ಚಂದನ್ ಶೆಟ್ಟಿ ಹಾಗು ನಿವೇಧಿತ ಗೌಡ ಡಿವೋರ್ಸ್
ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಚಂದನ್ ಶೆಟ್ಟಿ ಹಾಗು ನಿವೇಧಿತ ಗೌಡ

ವಿಚ್ಚೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಯುವ ಜೋಡಿ

2020ರ ಫೆಬ್ರವರಿ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ
ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಗಳಾಗಿ ಒಟ್ಟಿಗೆ ಇದ್ದ ಜೋಡಿ

ಯುವ ದಸರಾ ವೇದಿಕೆಯಲ್ಲಿ ನಿವೇಧಿತ ಗೌಡಗೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ

6 ದಿನಗಳ ಹಿಂದೆ ಕೂಡ ಖಾಸಗಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದಂಪತಿ
ಇಬ್ಬರೂ ಕೂಡ ಒಟ್ಟಿಗೆ ಸಿನಿಮಾ ಮಾಡಿದ್ದ ಚಂದನ್ ಮತ್ತು ನಿವೇಧಿತ
ಮೊದಲ ಬಾರಿಗೆ ಕ್ಯಾಂಡಿ ಕ್ರಷ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು
ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ


