ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಆರಂಭ
ಆರೋಪಿ ಪ್ರದೂಷ್ ಪರ ವಾದ ಮಂಡನೆ, ಹಿರಿಯ ವಕೀಲರಾದ ದಿವಾಕರ್ ಅವರಿಂದ ವಾದ ಘಟನೆಯ ಬಗ್ಗೆ ಪೊಲೀಸರಿಗೆ ಪ್ರದೂಷ್ ಪಾತ್ರದ ಬಗ್ಗೆ ಮಾಹಿತಿ ಅಷ್ಟೇ ಪ್ರಕರಣ14ನೇ ಆರೋಪಿ ಆಗಿರುವ ಪ್ರದೂಷ್ ಈಗಾಗಲೇ ಜಾಮೀನು ಪಡೆದಿರುವ ಎ೧೩ ಆರೋಪಿಗೆ ಇರುವ ಆರೋಪ A14ಗೂ ಇದೆ

ಸೆರೆಂಡರ್ ಅದವರಿಗೆ ಒಂದು ರೂಪಾಯಿ ಹಣ ಹಂಚಿಕೆ ಆಗಿಲ್ಲ ಬಟ್ಟೆಯಲ್ಲಿ ಡಿ ಎನ್ ಎ ಸಿಕ್ಕಿದೆ ಎಂದು ಜಾಮೀನು ತೀರಸ್ಕರಿಸಿದ್ದಾರೆ, ಮೂರು ದಿನಗಳ ನಂತರ ಹಣ ರಿಕವರಿ ಆಗಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆರಂಭ
ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ಆರಂಭ, ಸರ್ಜರಿ ಮಾಡುವ ಬಗ್ಗೆ ಮಾಹಿತಿ ತಿಳಿಸುತ್ತೇವೆ – ಸಿ ವಿ ನಾಗೇಶ್
ತನಿಖಾಧಿಕಾರಿಗಳ ಪರವಾಗಿ ಎಸ್ ಪಿ ಪಿ ಪ್ರಸನ್ನ ಕುಮಾರ್ ಹಾಜರ್, ಮದ್ಯಂತರ ಜಾಮೀನು ಪಡೆಯುವಾಗ ಕೋರ್ಟ್ ಗೆ ದಾರಿ ತಪ್ಪಿಸಿದ್ದಾರೆ ಅವರಿಗೆ ಲಕ್ವಾ ಹೊಡೆಯುತ್ತದೆ ಎಂದಿದ್ದರು. ಆದರೆ 5 ವಾರಗಳು ಕಳೆಯುತ್ತಿವೆ ಇನ್ನು ಪಿಸಿಯೋ ಥೆರೋಪಿ ಮಾಡುತ್ತಿದ್ದಾರೆ ಇದನ್ನು ಜೈಲಿನಲ್ಲಿ ಮಾಡಬಹುದಿತ್ತು – ಎಸ್ ಪಿ ಪಿ

ರೆಗ್ಯೂಲರ್ ಜಾಮೀನು ಕೋರಿ ಜಾಮೀನು ಅರ್ಜಿ ಹಾಕಿದ್ದ ದರ್ಶನ್, 6-6-24 ರಲ್ಲಿ ಪವನ್ ರೇಣುಕಾಸ್ವಾಮಿ ಮನೆಯ ವಿಳಾಸ ಕೇಳುತ್ತಾನೆ, 7-6-24 ರಲ್ಲಿ ಚಿತ್ರದುರ್ಗದ ಕೋರ್ಟ್ ಬಳಿ ಇರುವುದಾಗಿ ಹೇಳುತ್ತಾನೆ ಪವನ್ ಈ ವೇಳೆ ಕೋರ್ಟ್ ಬಳಿ ಮೂರು ಆರೋಪಿಗಳನ್ನ ಕಳಿಸಿದ್ದಾನೆ ಎ4 ಎ6 ಎ7 ಕಳಿಸುವ ಮೂಲಕ ರೇಣುಕಾಸ್ವಾಮಿ ಹುಡುಕಲು ಎ 3 ಪವನ್ ಯತ್ನಿಸಿದ್ದಾನೆ
ಮದ್ಯಂತರ ಜಾಮೀನು ನೀಡಿರುವ ಬಗ್ಗೆ ವಾದ ಮಂಡನೆ
ಎಸ್ ಪಿ ಪಿ ಅವರಿಂದ ವಾದ ಮಂಡನೆ ಆರಂಭ
ಆರೋಪಿಗಳು ಕೋರ್ಟ್ ಬಳಿ ಹೋಗಿರುವುದಕ್ಕೆ ತಾಂತ್ರಿಕ ಸಾಕ್ಷಿ ಇದೆ ಮೊಬೈಲಿನ ಲಾಂಗಿಟ್ಯೂಡ್, ಲ್ಯಾಟಿಟ್ಯೂಡ್ ಕೂಡ ಇದೆ, ಮೊದಲ ವೈದ್ಯಕೀಯ ವರದಿ ಓದಲು ಬಯಸುತ್ತೇನೆ ನೆಕ್ಟ್ ಡೇ ಆಟೋದಲ್ಲಿ ರೇಣುಕಾಸ್ವಾಮಿ ಫಾಲೊ ಮಾಡಿ ಅದಕ್ಕಾಗಿ ಆರೋಪಿಗಳಿಗೆ ಪವನ್ ಗೆ ಪೋಟೊ ಕಳಿಸಿದ್ದರು ಪೋಟೋ ನೋಡಿದ ಬಳಿಕ ಅವನೇ ರೇಣುಕಾಸ್ವಾಮಿ ಎಂದು ಕನ್ಪರ್ಮ್ ಮಾಡ್ತಾರೆ ಒಂದು ವಾರದ ಬಳಿಕ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದ ವರದಿ
ಪೆಟ್ರೋಲ್ ಬಂಕ್ ಬಳಿ ಇಟಿಯೋಸ್ ಕಾರಿನಲ್ಲಿ ಕೂರಿಸ್ತಾರೆ ಕಾರಿನಲ್ಲಿ ಕೂರಿಸುವ ದೃಶ್ಯ ಸಿಸಿ ಕ್ಯಾಮೆರಾ ದೃಶ್ಯ ಇದೆ ರೇಣುಕಾಸ್ವಾಮಿ ಅಕ್ಕ ಪಕ್ಕ ಇಬ್ಬರು ಆರೋಪಿಗಳು ಕೂಡ ಕುಳಿತು ಕೊಳ್ತಾರೆ ದರ್ಶನ್ ಫ್ರೆಂಡ್ ಗೆ ಮೆಸೆಜ್ ಮಾಡಿದ್ಯಾ ನೀನು ಬಾ ಬಾಸ್ ಅವರು ನಿನ್ನನ್ನು ಕರೆಯುತ್ತಿದ್ದಾರೆ ಅವರಿಗೆ ಒಂದು ಸ್ವಾರಿ ಹೇಳಿ ವಾಪಸ್ ಕಳಿಸುತ್ತಾರೆ
ಹೀಗೆ ರೇಣುಕಾಸ್ವಾಮಿ ಗೆ ಸುಳ್ಳು ಹೇಳಿ ವಂಚನೆ ಮಾಡಿ ಕಿಡ್ನಾಪ್ ಮಾಡಲಾಗಿದೆ ಆತ ಕೈ ಮುಗಿಯುವ ಪೋಟೊ ಕೂಡ ಸಿಕ್ಕಿದೆ ವಾಹನಗಳು ಬರುತ್ತಿರುವ ಬಗ್ಗೆ ಸಾಕ್ಷಿ ಪತ್ತೆಯಾಗಿವೆ

ಮದ್ಯಂತರ ಜಾಮೀನು ಪಡೆದ ಬಳಿಕದ ಒಂದು ವಾರದ ವೈದ್ಯಕೀಯ ವರದಿ, ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿದ್ದಾರೆ
6 ಜನ ಸಾಕ್ಷಿಗಳು ಕೂಡ ಇದ್ದಾರೆ ಒಟ್ಟು ಎರಡು ವರದಿ ಸಲ್ಲಿಕೆ ಮಾಡಿರುವ ದರ್ಶನ್ ಪರ ವಕೀಲರು ಪ್ರತಿ ಹಂತದಲ್ಲು ಕೂಡ ಆರೋಪಿಗಳ ವಿರುದ್ದ ಸಾಕ್ಷಿ ಇವೆ ಆರೋಪಿಗಳು ರೇಣುಕಾಸ್ವಾಮಿ ಕರೆ ತರುವಾಗ ಲೊಕೆಷನ್ ಕಳುಹಿಸಿದ ಆರೋಪಿ ಪವನ್ ಆರ್ ಆರ್ ನಗರದ ಶೆಡ್ ನ ಲೊಕೆಷನ್ ಕಳಿಸಿದ್ದಾನೆ
ಇಂತ ಕಡೆ ರೇಣುಕಾಸ್ವಾಮಿ ಕರೆದುಕೊಂಡು ಬನ್ನಿ ಅಂತಾ ಲೊಕೆಷನ್ ಕಳುಹಿಸಿದ್ದಾನೆ, ಈ ಎಲ್ಲಾ ತಾಂತ್ರಿಕ ಸಾಕ್ಷಿಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ ಅದರಲ್ಲಿ ದರ್ಶನ್ ಅವರಿಗೆ ಸರ್ಜರಿ ಮಾಡಲು ಸಿದ್ದತೆ ಮಾಡಲಾಗುತ್ತಿದೆ ಎಂದು ಉಲ್ಲೇಖ ಕೊಲೆಯಾದ ಸ್ಥಳದಲ್ಲಿ ಆರೋಪಿಗಳು ಇದ್ರು ಅನ್ನೊದಕ್ಕೆ ತಾಂತ್ರಿಕ ಸಾಕ್ಷಿ ಇವೆ
9-6-2024 ರಂದು ಸತ್ವ ಅಪಾರ್ಟ್ಮೆಂಟ್ ಬಳಿ ಮೃತದೇಹ ಪತ್ತೆಯಾಗಿದೆ ಅದೇ ಪ್ರದೇಶಕ್ಕೆ ಕೆಲ ಆರೋಪಿಗಳು ಬಂದು ಹೋಗಿರುವ ಸಾಕ್ಷಿ ಸಿಕ್ಕಿವೆ ಅದು ಕೂಡ ಕೋ ಇನ್ಸಿಡೆಂಟ್ ಅಗುತ್ತದೇಯೇ – ಎಸ್ ಪಿ ಪಿ..
ನಟ ದರ್ಶನ್ ಪರ ವಕೀಲ C.V. ನಾಗೇಶ್ ಅವರು “ದರ್ಶನ್ ಅವರಿಗೆ ನೀಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನು ವಿಸ್ತರಣೆ ಕೋರಿದರು. ಇದಕ್ಕೆ ದರ್ಶನ್ ಮೆಡಿಕಲ್ ಬೇಲ್ ರದ್ದುಗೊಳಿಸಿ ಎಂದು SPP ಪ್ರತಿವಾದ ಮಾಡಿದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲವು ವಿಚಾರಣೆಯನ್ನು ಡಿಸೆಂಬರ್ 09, ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.











