• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಕ್ಕಳು ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಬೇಕೆ?ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ನ ಫಾಲೋ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
October 3, 2024
in Top Story, ಜೀವನದ ಶೈಲಿ
0
ಮಕ್ಕಳು ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಬೇಕೆ?ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ನ ಫಾಲೋ ಮಾಡಿ.!
Share on WhatsAppShare on FacebookShare on Telegram

ಕೆಲವು ಮಕ್ಕಳಿಗೆ ಬೆರಳನ್ನು ಚೀಪುವ ಅಭ್ಯಾಸ ಇರುತ್ತದೆ ಈ ಅಭ್ಯಾಸ ಮಕ್ಕಳಿಗೆ ಖುಷಿ ಕೊಡುತ್ತದೆ ತಂದೆ ತಾಯಿಗಳಿಗೆ ಹಿಂಸೆ ಅನಿಸುತ್ತದೆ. ಮಕ್ಕಳು ಬೆರಳು ಚೀಪುವಾಗ ಬಾಯಿಂದ ಬೆರಳನ್ನ ತೆಗೆದರೆ ಅಳುವುದು ಹಠ ಮಾಡುವುದು ಸಿಟ್ಟು ಮಾಡುವುದು ಸಾಮಾನ್ಯ. ಹಾಗಂತ ದೊಡ್ಡವರು ಸುಮ್ಮನಿದ್ದರೆ ಮುಂದೆ ಇದರಿಂದಾಗಿ ಸಮಸ್ಯೆಗಳು ಎದುರಾಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಹಲ್ಲು ಬರುವ ಟೈಮ್ಅಲ್ಲಿ ಹಲ್ಲು ಉಬ್ಬಾಗುತ್ತದೇ..ಬೆರಳು ಹಾಗೂ ಉಗುರಿಗೂ ಒಳ್ಳೆಯದಲ್ಲಿ..

ADVERTISEMENT

ಹಾಗೂ ಯಾವುದೇ ಕೆಟ್ಟ ಅಭ್ಯಾಸವಿದ್ರು ಕೂಡ, ಮಕ್ಕಳಿರುವಾಗಲೇ ಆ  ಅಭ್ಯಾಸವನ್ನು ಬಿಡಿಸುವುದು ಒಳ್ಳೆಯದು..ದೊಡ್ಡವರಾದ ಮೇಲೆ ಕಷ್ಟವಾಗುತ್ತದೇ..ಹಾಗಿದ್ರೆ ಮಕ್ಕಳಿಗೆ ಕೈಚೀಪುವ ಅಭ್ಯಾಸ ಬಿಡಿಸಲು ಹೀಗೆ ಮಾಡಿ.

  • ಮೆಡಿಕಲ್ ನಲ್ಲಿ ಮಕ್ಕಳಿಗಂತನೇ ಕಹಿಯ ನೈಲ್ ಪಾಲಿಶ್ ಗಳು ಸಿಗುತ್ತದೆ, ಇವುಗಳನ್ನು ನಿಮ್ಮ ಮಕ್ಕಳ ಉಗುರಿಗೆ ಹಚ್ಚುವುದರಿಂದ ಬೆರಳು ಚೀಪುವ ಅಭ್ಯಾಸವನ್ನು ತಕ್ಷಣಕ್ಕೆ ಕಡಿಮೆ ಮಾಡುತ್ತಾರೆ. ಈ ನೈಲ್ ಪಾಲಿಸಿದ್ದ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
  • ಇಲ್ಲವಾದಲ್ಲಿ ಮಕ್ಕಳು ಚೀಪುವ ಬೆರಳಿಗೆ ನಿಂಬೆಹಣ್ಣಿನ ರಸವನ್ನ ಹಚ್ಚಿ ಅಥವಾ ಆಪಲ್ ಸೈಡರ್ ವಿನಿಗರನ್ನು ಕೂಡ ಹಚ್ಚಬಹುದು. ಇದರ ರುಚಿಗೆ ಮಕ್ಕಳು ಬೆರಳು ಚೀಪುವ ಅಭ್ಯಾಸವನ್ನು ಬಿಡುತ್ತಾರೆ.
CM Siddaramaiah : ನಟಿಯರ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತು #pratidhvani
  • ಮಕ್ಕಳು ಬೆರಳು ಚೀಪುವ ಸಂದರ್ಭದಲ್ಲಿ ಬಾಯಿಂದ ಬೆರಳನ್ನು ತೆಗೆದು, ತಕ್ಷಣಕ್ಕೆ ಯಾವುದಾದರೂ ಸಾಫ್ಟ್ ಟಾಯ್ಸ್ ಕೊಡುವುದರಿಂದ ಕಾನ್ಸಂಟ್ರೇಶನ್ ಟಾಯ್ಸ್ ಮೇಲೆ ಹೋಗುತ್ತದೆ,ಕೆಲವು ದಿನ ಹೀಗೆ ಮಾಡಿ.. ಬೆರಳು ಚೀಪುವ ಅಭ್ಯಾಸವನ್ನು ಮರೆತು ಬಿಡ್ತಾರೆ.
  • ಕೆಲವು ಮಕ್ಕಳು ರಾತ್ರಿ ನಿದ್ದೆ ಕಣ್ಣಿನಲ್ಲಿ ಕೂಡ ಬೆರಳುಗಳನ್ನು ಸುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಮಕ್ಕಳ ಕೈಗೆ ಗ್ಲೌಸ್ ಕಳಿಸುವುದು ಉತ್ತಮ.
  • ಬೆರಳುಗಳ ಮೇಲೆ ಬ್ಯಾಂಡ್-ಏಡ್ಸ್ ಅಥವಾ ಸ್ಟಿಕ್ಕರ್‌ಗಳು ಅಂಟಿಸಿ, ಸಾಫ್ಟ್  ಇರುವಂತಹ ಫಿಂಗರ್ ಗಾರ್ಡ್ಸ್ ನ ಬಳಸಿ.
  • ಮಕ್ಕಳು ಬೆರಳು ಚಿಪುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರೇಗುವುದು ಬಯ್ಯುವುದು ಅಥವಾ ಬಾಯಿಂದ ಬೆರಳನ್ನು ತೆಗೆಯುವುದನ್ನು ತಂದೆ ತಾಯಿಗಳು ಮಾಡಿದರೆ ಮಕ್ಕಳಲ್ಲಿ ಈ ಅಭ್ಯಾಸ ಹೆಚ್ಚಾಗುತ್ತದೆ.
Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಮಗು ಬಿಕ್ಕಳಿಸಿದಾಗ ಹೀಗೆ ಮಾಡಿ, ತಕ್ಷಣ ಬಿಕ್ಕಳಿಕೆ ಕಡಿಮೆಯಾಗುತ್ತದೆ.!

Next Post

ಬೀದರ್: ಎಡಿಜಿಪಿ ಎಮ್ ಚಂದ್ರಶೇಖರ್ ಅಮಾನತ್ತಿಗೆ ಆಗ್ರಹಿಸಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

May 15, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

May 14, 2026
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
Next Post

ಬೀದರ್: ಎಡಿಜಿಪಿ ಎಮ್ ಚಂದ್ರಶೇಖರ್ ಅಮಾನತ್ತಿಗೆ ಆಗ್ರಹಿಸಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada