• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಿದ ಮೊದಲ ಪ್ರಮುಖ ದೇಶವಾಗಿ ಹೊರಹೊಮ್ಮಿದ ಚೀನಾ

by
April 15, 2021
in ವಿದೇಶ
0
ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಿದ ಮೊದಲ ಪ್ರಮುಖ ದೇಶವಾಗಿ ಹೊರಹೊಮ್ಮಿದ ಚೀನಾ
Share on WhatsAppShare on FacebookShare on Telegram

ಚೀನಾ ಸರ್ಕಾರ ತನ್ನ ನಾಗರಿಕರಿಗೆ ಬ್ಲಾಕ್‌ಚೈನ್ (block chain) ಚಾಲಿತ ಡಿಜಿಟಲ್ ಕರೆನ್ಸಿಯನ್ನು ನೀಡಲು ಪ್ರಾರಂಭಿಸಿದೆ. ಈಗಾಗಲೇ 7,50,000 ಎಇಜಿಟಲ್ ಕರೆನ್ಸಿ ಸ್ವೀಕರಿಸಬೇಕಾಗಿರುವವರನ್ನು ಲಾಟರಿ ವ್ಯವಸ್ಥೆಯಿಂದ ನಿರ್ಧರಿಸಲಾಗಿದೆ. ಈ ಕರೆನ್ಸಿ ಪಡೆದುಕೊಂಡಬರು  ಡಿಜಿಟಲ್ ಯುವಾನ್ ಅನ್ನು ವಿಶೇಷ  ಅಪ್ಲಿಕೇಶನ್ ಒಂದನ್ನು ಬಳಸಿ ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ನಲ್ಲಿ ಖರೀದಿ ಪ್ರಾರಂಭಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ADVERTISEMENT

ಚೀನಾದ ದೈನಂದಿನ ವ್ಯವಹಾರಗಳಲ್ಲಿ ಅಪ್ಲಿಕೇಶನ್ ಆಧಾರಿತ ಪಾವತಿಗಳು ಈಗಾಗಲೇ ಬಹಳ ಸಾಮಾನ್ಯವಾಗಿದೆ, ಆದ್ದರಿಂದ ವ್ಯಾಪಾರಿಗಳು ಸರ್ಕಾರದ ಹೊಸ ಪ್ರಸ್ತಾಪವನ್ನು ಬೇಗನೇ ಒಪ್ಪಿಕೊಂಡಿದ್ದಾರೆ. ಡಿಜಿಟಲ್ ಯುವಾನ್ ಅನ್ನು ವ್ಯವಹಾರಗಳಲ್ಲಿ ಬಳಸಲು  ಸ್ಟಾರ್‌ಬಕ್ಸ್ ಮತ್ತು ಮೆಕ್‌ಡೊನಾಲ್ಡ್ಸ್ ಈಗಾಗಲೇ ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ.

