ಚಾಲೆಂಜಿಂಗ್ ಸ್ಟಾರ್ ದರ್ಶನ್ (Dboss) ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan)ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡ್ತಾನೆ ಇರ್ತಾರೆ .. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವಿಜಯಲಕ್ಷ್ಮಿ ವೀಕೆಂಡ್ ಪೋಸ್ಟ್ ಒಂದನ್ನ ಹಾಕಿದ್ದು ಅಬ್ಬಬ್ಬಾ ಎನಿಸುವಂತಿದೆ..
ಹೌದು ವಿಜಯಲಕ್ಷ್ಮಿ ರೆಸ್ಟೋರೆಂಟ್(Vijayalakshmi) ಒಂದರಲ್ಲಿ ಬಕೆಟ್ ಗಾತ್ರದ ಕಪ್ ನಲ್ಲಿ ಕಾಫಿಯನ್ನು ಕುಡಿದಿದ್ದಾರೆ..ಮಾತ್ರವಲ್ಲದೆ ಎರಡು ಕೈಯಲ್ಲಿ ಹಿಡಿಯುವಷ್ಟು ದೊಡ್ಡ ಕ್ರೊಸೆಂಟ್ ನ ಕೂಡ ಸವಿದ್ದಿದರೆ..ಸದ್ಯ ಈ ಫೋಟೋವನ್ನ ಹಾಕಿ how much coffee is too much coffee,happy Sunday ಅನ್ನುವ ಲೈನ್ ನ ಬರೆದಿದ್ದಾರೆ..
ವಿಜಯಲಕ್ಷ್ಮಿ (Darshan wife) ಪೋಸ್ಟ್ ಗೆ ಸಾಕಷ್ಟು ಅಭಿಮಾನಿಗಳ ಲೈಕ್ಸ್ ಅಂಡ್ ಕಾಮೆಂಟ್ ಗಳ ಸುರಿಮಳೆಯ ಹರಿದಿದೆ..ಇದರ ಮಧ್ಯ ನಟಿ ಕಾವ್ಯಾ ಗೌಡ,ಬೈಟೂ ನಂಗೆ ಅಂತ ಕಾಮೆಂಟ್ ಮಾಡಿದ್ದು ವಿಶೇಷ..
ಇನ್ನು ಈ ಪೋಸ್ಟ್ ನಲ್ಲಿ ವಿಜಯಲಕ್ಷ್ಮಿ ಕುಡಿಯುತ್ತಿರುವ ಕಾಫಿ ಮಾತ್ರ ಜನರ ಗಮನ ಸೆಳೆದಿದ್ದಲ್ಲದೆ, ಜೊತೆಗೆ ಅವರ ಶೇಡ್ಸ್ ಹಾಗೂ ವೈಟ್ ನೈಲ್ ಕಲರ್ ಕೂಡ ನೋಡುಗರನ್ನ ಅಟ್ರ್ಯಾಕ್ಟ ಮಾಡಿದೆ..ಸದ್ಯ ವಿಜಯಲಕ್ಷ್ಮಿ ಇರುವ ಸ್ಥಳ ಯಾವ್ದು ನಮ್ಮ ದೇಶದ ರೆಸ್ಟೋರೆಂಟ ಅಥವ ಹೊರದೇಶ ನ,ಬಾಸ್ ಹೇಗಿದ್ದಾರೆ ಹೀಗೆ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಮೂಡಿದೆ..