ಅಕ್ರಮ ಹಣ ವರ್ಗಾವಣೆ ಅಋಒಪದ ಮೇಲೆ ಜರಿ ನಿರ್ದೇಶನಾಲಯದ ವಶದಲ್ಲಿರುವ ದೆಹಲಿ ಆರೋಗ್ಯ ಹಾಗು ಗೃಹ ಖಾತೆ ಸಚಿವ ಸತ್ಯೇಂದ್ರ ಜೈನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕಾರ ಮಾಡಿದೆ.
ವಾದ ಪ್ರತಿವಾದ ಆಲಿಸಿದ ನ್ಯಾಮೂರ್ತಿ ಗೀತಾಂಜಲಿ ಗೋಯೆಲ್ ವಿಚಾರಣೆ ನಡೆಯುತ್ತಿರುವ ಸಮಯದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಮತ್ತು ಆದೇಶವನ್ನ ಕಾಯ್ದಿರಿಸಿದೆ.