• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೋವಿಡ್ ಕುರಿತು ಜಾಗತಿಕ ಮಟ್ಟದಲ್ಲಿ ಎರಡು ಆಶಾದಾಯಕ ಬೆಳವಣಿಗೆಯಾಗಿದೆ: ನಿರ್ದೇಶಕ ಕವಿರಾಜ್

by
April 22, 2021
in ಕರ್ನಾಟಕ
0
ಕೋವಿಡ್ ಕುರಿತು ಜಾಗತಿಕ ಮಟ್ಟದಲ್ಲಿ ಎರಡು ಆಶಾದಾಯಕ ಬೆಳವಣಿಗೆಯಾಗಿದೆ: ನಿರ್ದೇಶಕ ಕವಿರಾಜ್
Share on WhatsAppShare on FacebookShare on Telegram

ಇಡೀ ಪ್ರಪಂಚವೇ ಇದೀಗ ಕೋವಿಡ್ ವಿರುದ್ಧ ಯುದ್ಧದಲ್ಲಿ ತೊಡಗಿದೆ. ಎಲ್ಲಾ ಕಡೆ ವಿಷಾದದ ಸುದ್ದಿಗಳೇ ಬರುತ್ತಿರುವಾಗ ಇಂದು ಜಾಗತಿಕ ಮಟ್ಟದಲ್ಲಿ ಎರಡು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ನಿರ್ದೇಶಕ ಕವಿರಾಜ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಮೊದಲನೆಯದಾಗಿ ಇಸ್ರೇಲ್ ತನ್ನ ದೇಶದಲ್ಲಿ ಮಾಸ್ಕ್ ಕಡ್ಡಾಯ ಎನ್ನುವ ನಿಯಮವನ್ನು ಹಿಂಪಡೆದಿದೆ. ಅಲ್ಲೀಗ ಮಾಸ್ಕ್ ಧರಿಸದೆ ಮುಕ್ತವಾಗಿ ಓಡಾಡಬಹುದು. ಆ ದೇಶ ಈಗಾಗಲೇ ತನ್ನ ಜನಸಂಖ್ಯೆಯ 56% ಜನರಿಗೆ ವ್ಯಾಕ್ಸಿನ್ ಒದಗಿಸಿ ಇಂತಹದೊಂದು ಬೆಳವಣಿಗೆಗೆ ಮುನ್ನುಡಿ ಹಾಡಿದೆ.

ಎರಡನೆಯದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಪ್ರಯಾಣಿಸುವವರಿಗೆ ಈ ತನಕ ಇದ್ದ 12 ದಿನಗಳ ಕ್ವಾರಂಟೈನ್ ಕಡ್ಡಾಯ ಎಂಬ ನಿಯಮವನ್ನು ಹಿಂಪಡೆಯಲಾಗಿದೆ ‌. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪ್ರಯಾಣಿಕರು ಇದೀಗ ಮುಕ್ತವಾಗಿ ಎರಡೂ ದೇಶಗಳಲ್ಲಿ ಸಂಚರಿಸಬಹುದು.

ಇವೆರೆಡೂ ಕಡು ಕತ್ತಲೆಯಲ್ಲಿ ದೂರದಲ್ಲಿ ಕಂಡ ದೀಪಗಳಂತೆ ಜಗತ್ತು ಮತ್ತೆ ಮೊದಲಿನಂತೆ ಮುಕ್ತವಾಗಲಿದೆ ಎಂಬ ಆಶಾಭಾವನೆಯ ಮೇಲೆ ಬೆಳಕು ಚೆಲ್ಲಿ ಭರವಸೆ ಮೂಡಿಸುತ್ತಿವೆ ಎಂದು ಕವಿರಾಜ್‌ ತಿಳಿಸಿದ್ದಾರೆ.

Previous Post

ಕಾರ್ಮಿಕರ ಬದುಕಿನೊಡನೆ ಚೆಲ್ಲಾಟ ತರವಲ್ಲ

Next Post

ಲಾಕ್ ಡೌನ್ ಭೀತಿ ವಲಸೆ ಗ್ರಾಮೀಣ ಬದುಕಿಗೆ ತರುವ ಆಪತ್ತುಗಳೇನು?

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಲಾಕ್ ಡೌನ್ ಭೀತಿ ವಲಸೆ ಗ್ರಾಮೀಣ ಬದುಕಿಗೆ ತರುವ ಆಪತ್ತುಗಳೇನು?

ಲಾಕ್ ಡೌನ್ ಭೀತಿ ವಲಸೆ ಗ್ರಾಮೀಣ ಬದುಕಿಗೆ ತರುವ ಆಪತ್ತುಗಳೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!