ರಾಜ್ಯ ರಾಜಕಾರಣದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ ಖರ್ಗೆಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಮತ್ತೊಮ್ಮೆ ನೋಟಿಸ್ ನೀಡಿದೆ.
ಪ್ರಿಯಾಂಕ ಖರ್ಗೆ ಆಪ್ತ ಸಹಾಯಕರಗು ಸಹ ಸೈಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇನ್ನು ಈ ಹಿಂದೆ ನೋಟಿಸ್ ನೀಡಿದ ಕುರಿತು ಲಿಖಿತವಾಗಿ ಉತ್ತರಿಸಿದ ಪ್ರಿಯಾಂಕ ನನ್ನ ಬಳಿ ದಾಖಲೆ ಕೇಳುವುದಾದರೆ ನೀವೇನು ಮಡುತ್ತಿದ್ದೀರಿ ಎಂದು ಸಿಐಡಿ ವಿಒರುದ್ದ ಹರಿಹಾಯ್ದಿದ್ದರು.
ಬುಧವಾರ ಸುದ್ದಿಘೋಷ್ಠಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಿಯಾಂಕ ಖರ್ಗೆಗೆ ನೋಟಿಸ್ ನೀಡಿರುವ ಕುರಿತು ಕಿಡಿಕಾರಿದ್ದರು.