ವ್ಯಾಪಕ ಡಿಜಿಟಲ್ ಪಾವತಿಗಳು ಮತ್ತು ಬಿಗಿಯಾದ ಸರ್ಕಾರದ ಕಣ್ಗಾವಲಿನಿಂದ ಈಗಾಗಲೇ ಚೀನಾ ಸರ್ಕಾರಕ್ಕೆ ಪಾವತಿಯ ಬಗೆಗಿನ ಡಾಟಾವನ್ನು ಲಭ್ಯವಾಗಿಸಿದೆ. ಜನರು ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಕುರಿತಾಗಿನ ಈ‌ ಮಾಹಿತಿಯು ಡಿಜಿಟಲ್ ಯುವಾನ್ ಅನುಷ್ಠಾನದೊಂದಿಗೆ ಮಾತ್ರ ಬೆಳೆಯುತ್ತದೆ. ದೇಶದ ಸೆಂಟ್ರಲ್ ಬ್ಯಾಂಕ್ ಅದು ಯುವಾನ್ ಅನ್ನು ಹೇಗೆ ಬಳಸಲಾಗುತ್ತದೆ ಎಂಬುವುದನ್ನು ಪತ್ತೆ ಹಚ್ಚುವುದನ್ನು ನಿಯಂತ್ರಿಸುತ್ತದೆ ಎಂದು ಹೇಳಿದೆ.  ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸುವುದರೊಂದಿಗೆ, ಚಲಾವಣೆಯಲ್ಲಿರುವ ಪ್ರತಿ ಯುವಾನ್ ಭೌತಿಕವಾಗಿ ಅಥವಾ ಡಿಜಿಟಲ್ ಕರೆನ್ಸಿಯಾಗಿ ಅಸ್ತಿತ್ವದಲ್ಲಿರುತ್ತದೆ.  ಭವಿಷ್ಯದಲ್ಲಿ ಚೀನಾ ಸರ್ಕಾರವು ಡಿಜಿಟಲ್ ಕರೆನ್ಸಿಯ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಭೌತಿಕ ಕರೆನ್ಸಿಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ವಿಶ್ಲೇಷಕರು ನಿರೀಕ್ಷಿಸಿದ್ದಾರೆ.  ಒಂದು ಹಂತದಲ್ಲಿ ಎಲ್ಲಾ ಯುವಾನ್ ಅನ್ನು ಡಿಜಿಟಲೀಕರಣ ಮಾಡಲು ಚೀನಾ ಯೋಜಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಚೀನಾವು ತನ್ನದೇ ಆದ ಕರೆನ್ಸಿಯ ಡಿಜಿಟಲ್ ಆವೃತ್ತಿಯನ್ನು ಅಧಿಕೃತವಾಗಿ ಪ್ರಾರಂಭಿಸಿದ ಎರಡನೇ ದೇಶ ಮತ್ತು ಮೊದಲ ಪ್ರಮುಖ ಆರ್ಥಿಕ ದೇಶವಾಗಿದೆ.  ಬ್ಲೂಮ್‌ಬರ್ಗ್ ಪ್ರಕಾರ, ಬಹಾಮಾಸ್‌ನ ಸೆಂಟ್ರಲ್ ಬ್ಯಾಂಕ್  ಕಳೆದ ವರ್ಷ ಸ್ಯಾಂಡ್ ಡಾಲರ್ (sand dollar) ಬಿಡುಗಡೆ ಮಾಡಿದ್ದು ಈಗಾಗಲೇ  ರಾಜಧಾನಿ ನಸ್ಸಾದ ಮಳಿಗೆಗಳಲ್ಲಿ ಇದನ್ನು ಬಳಸಲಾಗುತ್ತಿದೆ. ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ ಮತ್ತು ಥೈಲ್ಯಾಂಡ್, ಶೀಘ್ರದಲ್ಲೇ ತಮ್ಮದೇ ಆದ ಅಧಿಕೃತ ಕ್ರಿಪ್ಟೋಕರೆನ್ಸಿಗಳನ್ನು ಪ್ರಾರಂಭಿಸಲಿದೆ ಎಂದೂ ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ.  ಅಧಿಕೃತ ಬ್ಲಾಕ್‌ಚೈನ್ ಕರೆನ್ಸಿಗಳು ಬ್ಯಾಂಕಿಗ್ ಸೇವೆಯನ್ನು ಹೊಂದಿಲ್ಲದವರನ್ನೂ ತಲುಪಲಿದೆ. ಹಾಗಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಈ ಕರೆನ್ಸಿಯ ಬಗ್ಗೆ ಹೆಚ್ಚಿನ ಆಸಕ್ತಿ ತಳೆದಿದೆ ಎನ್ನಲಾಗುತ್ತಿದೆ.

Previous Post

ಕೆ ಆರ್ ಎಸ್ ಪಕ್ಷದ ‘ಒಂದು ಓಟು ಒಂದು ನೋಟು’ ಅಭಿಯಾನಕ್ಕೆ ಮಹಿಮಾ ಪಟೇಲ್ ದೇಣಿಗೆ

Next Post

ಕೇಂದ್ರ ಧಾನ್ಯ ಸಂಗ್ರಹಗಾರದಲ್ಲಿ ಹೆಚ್ಚಿದ ಸಂಗ್ರಹ: ಸರ್ಕಾರದ ಮುಂದಿರುವ ಆಯ್ಕೆಗಳೇನು?

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ಕೇಂದ್ರ ಧಾನ್ಯ ಸಂಗ್ರಹಗಾರದಲ್ಲಿ ಹೆಚ್ಚಿದ ಸಂಗ್ರಹ: ಸರ್ಕಾರದ ಮುಂದಿರುವ ಆಯ್ಕೆಗಳೇನು?

ಕೇಂದ್ರ ಧಾನ್ಯ ಸಂಗ್ರಹಗಾರದಲ್ಲಿ ಹೆಚ್ಚಿದ ಸಂಗ್ರಹ: ಸರ್ಕಾರದ ಮುಂದಿರುವ ಆಯ್ಕೆಗಳೇನು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada