• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗೆಲುವಿನ ನಗೆ ಬೀರಿದ RCB ! ಪಂಜಾಬ್ ವಿರುದ್ಧ ೪ ವಿಕೆಟ್ ಗಳ ಜಯ ! 

ಪ್ರತಿಧ್ವನಿ by ಪ್ರತಿಧ್ವನಿ
March 26, 2024
in Top Story, ಕರ್ನಾಟಕ, ಕ್ರೀಡೆ
0
ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗೆಲುವಿನ ನಗೆ ಬೀರಿದ RCB ! ಪಂಜಾಬ್ ವಿರುದ್ಧ ೪ ವಿಕೆಟ್ ಗಳ ಜಯ ! 
Share on WhatsAppShare on FacebookShare on Telegram

ಪಂಜಾಬ್ ಕಿಂಗ್ಸ್ (punjub kings) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 4 ವಿಕೆಟ್‌ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಕೊಹ್ಲಿ 78 ರನ್ (Virat Kohli) ಮತ್ತು ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ (Dinesh karthik) ಅಮೋಘ ಆಟದಿಂದ ಆರ್ಸಿಬಿ ಗೆಲುವು ಸಾಧ್ಯವಾಗಿದೆ. ಡೆತ್ ಓವರ್ ನಲ್ಲಿ ಬೌಲರ್‌ಗಳ (Bowlers)ಯಡವಟ್ಟಿನಿಂದ ಪಂಜಾಬ್ ಪಂದ್ಯವನ್ನು ಕೈಚೆಲ್ಲಿದೆ..

ADVERTISEMENT

ಮೊದಲ ಓವರ್ ನಲ್ಲಿ ಸ್ಲಿಪ್‌ನಲ್ಲಿ ಜಾನಿ ಬೈರ್‌ಸ್ಟೋವ್ ಕ್ಯಾಚ್ ಕೈಬಿಟ್ಟ ನಂತರ ಕೊಹ್ಲಿಗೆ (Kohli) ಜೀವದಾನ ಸಿಕ್ಕಿತ್ತು. ನಂತರ ಹಿಂತಿರುಗಿ ನೋಡದ ಕೊಹ್ಲಿ ಪಂಜಾಬ್ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ರು.. ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 77 ರನ್ (77 of 49 balls) ಗಳಿಸಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು ಬೇಕಾದ ಅಡಿಪಾಯ ಹಾಕಿಕೊಟ್ಟರು. ನಿರ್ಣಾಯಕ ಓವರ್ ನಲ್ಲಿ ದಿನೇಶ್ ಕಾರ್ತಿಕ್(Dinesh karthik & mahipal ) ಮತ್ತು ಮಹಿಪಾಲ್ ಲೊಮ್ರೋರ್ ಗೆಲುವಿನೊಂದಿಗೆ ಮ್ಯಾಚ್ ಫಿನಿಷ್ ಮಾಡಿದ್ರು .

ಕಳೆದ ಶುಕ್ರವಾರ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai super kings ) ವಿರುದ್ಧ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ (Royal challengers) ಈ ಬಾರಿಯ ಸೀಸನ್ ನ ಸೋಲಿನ ಮೂಲಕ ಆರಂಭ ಮಾಡಿತ್ತು. ಇದು ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟುಮಾಡಿತ್ತು. ಆದ್ರೆ ಎರಡನೇ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ RCB ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

Tags: IPLipl 2024pbksRCB
Previous Post

ಶಾಸ್ತ್ರೀಯ ಸಂಗೀತವೂ ಶ್ರೇಷ್ಠತೆಯ ಪಾರಮ್ಯವೂ

Next Post

ಬಂಡಾಯವೆದ್ದಿರುವ ದಾವಣಗೆರೆ ಕ್ಷೇತ್ರಕ್ಕೆ ಇಂದು ಬಿ‌.ಎಸ್. ಯಡಿಯೂರಪ್ಪ ಭೇಟಿ.

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Top Story

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

by ಪ್ರತಿಧ್ವನಿ
May 25, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಗೆ ಇದೀಗ ಮತ್ತೆ ಕತ್ತರಿ ಬೀಳುವ ಭೀತಿ ಎದುರಾಗಿದೆ. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಲಕ್ಷಾಂತರ...

Read moreDetails
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
Next Post
ಬಂಡಾಯವೆದ್ದಿರುವ ದಾವಣಗೆರೆ ಕ್ಷೇತ್ರಕ್ಕೆ ಇಂದು ಬಿ‌.ಎಸ್. ಯಡಿಯೂರಪ್ಪ ಭೇಟಿ.

ಬಂಡಾಯವೆದ್ದಿರುವ ದಾವಣಗೆರೆ ಕ್ಷೇತ್ರಕ್ಕೆ ಇಂದು ಬಿ‌.ಎಸ್. ಯಡಿಯೂರಪ್ಪ ಭೇಟಿ.

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!