• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

Contact lens: ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಮುನ್ನ ಈ ವಿಚಾರಗಳ ಬಗ್ಗೆ ಗಮನಹರಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
July 26, 2024
in ಜೀವನದ ಶೈಲಿ, ಸೌಂದರ್ಯ
0
Contact lens: ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಮುನ್ನ ಈ ವಿಚಾರಗಳ ಬಗ್ಗೆ ಗಮನಹರಿಸಿ.!
Share on WhatsAppShare on FacebookShare on Telegram

ಇತ್ತೀಚಿನ ದಿನಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಅನ್ನ ಬಳಸುವ್ವವರ ಸಂಖ್ಯೆ ಹೆಚ್ಚಾಗಿದೆ… ಕೆಲವರು ತಮ್ಮ ಕಣ್ಣಿನ ದೃಷ್ಟಿಯ ಸಮಸ್ಯೆ ಇದ್ರೆ ಲೆನ್ಸ್ ಗಳನ್ನ ಬಳಸುವುದು ಸರಿ .ಆದರೆ ಸಾಕಷ್ಟು ಜನ ಫ್ಯಾಶನ್ ಗೋಸ್ಕರ ಲೆನ್ಸ್ ನ ಬಳಸುತ್ತಾರೆ. ಬೆಕ್ಕಿನ ಕಣ್ಣಿನಂತೆ ನಮಗೆ ಬೇಕು, ಐಶ್ವರ್ಯ ರೈಯಂತೆ ಬ್ಲೂ ಐಯ್ಸ್ ನಮ್ಮದಾಗಬೇಕು ಅಂತ ಸಾಕಷ್ಟು ಸೌಂದರ್ಯ ಪ್ರಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಲೆನ್ಸ್ ಗಳನ್ನ ಬಳಸೋದು ಕಾಮನ್ ಆಗ್ಬಿಟ್ಟಿದೆ.

ADVERTISEMENT

ಮದುವೆ ಸಮಾರಂಭದಲ್ಲಿ, ರಿಸೆಪ್ಶನ್ ಗಳಲ್ಲಿ , ಬರ್ತಡೆ ಪಾರ್ಟಿಗಳಲ್ಲಿ, ಟ್ರಿಪ್ಗಳಲ್ಲಿ ಹಾಗೂ ಫೋಟೋಶೂಟ್ ಹೀಗೆ  ಯುವಕ ಯುವತಿಯರು ವಿಶೇಷ ಲುಕ್ಕಿಗಾಗಿ ವೆರೈಟಿ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುತ್ತಾರೆ.ಕಾಂಟಾಕ್ಟ್  ಲೆನ್ಸ್ ಬಳಸಿ ಆಗಿರುವ ಅವಘಡ ಒಂದಲ್ಲ ಎರಡಲ್ಲ ಇತ್ತೀಚಿಗಷ್ಟೇ ನಟಿ ಜಾಸ್ಮಿನ್ ಬಾಸಿನ್ ಧರಿಸಿದ ಕಾಂಟ್ಯಾಕ್ಟ್ ಲೆನ್ಸ್ ನಿಂದ ಎದುರಿಸುವ ಅನಾಹುತ ನಿಮ್ಮೆಲ್ಲರಿಗೂ ಗೊತ್ತೇ ಇದೆ.ಹಾಗಾಗಿ ಈ ರೀತಿಯ ತೊಂದರೆಗಳನ್ನು ತಪ್ಪುಸಲು ಕಾಂಟಾಕ್ಟ್ ಲೆನ್ಸ್ ಬಳಸುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಉತ್ತಮ.

  • ಕಾಂಟಾಕ್ಟ್ ಲೆನ್ಸ್ ಬಳಸುವ ಮುನ್ನ ನಿಮ್ಮ ಕೈಗಳನ್ನ ಚೆನ್ನಾಗಿ ತೊಳೆದು ಕೈಗಳು ಡ್ರೈ ಆದ ನಂತರ ಲೆನ್ಸ್ ಅನ್ನ ಬಳಸುವುದು ಉತ್ತಮ.
  • ಲೆನ್ಸ್ ಧರಿಸುವಾಗ ಅಪ್ಪಿತಪ್ಪಿ ಕೈಯಿಂದ ಕೆಳಗೆ ಲೆನ್ಸ್ ಬಿದ್ದರೆ ಅದನ್ನು ಉಪಯೋಗಿಸುವ ಮುನ್ನ ಮತ್ತೆ ಸೊಲ್ಯೂಷನ್ ಬಳಸಿ ಕ್ಲೀನ್ ಮಾಡಿ ನಂತರ ಉಪಯೋಗಿಸಿ.
  • ಲೆನ್ಸ್ ಉಪಯೋಗಿಸಿದ ನಂತರ ಅದನ್ನು ಕಣ್ಣುಗಳಿಂದ ತೆಗೆದು ಸ್ಟೋರೇಜ್ ಬಾಕ್ಸ್ ಒಳಗೆ ಹಾಕಿ ನಂತರ ಮೀರಿರುವ ಸೊಲ್ಯೂಷನ್ ಅನ್ನ ಹಾಕಿ ಮುಚ್ಚಿಡುವುದು ಉತ್ತಮ.
  • ಲೆನ್ಸ್ ಗಳನ್ನು ಇಡುವಂತಹ ಸ್ಟೋರೇಜ್ ಬಾಕ್ಸ್ ಗಳನ್ನ ವಾರಕ್ಕೆ ಒಮ್ಮೆಯಾದರೂ ನೀರಿನಿಂದ ಚೆನ್ನಾಗಿ ವಾಶ್ ಮಾಡಿ.
  • ದೃಷ್ಟಿ ಸಮಸ್ಯೆ ಇದ್ದವರು ಕನ್ನಡಕದ ಬದಲು ಲೆನ್ಸ್ ಅನ್ನು ಬಳಸುವ ಮುನ್ನ ವೈದ್ಯರ ಸಲಹೆಯನ್ನು ಕೇಳುವುದು ಒಳ್ಳೆಯದು.
  • ರಾತ್ರಿ ಮಲಗುವಾಗ ಅಪ್ಪಿ ತಪ್ಪಿಯು ಮರೆತು ಲೆನ್ಸ್ ಧರಿಸಿ ಮಲಗಬೇಡಿ ಹಾಗೇ ಮಲಗಿದ್ರೆ ಕಣ್ಣಿನ ಕಾರ್ನ್ಯಾಜ್ ಆಗುವುದು ಖಂಡಿತ.
  • ಸಾಕಷ್ಟು ಜನ ಲೆನ್ಸ್ ಗಳನ್ನ ಆನ್ಲೈನ್ ಮೂಲಕ ಖರೀದಿ ಮಾಡುತ್ತಾರೆ ಇದರಿಂದ ಲೆನ್ಸ್ ನ ಗುಣಮಟ್ಟದ ಬಗ್ಗೆ ಅರಿವು ಇರುವುದಿಲ್ಲ ಹಾಗಾಗಿ ಒಳ್ಳೆಯ ಬ್ರಾಂಡೆಡ್ ಲೆನ್ಸ್ ಗಳನ್ನು ಖರೀದಿ ಮಾಡಿ ನಂತರ ಬಳಸಿ.
  • ಫ್ಯಾಶನ್ ಗಾಗಿ ಪ್ರತಿದಿನ ಲೆನ್ಸ್ ಗಳನ್ನು ಬಳಸುವುದರಿಂದ ಕಣ್ಣಿಗೆ ಇತರೆ ಸಮಸ್ಯೆಗಳು ಎದುರಾಗುತ್ತದೆ ಹಾಗಾಗಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಲೆನ್ಸ್ ಗಳನ್ನ ಬಳಸಿ, ನಿಮಗೆ ಪ್ರತಿದಿನ ಲೆನ್ಸ್ ಬಳಸಲೇಬೇಕು ಎಂದಿದ್ದರೆ ಡಾಕ್ಟರ್ ಬಳಿ ಸಲಹೆಯನ್ನ ಪಡೆದುಕೊಳ್ಳಿ.
  • ಕೆಲವೊಬ್ಬರಿಗೆ ಲೆನ್ಸ್ ಹಾಕಿದ ಬಳಿ ಕಣ್ಣು ಉರಿ ತುರಿಕೆ ಹಾಗೂ ಕಣ್ಣಲ್ಲಿ ನೀರು ಸೋರುತ್ತದೆ ಇಂಥ ಸಂದರ್ಭದಲ್ಲಿ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Tags: BeautyEyecareeyesface lookFashionlens
Previous Post

ಬೆಂಗಳೂರಿಂದ ಮೈಸೂರಿಗೆ BJP-JDS ಪ್ರತಿಭಟನೆ ಎಚ್ಚರಿಕೆ ಕೊಟ್ರಾ DCM ಡಿಕೆಶಿ..!

Next Post

ಇ ಬ್ಯಾಟರಿಗಳನ್ನು ಲಿಫ್ಟ್ ನಲ್ಲಿ ಒಯ್ಯದಿರಿ ಜೋಕೆ..!! ಯಾಕಂತೀರಾ ಈ ಸ್ಟೋರಿ ನೋಡಿ.

Related Posts

Daily Horoscope (October 9, 2026): A favorable phase (Shukra Dasha) awaits signs including Aries and Leo; here are the complete predictions for all twelve zodiac signs!
Top Story

ದಿನಭವಿಷ್ಯ : ಅಕ್ಟೋಬರ್ 4, 2026, ಭಾನುವಾರ :  ನಿಮ್ಮ ಇಂದಿನ ರಾಶಿಫಲ ಹೇಗಿದೆ? Horoscope Today

by ಪ್ರತಿಧ್ವನಿ
October 4, 2026
0

ಇಂದಿನ ರಾಶಿಫಲ : ಇಂದಿನ ದಿನವು ಯಾವ ರಾಶಿಯವರಿಗೆ (Horoscope Today) ಶುಭ ತರಲಿದೆ? ಉದ್ಯೋಗ, ವ್ಯಾಪಾರ ಹಾಗೂ ಆರೋಗ್ಯದಲ್ಲಿ (Business and Health) ಯಾರಿಗೆ ಅನುಕೂಲ,...

Read moreDetails
These habits could increase the risk of heart attack

ವಿಶ್ವ ಹೃದಯ ದಿನದ ವಿಶೇಷ : ಈ ಅಭ್ಯಾಸಗಳಿಂದ ಹೆಚ್ಚಾಗಬಹುದು `ಹೃದಯಾಘಾತ’ದ ಭೀತಿ | World Heart Day

September 29, 2026
ಸಾಂಸ್ಥಿಕ ನೈತಿಕತೆ ಇಲ್ಲದ ಶಿಕ್ಷಣ ವ್ಯವಸ್ಥೆ

ಸಾಂಸ್ಥಿಕ ನೈತಿಕತೆ ಇಲ್ಲದ ಶಿಕ್ಷಣ ವ್ಯವಸ್ಥೆ

September 8, 2026
ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

July 9, 2026
45 ಬಾರಿ ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಸಮಾಜ ಸೇವಕ : ಗ್ರಾಮೀಣ ಭಾಗದಲ್ಲಿ ದಾನದ ಮಹತ್ವ ಸಾರಿದ ಪತ್ರಕರ್ತ..!

45 ಬಾರಿ ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಸಮಾಜ ಸೇವಕ : ಗ್ರಾಮೀಣ ಭಾಗದಲ್ಲಿ ದಾನದ ಮಹತ್ವ ಸಾರಿದ ಪತ್ರಕರ್ತ..!

June 14, 2026
Next Post

ಇ ಬ್ಯಾಟರಿಗಳನ್ನು ಲಿಫ್ಟ್ ನಲ್ಲಿ ಒಯ್ಯದಿರಿ ಜೋಕೆ..!! ಯಾಕಂತೀರಾ ಈ ಸ್ಟೋರಿ ನೋಡಿ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada