• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಚಾನೆಲ್‌ 9 ಪ್ರಾರಂಭೋತ್ಸವದಲ್ಲಿ ಮೇಘನಾ ರಾಜ್‌, ಪ್ರಜ್ವಲ್‌ ದೇವರಾಜ್‌

Any Mind by Any Mind
October 30, 2022
in ಸಿನಿಮಾ
0
ಚಾನೆಲ್‌ 9 ಪ್ರಾರಂಭೋತ್ಸವದಲ್ಲಿ ಮೇಘನಾ ರಾಜ್‌, ಪ್ರಜ್ವಲ್‌ ದೇವರಾಜ್‌
Share on WhatsAppShare on FacebookShare on Telegram

ಕ್ಯಾಸೆಟ್ ಹಾಗೂ ಮೊಬೈಲ್ ಗಳಿಗೆ ಜನಪ್ರಿಯವಾಗಿದ್ದ ಚಾನಲ್ 9 ಶೋ ರೂಮ್ ಈಗ ವಿಲ್ಯುರ್’ ಎಂಬ ಶಾಖೆಯನ್ನು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ಆರಂಭಿಸಿದೆ. ಚಂದನವನದ ಖ್ಯಾತ ನಟ ಪ್ರಜ್ವಲ್ ದೇವರಾಜ್, ನಟಿ ಮೇಘನಾ ರಾಜ್ ಹಾಗೂ ಸುಂದರ್ ರಾಜ್ ‘ಚಾನೆಲ್ 9’ ನೂತನ ಶೋ ರೂಮ್ ಉದ್ಘಾಟನೆ ಮಾಡಿ ಶುಭ ಹಾರೈಸಿದ್ದಾರೆ.

ADVERTISEMENT

ಉದ್ಘಾಟನೆ ಬಳಿಕ ಮಾತನಾಡಿದ ಪ್ರಜ್ವಲ್ ದೇವರಾಜ್ ಕಾಲೇಜು ದಿನಗಳಿಂದ ನಾನು ಇಲ್ಲಿಗೆ ಬರ್ತಿದ್ದೇನೆ. ನಾನು ಆರಂಭದಲ್ಲಿ ಬಳಸುತ್ತಿರುವ ಪೋನ್ ನಿಂದ ಹಿಡಿದು ಈಗ ಬಳಕೆ ಮಾಡುತ್ತಿರುವ ಫೋನ್ ಕೂಡ ಚಾನೆಲ್ 9 ನಲ್ಲೇ ತೆಗೆದುಕೊಂಡಿದ್ದು. ಇವರ ಸರ್ವಿಸ್ ತುಂಬಾ ಚೆನ್ನಾಗಿದೆ. ಎಲ್ಲಾ ಗ್ರಾಹಕರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಒಂದು ಶೋ ರೂಮ್ ಇರೋದು ಹತ್ತು ಆಗಲಿ ಎಂದು ಮಾಲೀಕರಿಗೆ ಶುಭ ಹಾರೈಸಿದ್ದಾರೆ.

ನಟಿ ಮೇಘನಾ ರಾಜ್ ಮಾತನಾಡಿ ‘ಚಾನೆಲ್ 9’ ಗೆ ಇಂದು ಸೆಲೆಬ್ರೆಟಿ ಗೆಸ್ಟ್ ಆಗಿ ಬಂದಿಲ್ಲ ಮನೆ ಮಗಳಾಗಿ ಬಂದಿದ್ದೇನೆ. ಪ್ರತಿ ಸಾರಿ ಇಲ್ಲಿ ಬಂದಾಗಲು ನನ್ನ ಮನೆಯಂತೆ ಫೀಲ್ ಆಗುತ್ತೆ. ನಮಗೆ ಇವರು ಫ್ಯಾಮಿಲಿ ಫ್ರೆಂಡ್ಸ್ ಕೂಡ ಹೌದು. ಚಿಕ್ಕಂದಿನಲ್ಲಿ ನಾನು ಇಲ್ಲಿ ಕ್ಯಾಸೆಟ್ ರೆಂಟಿಗೆ ಪಡೆಯುತ್ತಿದ್ದೆ. ಕ್ವಾಲಿಟಿ ವಿಚಾರದಲ್ಲಿ ‘ಚಾನೆಲ್ 9’ ಯಾವತ್ತೂ ಕಾಂಪ್ರಮೈಸ್ ಆಗೋದಿಲ್ಲ. ಇವರ ಬೆಳವಣಿಗೆ ಆರಂಭದಿಂದ ನೋಡಿದ್ದೇನೆ ಈ ಹಂತಕ್ಕೆ ಬಂದಿರೋದು ನಮಗೆ ತುಂಬಾ ಖುಷಿ ಇದೆ ಎಂದು ಹೇಳಿದ್ದಾರೆ.

ಚಾನೆಲ್‌ 9 ಮಾಲೀಕರಾದ ಅರ್ಜುನ್‌ ಮಾತನಾಡಿ ಚಾನೆಲ್ 9 ನ ‘ವಿಲ್ಯುರ್’ ಎಂಬ ಹೊಸ ಶಾಖೆ ಆರಂಭಿಸಿದ್ದೇವೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಎಲ್ಲಾ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಸಿಗಲಿವೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡೋದು ನಮ್ಮ ಜವಾಬ್ದಾರಿ. ಎಲ್ಲರೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಎಂದು ವಿನಂತಿಸಿದ್ದಾರೆ.

Tags: Covid 19ಕರೋನಾಕೋವಿಡ್-19
Previous Post

T-20 ವಿಶ್ವಕಪ್; ಹರಿಣಿಗಳ ಎದುರು ವಿರೋಚಿತ ಸೋಲು ಕಂಡ ಭಾರತ

Next Post

ಗುಜರಾತ್:‌ 500 ಮಂದಿ ಇದ್ದ ತೂಗು ಸೇತುವೆ ಕುಸಿತ; 30 ಸಾವು, ನೂರಾರು ಮಂದಿಗೆ ಗಾಯ

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
ಸಿನಿಮಾ

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

by ಪ್ರತಿಧ್ವನಿ
May 14, 2026
0

ಬೆಂಗಳೂರು: ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೇ 13ರ ಮುಂಜಾನೆ ಹೃದಯಾಘಾತದಿಂದ ಅವರು...

Read moreDetails
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

May 5, 2026
ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

May 5, 2026
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

May 2, 2026
Next Post
ಗುಜರಾತ್:‌ 500 ಮಂದಿ ಇದ್ದ ತೂಗು ಸೇತುವೆ ಕುಸಿತ; 30 ಸಾವು, ನೂರಾರು ಮಂದಿಗೆ ಗಾಯ

ಗುಜರಾತ್:‌ 500 ಮಂದಿ ಇದ್ದ ತೂಗು ಸೇತುವೆ ಕುಸಿತ; 30 ಸಾವು, ನೂರಾರು ಮಂದಿಗೆ ಗಾಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada