• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೋರ್ಟ್​ನತ್ತ ದರ್ಶನ್ ಅಂಡ್ ಗ್ಯಾಂಗ್..ಮತ್ತೆ ಕಸ್ಟಡಿಗಾ ಪರಪ್ಪನ ಅಗ್ರಹಾರಕ್ಕಾ..?

ಪ್ರತಿಧ್ವನಿ by ಪ್ರತಿಧ್ವನಿ
June 20, 2024
in Top Story, ಇದೀಗ
0
ಕೋರ್ಟ್​ನತ್ತ ದರ್ಶನ್ ಅಂಡ್ ಗ್ಯಾಂಗ್..ಮತ್ತೆ ಕಸ್ಟಡಿಗಾ ಪರಪ್ಪನ ಅಗ್ರಹಾರಕ್ಕಾ..?
Share on WhatsAppShare on FacebookShare on Telegram

ದರ್ಶನ್ ಮತ್ತು ಕೆಲವು ಆರೋಪಿಗಳನ್ನ ಒಂದು ವಾಹನದಲ್ಲಿ,ಪವಿತ್ರಾಗೌಡ ಮತ್ತು ಇನ್ನಿತರ ಆರೋಪಿಗಳನ್ನ ಇನ್ನೊಂದು ವಾಹನದಲ್ಲಿ ಕರೆದೊಯ್ಯುತ್ತಿರುವ ಪೊಲೀಸರು,
ಕೋರ್ಟ್ ಆವರಣ ತಲುಪಿದ ಆರೋಪಿಗಳ ಬಸ್.
ನೃಪತುಂಗ ರಸ್ತೆಯ ಮೂಲಕ ಕೋರ್ಟ್ ತಲುಪಲಿರುವ ಪೊಲೀಸರು

ADVERTISEMENT

ಕೆ ಆರ್ ಸರ್ಕಲ್ ಬಳಿಯಿಂದ ತೆರಳಯತ್ತಿರುವ ವಾಹನ
ರಸ್ತೆಯಲ್ಲಿ ಆರೋಪಿ ದರ್ಶನ್ ನೋಡಲು ಮುಗಿಬಿದ್ದ ಜನ
ಕೋರ್ಟ್ ಆವರಣಕ್ಕೆ ತಲುಪಿದ ಆರೋಪಿಗಳ ವಾಹನ
ಕೋರ್ಟ್ ಗೆ ತಲುಪಿದ ದರ್ಶನ್
ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ ಒಳಗೆ
ನ್ಯಾಯಾಧೀಶರ ಮುಂದೆ ಆರೋಪಿಗಳ ಹಾಜರು ಪಡಿಸಿದ ಪೊಲೀಸ್ರು
ಕೋರ್ಟ್ ಮುಂದೆ ದರ್ಶನ್ ಗ್ಯಾಂಗ್ ಹಾಜರು

ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರು
: ತುಂಬಾ ಕೂಲ್ ಆಗಿ ಕಾಣ್ತಿರುವ ದರ್ಶನ್

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಪವಿತ್ರಗೌಡ

ಕಷ್ಟಡಿ ಅಂತ್ಯ ಹಿನ್ನಲೆ ಹಾಜರು

ಸರ್ಕಾರದ ಪರ ಎಸ್ಪಿಪಿ ಹಾಜರು

ಕಷ್ಟಡಿಯಲ್ಲಿ ನಿಮಗೆ ತೊಂದರೆ ಏನಾದರೂ ಆಯ್ತ.?

ಜಡ್ಜ್ ಮುಂದೆ ಪವಿತ್ರಗೌಡ ಹಾಜರು.

ಮೆಡಿಕಲ್ ಟೆಸ್ಟ್ ಆಯ್ತಾ.?
ನಿನ್ನೆ ಆಯ್ತು ಎಂದ ಪವಿತ್ರಗೌಡ
ದರ್ಶನ್ ಗೆ ಜಡ್ಜ್ ರಿಂದ ಪ್ರಶ್ನೆ
ನಿಮಗೆ ಏನಾದರೂ ಕಿರುಕುಳ ಆಯ್ತಾ.?
ಎಲ್ಲಾ ಆರೋಪಿಗಳ ಹಾಜರು ಪಡಿಸಿಕೊಳ್ತಿರುವ ಜಡ್ಜ್
ಮೀಡಿಯಾದವ್ರನ್ನ ಹೊರ ಹಾಕಿದ್ದಾರೆ ಅಪ್ ಡೇಟ್ ಮಾಡ್ತೇನೆ
ದರ್ಶನ್ ಸೇರಿದಂತೆ ನಾಲ್ವರನ್ನ ಕಸ್ಟಡಿಗೆ ಕೇಳಿದ ಪೊಲೀಸ್ರ ಪರ ಪಿಪಿ ಪ್ರಸನ್ನ ಕುಮಾರ್

ನಾಲ್ಕು ದಿನ ಕಸ್ಟಡಿಗೆ ನೀಡುವಂತೆ ಮನವಿ

ತನಿಖೆಯಲ್ಲಿ ಕೆಲವು ಮಾಹಿತಿ ಸಿಕ್ಕಿದೆ

ತನಿಖೆ ಅವಶ್ಯಕತೆ ಇದೆ.

ಹೀಗಾಗಿ ಎ೨ ಆರೋಪಿ ಸೇರಿದಂತೆ ನಾಲ್ವರನ್ನ ಕಸ್ಟಡಿಗೆ ನೀಡಬೇಕೆಂದು ಮನವಿ
ಸದ್ಯ 13 ಮಂದಿ ಆರೋಪಿಗಳ ಹಾಜರು ಪಡಿಸಲಾಗಿದೆ
ಇದಕ್ಕೆ ದರ್ಶನ್ ಪರ ವಕೀಲ ಆಕ್ಷೇಪ
ಪ್ರಕರಣದಲ್ಲಿ ಮೃತ ರೇಣುಕಾಸ್ವಾಮಿ ಪೋನ್ ಇನ್ನೂ ಸಿಕ್ಕಿಲ್ಲ
ಆ ಪೋನ್ ರಿಕವರಿ ಬಾಕಿ ಇದೆ
ಪವಿತ್ರಾಗೌಡ ಜೈಲುಪಾಲು
ದರ್ಶನ್, ವಿನಯ್, ಪ್ರದೋಶ್, ಧನರಾಜ್, ನಾಗರಾಜ್ ಲಕ್ಷ್ಮಣ್ ರನ್ನ ಮತ್ತೆ ಕಸ್ಟಡಿಗೆ ಕೇಳಿದ ಪೊಲೀಸರು
ಪವಿತ್ರಾಗೌಡ ಸೇರಿದಂತೆ 11 ಆರೋಪಿಗಳು ಜೈಲುಪಾಲು
ರಿಮ್ಯಾಂಡ್ ಅರ್ಜಿ ಸಲ್ಲಿಸಿ ಕಸ್ಟಡಿಗೆ ಕೇಳಿದ ಪೊಲೀಸರು
ಅಲ್ಲದೇ ಎಲ್ಲಾ ರಿಕವರಿ ಆಗಿದೆ
ಎಸ್ಪಿಪಿ ಮನವಿ
ದರ್ಶನ್ ಸೇರಿ 6 ಮಂದಿ ಕಷ್ಟಡಿಗೆ ಮನವಿ
6 ಮಂದಿ ಬಿಟ್ಟು ಉಳಿದವರಿಗೆ ಜೈಲು
ದರ್ಶನ್, ವಿನಯ್, ಪ್ರದೂಶ್ , ನಾಗರಾಜ, ಲಕ್ಷ್ಮಣ್ & ಧನರಾಜ್ ಪೊಲೀಸ್ ಕಷ್ಟಡಿಗೆ
ಕಿಡ್ನಾಪ್ ಮಾಡಿದ ಗ್ಯಾಂಗ್ ಸಹ ಜೈಲು
: ಆರೋಪಿಗಳ ಸ್ಯಾಂಪಲ್ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.

ಅದರ ರಿಪೋರ್ಟ್ ಬರಬೇಕಿದೆ.

ಅದರ ಆಧಾರದ ಮೇಲೆ ವಿಚಾರಣೆ ಬಾಕಿ ಇದೆ.

ವಾದ ಪುರಸ್ಕರಿಸಿದ ಕೋರ್ಟ್ ಆದೇಶ.

ಎಸ್ಪಿಪಿ ಪ್ರಸನ್ನ ಕುಮಾರ್ ವಾದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ
ರೇಣುಕಾಸ್ವಾಮಿ ಕೊಲೆ ಪ್ರಕರಣ.

ದರ್ಶನ್ ಅಂಗ್ ಗ್ಯಾಂಗ್ ನ ಆರು ಅರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ

ದರ್ಶನ್, ಪ್ರದೂಶ್ , ನಾಗರಾಜ, ವಿನಯ್, ಲಕ್ಷ್ಮಣ್ & ರಾಜು ಪೊಲೀಸ್ ಕಷ್ಟಡಿಗೆ.

ಎಸ್ಪಿಪಿ ಪ್ರಸನ್ನ ಕುಮಾರ್ ವಾದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಆದೇಶ

Tags: Courtnatta-darshan-andDarshan
Previous Post

ಹಲ್ಲುಗಳು(Teeths Decay) ಹುಳುಕಾಗುವುದನ್ನು ತಪ್ಪಿಸಲು ಹೀಗೆ ಮಾಡಿ.!

Next Post

ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್​ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ

Related Posts

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
0

ಹೌದು ಕಾಮ್ರೇಡ್‌, “ ಮನಕೊಂದು ಮಾತ ಹೇಳದೆ ಹೋದೆಯಾ ಹಂಸ,,, “ ಎಂಬ ಕವಿತೆಯಲ್ಲಿ ಹೇಳಿರುವಂತೆ ನೀವು ಏಕಾಏಕಿ ನಿರ್ಗಮಿಸಿಬಿಟ್ಟಿರಿ. ಹೇಳದೆ ಕೇಳದೆ ಎಂದು ಖಂಡಿತವಾಗಿಯೂ ಆರೋಪಿಸುವುದಿಲ್ಲ...

Read moreDetails
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

February 2, 2026
ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

February 2, 2026
CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
Next Post

ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್​ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ

Recent News

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

February 2, 2026
ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!