
ರಾಜ್ಯ ರಾಜಕಾರಣ ಬಾರಿಸದ್ದು ಮಾಡ್ತಿದೆ ಹನಿ ಟ್ರ್ಯಾಪ್ ಪ್ರಕರಣ ಈ ಪ್ರಕರಣ ದಲ್ಲಿ ಒಬ್ಬ ಸಚಿವರಲ್ಲ ಅದೆಷ್ಟು ಸಚಿವರೇ ಈ ಜಾಲಕೆ. ಸಿಎಂ ಸಿದ್ದರಾಮಯ್ಯ ದೆಹಲಿ ಗೂ ವರದಿ ಕೊಡಲು
ಸಿಎಂ ಸಿದ್ದರಾಮಯ್ಯ ಸಜ್ಜು
ಏನಿದು.. ? ಹನಿ ಟ್ರ್ಯಾಪ್ ಯಾರೆಲ್ಲ ಇದ್ದಾರೆ ಗೊತ್ತಾ.?
ಸಹಕಾರ ಸಚಿವ ಕೆ ರಾಜಣ್ಣ ಮಾತ್ರವಲ್ಲದೆ ರಾಜ್ಯ ಸಂಪುಟ ದ ಇನ್ನೂ ಮೂರು ಜನ ಹನಿ ಟ್ರ್ಯಾಪ್ ಜಾಲಕ್ಕೆ ಸಿಲುಕಿಸಲು

ಯತ್ನ ನೆಡೆದಿಯಂತೆ ರಾಜಧಾನಿ ಬೆಂಗಳೂರು ನಲ್ಲಿ ಇಬ್ಬರ ಸಚಿವರು ಮತ್ತು ಮುಂಬೈ ಕರ್ನಾಟಕ ಭಾಗದ ಪ್ರಭಾವಿ ಖೆಡ್ಡಾಕ್ಕೆ ಕೆಡವಲು ಯತ್ನ
ಹನಿ ಟ್ರ್ಯಾಪ್ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತ ಓರ್ವ ಸಚಿವ ಹನಿ ಟ್ರ್ಯಾಪ್ ಮಾಡಲು ಬಂದ ಟೀಮ್ ನನ್ನು ಲಾಕ್ ಮಾಡಿದ್ದಾರೆ.
ಹೀಗೆ ಲಾಕ್ ಅದ ಹನಿ ಟ್ರ್ಯಾಪ್ ಅದ ಹನಿ ಟ್ರ್ಯಾಪ್ ತಂಡ ಬಾಯಿಬಿಡಿಸಿದ್ದಾರೆ.
ಆತ ತಪ್ಪು ಒಪ್ಪಿಕೊಂಡು ಹನಿ ಟ್ರ್ಯಾಪ್ ಸೂತ್ರಧಾರ ಯಾರೆಂಬ ಬಗ್ಗೆ ವಿಚಾರಣೆ ಆಗುತ್ತಿದೆ.
ಈ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬೆಂಗಳೂರಿನ ಈ ಸಚಿವ ತದನಂತರ ಇತರ ಮೂವರು ಸಚಿವರೊಂದಿಗೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಗೆ ದೂರು ನೀಡಿದ್ದಾರೆ.

ಈ ಕುರಿತು. ಪಕ್ಷದ ವರಿಷ್ಠರ ಗಮನಕ್ಕೆ ತರುವಂತೆ. ಒತ್ತಾಯ ಮಾಡಿ ಸಂಪುಟದ ನಾಲ್ವರನ್ನು ಗಂಭೀರವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಧಾನ ಮಂಡಲ ಅಧಿವೇಶನ ಮುಗಿದ ನಂತರ ದಿಲ್ಲಿ ಗೆ ಧಾವಿಸಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ1 ಗೆ ವಿವರ ನೀಡಲು ಸಿಎಂ ಸಿದ್ದರಾಮಯ್ಯ ಸಜ್ಜು ಆಗಿದ್ದಾರೆ
