• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

BREAKING NEWS : ವಿಶ್ವಾಸಮತ ಗೆದ್ದ ಸಿಎಂವಿಜಯ್‌ : ದಳಪತಿ ಆರ್ಭಟಕ್ಕೆ ಡಿಎಂಕೆ ಸಭಾತ್ಯಾಗ

ಡಿಎಂಕೆ, ಎಡಪ್ಪಾಡಿ ಬಣದ ವಿರೋಧದ ನಡುವೆಯೂ ವಿಶ್ವಾಸ ಮತ ಸಾಬೀತ ಪಡಿಸಿದ ಸಿಎಂ ವಿಜಯ್....

ಪ್ರತಿಧ್ವನಿ by ಪ್ರತಿಧ್ವನಿ
May 13, 2026
in Uncategorized
0
BREAKING NEWS : ವಿಶ್ವಾಸಮತ ಗೆದ್ದ ಸಿಎಂವಿಜಯ್‌ : ದಳಪತಿ ಆರ್ಭಟಕ್ಕೆ ಡಿಎಂಕೆ ಸಭಾತ್ಯಾಗ
Share on WhatsAppShare on FacebookShare on Telegram

ಚೆನೈ : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧದ ವಿಶ್ವಾಸ ಮತಯಾಚನೆಯಲ್ಲಿ ಡಿಎಂಕೆಯ ವಿರೋಧದ ನಡುವೆಯೂ ಅಭೂತಪೂರ್ವ ಬೆಂಬಲ ಪಡೆದು ಗೆದ್ದಿದ್ದಾರೆ. ಟಿವಿಕೆಗೆ ಒಟ್ಟು 144 ಶಾಸಕರು ಬೆಂಬಲ ಸೂಚಿಸಿ ಮತ ಚಲಾಯಿಸಿದ್ದು, ಸದ್ಯಕ್ಕೆ ದಳಪತಿ ವಿಜಯ್ ಸರ್ಕಾರ ಸದ್ಯಕ್ಕೆ ಸುರಕ್ಷಿತವಾಗಿದೆ.

ADVERTISEMENT
Dharmendra Pradhanನೀಟ್‌ ಪ್ರಶ್ನೆ ಪತ್ರಿಕೆ ಲೀಕ್.#pratidhvani #pmmodi #NEETUGExamCancelled #neetexam2026

ಕಳೆದ ತಿಂಗಳ ಚುನಾವಣೆಯಲ್ಲಿ ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ತಮಿಳುನಾಡು ರಾಜಕೀಯವನ್ನು ಉತ್ತುಂಗಕ್ಕೇರಿಸಿದ ನಟ ವಿಜಯ್‌ ಅವರು ಅಧಿಕೃತವಾಗಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ನಂತರ ಇನ್ನಷ್ಟು ಆತ್ಮವಿಶ್ವಾಸದಿಂದ ಇದ್ದಂತೆ ಕಂಡು ಬಂತು.

ಇದನ್ನೂ ಓದಿ : Breaking : ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

ಟಿವಿಕೆ ಸರ್ಕಾರಕ್ಕೆ 144 ಶಾಸಕರು ಬೆಂಬಲ ನೀಡಿದರು. ವಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (DMK) ವಿಧಾನಸಭೆಯ ಸಭಾತ್ಯಾಗ ಮಾಡಿದ್ದು, ಅಲ್ಲದೆ ಎಐಎಡಿಎಂಕೆಯ ಒಂದು ಬಣದ ನಾಯಕರು ಸದನಕ್ಕೆ ಗೈರಾಗಿದ್ದರು. ಪ್ರಮುಖವಾಗಿ ಮುಸ್ಲಿಂ ಲೀಗ್‌ನ 2 ಹಾಗೂ ಎಐಎಡಿಎಂಕೆಯ 25 ಶಾಸಕರು ನೂತನ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಇನ್ನುಳಿದಂತೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌, ಎಡಪಕ್ಷಗಳು, ವಿಸಿಕೆಗಳು ಮತ ಚಲಾಯಿಸಿವೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಟಿವಿಕೆ 108 ಸ್ವಾನಗಳಲ್ಲಿ ಗೆದ್ದು ಬೀಗಿತ್ತು. ಆದರೆ ಬಹುಮತ ಸಾಬೀತಿಗೆ ಸಂಖ್ಯಾಬಲದ ಕೊರತೆಯಿಂದ ಟಿವಿಕೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಇದೀಗ ಬಹುಮತ ಸಾಬೀತಿಗೆ ಬೇಕಾಗಿದ್ದ 117 ಶಾಸಕರ ಬೆಂಬಲ ಮೀರಿ ವಿಜಯ್‌ ಸರ್ಕಾರ ಅಭೂತಪೂರ್ವ ಬೆಂಬಲ ಪಡೆದು ತಮಿಳುನಾಡಿನಲ್ಲಿ ರಾಜಕೀಯದಲ್ಲಿ ದಳಪತಿ ಮಿಂಚುತ್ತಿದ್ದಾರೆ.

ಸಿಎಂ ವಿಜಯ್‌ ಸರ್ಕಾರದ ವಿರುದ್ಧ 22 ಶಾಸಕರು ಮತ ಚಲಾವಣೆ ಮಾಡಿದ್ದಾರೆ. ಇನ್ನುಳಿದಂತೆ ಬಿಜೆಪಿಯ ಓರ್ವ ಶಾಸಕ, ಪಿಎಂಕೆಯ ನಾಲ್ವರು ಶಾಸಕರು ಸದನಕ್ಕೆ ಗೈರಾಗುವ ಮೂಲಕ ತಟಸ್ಥರಾಗಿದ್ದಾರೆ. ಹೀಗಾಗಿ ಇಷ್ಟು ದಿನಗಳ ಗೊಂದಲ ಹಾಗೂ ಸಮಸ್ಯೆಗಳು ದೂರವಾದಂತಾಗಿವೆ, ಈಗ ಸದ್ಯಕ್ಕೆ ವಿಜಯ್‌ ಸರ್ಕಾರ ಸೇಫ್‌ ಆದಂತಾಗಿದೆ.

 

Previous Post

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

Next Post

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

Related Posts

ಪ್ರಕೃತಿ ವಿಕೋಪದ ಎಚ್ಚರಿಕೆ ನೀಡಿದ ಕೋಡಿಶ್ರೀ ನುಡಿದ ಭವಿಷ್ಯವೇನು ?
Uncategorized

ಪ್ರಕೃತಿ ವಿಕೋಪದ ಎಚ್ಚರಿಕೆ ನೀಡಿದ ಕೋಡಿಶ್ರೀ ನುಡಿದ ಭವಿಷ್ಯವೇನು ?

by ಪ್ರತಿಧ್ವನಿ
May 13, 2026
0

ಶಿವಮೊಗ್ಗ: ಸಾಗರ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Dr. Shivananda Shivayogi Rajendra Swamiji( ಅವರು ಪ್ರಕೃತಿ...

Read moreDetails
ಹೈದ್ರಾಬಾದ್‌ ವಿರುದ್ಧ ರಣರೋಚಕ ಪಂದ್ಯ ಗೆದ್ದ ಗುಜರಾತ್‌ : SRH ಗಳಿಸಿರುವ ಸ್ಕೋರ್‌ ಎಷ್ಟು..?

ಹೈದ್ರಾಬಾದ್‌ ವಿರುದ್ಧ ರಣರೋಚಕ ಪಂದ್ಯ ಗೆದ್ದ ಗುಜರಾತ್‌ : SRH ಗಳಿಸಿರುವ ಸ್ಕೋರ್‌ ಎಷ್ಟು..?

May 12, 2026
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ.1.5 ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ.1.5 ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

May 12, 2026
ವಿಜಯ್ ಪ್ರಮಾಣವಚನ ಬಳಿಕ ಸಿದ್ದರಾಮಯ್ಯ ಫೋನ್ ಕಾಲ್; ಹೇಳಿದ್ದೇನು

ವಿಜಯ್ ಪ್ರಮಾಣವಚನ ಬಳಿಕ ಸಿದ್ದರಾಮಯ್ಯ ಫೋನ್ ಕಾಲ್; ಹೇಳಿದ್ದೇನು

May 11, 2026
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಕಾಂಗ್ರೆಸ್ ನಲ್ಲಿ ವಿವಾದ: ಮಹಿಳಾ ಶಾಸಕಿ ಜೊತೆ ನಾಯಕನ ವರ್ತನೆಗೆ ಆಕ್ರೋಶ

May 9, 2026
Next Post
ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada