾಪ್ರಭುತ್ವದ ಮೂಲ ಪ್ರಶ್ನೆ ಒಂದೇ ಜನರ ಅಭಿಪ್ರಾಯವನ್ನು ಆಲಿಸಲಾಗುತ್ತಿದೆಯೇ? ಜನರ ಮತದ ಭಿಕ್ಷೆಯಿಂದಲೇ ಅಧಿಕಾರಕ್ಕೆ ಬಂದವರು ಜನರಿಗಾಗಿಯೇ ಕೆಲಸ ಮಾಡುತ್ತಿದ್ದಾರೆಯೇ..? ಎನ್ನುವುದು.

CM DK Shivakumar :  ತುಂಬಾ ಅವಕಾಶ ಇತ್ತು ಆದ್ರೂ ಮಾಡೋಕಾಗ್ಲಿಲ್ಲ #pratidhvani

ಯಾವುದೇ ಸರ್ಕಾರಕ್ಕೂ, ಯಾವುದೇ ಪಕ್ಷಕ್ಕೂ ಜನರ ಮುಂದೆ ಸ್ಪಷ್ಟನೆ ನೀಡುವ ಅಥವಾ ವಿವರಣೆ ನೀಡುವ ಬದ್ಧತೆ ಇರುತ್ತದೆಯೋ ಅದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಒಂದು ಆರೋಗ್ಯಕರ ಸಮಾಜ ಎಂದರೆ ಕೇಳುವ ಪ್ರಶ್ನೆಗಳನ್ನ ಆಲಿಸಿ ಅವರ ವಾದಗಳಿಗೆ ಉತ್ತರ ನೀಡಲಾಗುತ್ತದೆ. ಭಿನ್ನಾಭಿಪ್ರಾಯಗಳು ಚರ್ಚೆಗಳ ಮೂಲಕ ಎದುರಿಸಲಾಗುತ್ತವೆ. ಆದ್ದರಿಂದ ಪ್ರಜಾಪ್ರಭುತ್ವವನ್ನು ಉಳಿಸುವುದು ಕೇವಲ ಚುನಾವಣೆಗಳಲ್ಲ. ಜಾಗೃತ ನಾಗರಿಕರು, ವಿಚಾರಪೂರ್ಣ ಪ್ರಶ್ನೆಗಳು ಮತ್ತು ಉತ್ತರದಾಯಿತ್ವವನ್ನು ಕೇಳುವ ಸಂಸ್ಕೃತಿಯೇ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಈಗಲೂ ಪ್ರಶ್ನೆ ಕೇಳದಿದ್ದರೆ ನಾಳೆ.. ಯಾವ ಪ್ರಶ್ನೆಕೇಳಬೇಕೆಂಬ ಆಯ್ಕೆಯೂ ನಿಮ್ಮದಾಗದೇ ಇರಬಹುದು. ಈಗಲೂ ಏಳದಿದ್ದರೆ ನಾಳೆ ಏಳಲೂ ಯಾರನ್ನೋ ಕೇಳಬೇಕಾದೀತು ಎಚ್ಚರ.

Tags: BJPCJPcongressIndiaIndian PoliticsJDSKarnatakaKarnataka PoliticsPoliticsprotest
Previous Post

ಅಹಂಕಾರದ ಪರಾಕಾಷ್ಠೆ : ಹೋರಾಟದ ನಿಷ್ಠೆ ; CJP ದೇಶದಲ್ಲಿ ಬದಲಾವಣೆಯ ಮುನ್ಸೂಚನೆಯೇ..?

Next Post

ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ ನಟನೆಯ ರಾಮಾಯಣ ಸಿನಿಮಾದ ಅಪ್‌ಡೇಟ್‌

Related Posts

ಮಹಿಳೆಯ ವೇಷ ಧರಿಸಿ `ನೈಟ್ ರೈಡ್’ ಮಾಡಿದ  ಯುವಕನಿಗೆ ಕಾದಿತ್ತು ಶಾಕಿಂಗ್ ಅನುಭವ | WATCH VIDEO
Top Story

ಮಹಿಳೆಯ ವೇಷ ಧರಿಸಿ `ನೈಟ್ ರೈಡ್’ ಮಾಡಿದ  ಯುವಕನಿಗೆ ಕಾದಿತ್ತು ಶಾಕಿಂಗ್ ಅನುಭವ | WATCH VIDEO

by ಪ್ರತಿಧ್ವನಿ
September 20, 2026
0

ನವದೆಹಲಿ:  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆ ಹೇಗಿರುತ್ತದೆ ಎಂಬುದನ್ನು ಸ್ವತಃ ಅರಿಯಲು ಹೊರಟ ಕಂಟೆಂಟ್ ಕ್ರಿಯೇಟರ್ ಒಬ್ಬರಿಗೆ ಬೆಚ್ಚಿಬೀಳಿಸುವ ಅನುಭವ ಎದುರಾಗಿದೆ. ಮಹಿಳೆಯ...

Read moreDetails
ಬಿಗ್ ಬಾಸ್ ವೇದಿಕೆಯಲ್ಲೇ ಟೀ-ಶರ್ಟ್ ಕಳಚಿದ ಸಲ್ಮಾನ್ ಖಾನ್ : ಟ್ರೋಲಿಗರಿಗೆ ಖಡಕ್ ಎಚ್ಚರಿಕೆ

ಬಿಗ್ ಬಾಸ್ ವೇದಿಕೆಯಲ್ಲೇ ಟೀ-ಶರ್ಟ್ ಕಳಚಿದ ಸಲ್ಮಾನ್ ಖಾನ್ : ಟ್ರೋಲಿಗರಿಗೆ ಖಡಕ್ ಎಚ್ಚರಿಕೆ

September 20, 2026
2027ರ ‘ಬೆಂಗಳೂರು ಕ್ವಾಂಟಂ ಸಮಿಟ್’ ಜಾಗತಿಕ ವೇದಿಕೆಯಾಗಿ ವಿಸ್ತರಣೆ: ಸಚಿವ ಡಾ. ಅಜಯ್ ಧರ್ಮಸಿಂಗ್ ಘೋಷಣೆ

2027ರ ‘ಬೆಂಗಳೂರು ಕ್ವಾಂಟಂ ಸಮಿಟ್’ ಜಾಗತಿಕ ವೇದಿಕೆಯಾಗಿ ವಿಸ್ತರಣೆ: ಸಚಿವ ಡಾ. ಅಜಯ್ ಧರ್ಮಸಿಂಗ್ ಘೋಷಣೆ

September 20, 2026
ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 576 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 576 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

September 20, 2026
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ; 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ; 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

September 20, 2026
Next Post
Ramayan Movie News

ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ ನಟನೆಯ ರಾಮಾಯಣ ಸಿನಿಮಾದ ಅಪ್‌ಡೇಟ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada