ಸೋಷಿಯಲ್ ಮೀಡಿಯಾದಲ್ಲಿ (social media) ನಟಿ ಸಮಂತಾ (samantha) ಮಿಸ್ಸಾಗಿ ಬೆತ್ತಲೆ ಪೋಟೋ ಹಂಚಿಕೊಂಡಿದ್ದಾರೆ. ಇನ್ಟಾಗ್ರಾಂ (indtgram) ಸ್ಟೇಟಸ್ನಲ್ಲಿ ತಾವು ಟ್ರೇಟ್ ಮೆಂಟ್ ತಗೋತಿರುವ ಫೋಟೊಗಳನ್ನು ಶೇರ್ ಮಾಡಿದ್ರು. ಈ ಮಧ್ಯೆ ಸಮಂತಾ ಬೆತ್ತಲಾಗಿ ಕೂತಿರುವ ಫೋಟೊವು ಸ್ಟೇಟಸ್ನಲ್ಲಿ ಪೋಸ್ಟ್ ಆಗಿತ್ತು. ತಕ್ಷಣ ಸಮಂತಾ ಪೋಸ್ಟ್ ಡಿಲೀಟ್ (Delet) ಮಾಡಿದ್ದಾರೆ.
![](https://pratidhvani.com/wp-content/uploads/2024/05/IMG_7462.jpeg)
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತ, ಅದಕ್ಕಾಗಿ ನಾನಾ ಬಗೆಯ ಚಿಕಿತ್ಸೆಗಳನ್ನ ಪಡೆದುಕೊಳ್ಳುತ್ತಿರುತ್ತಾರೆ . ಆ ಎಲ್ಲಾ ಮಾಹಿತಿಗಳನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮತ್ತು ಸ್ಟೋರಿಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಆಗಾಗ ತಿಳಿಸುತ್ತಿರುತ್ತಾರೆ.
![](https://pratidhvani.com/wp-content/uploads/2024/05/IMG_7459.jpeg)
ಹೀಗೆ ಇತ್ತೀಚಿಗೆ ತಾವು ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ಫೋಟೋಗಳನ್ನು instagram ಸ್ಟೋರಿಯಲ್ಲಿ ಹಂಚಿಕೊಳ್ಳುವ ಸಂದರ್ಭದಲ್ಲಿ ಆಚಾರಕ್ಕಾಗಿ ಬಾತಿಂಗ್ ಟಬ್ (Bathing tub) ನಲ್ಲಿ ಬೆತ್ತಲಾಗಿ ಕುಳಿತಿರುವ ಫೋಟೋವನ್ನು ಸಮಂತ ಅಪ್ಲೋಡ್ ಮಾಡಿದ್ದಾರೆ .ನಂತರ ತಕ್ಷಣವೇ ಅದನ್ನ ಡಿಲೀಟ್ ಕೂಡ ಮಾಡಿದ್ದಾರೆ.
ಈ ಫೋಟೋಗಳು ಎಕ್ಸ್ ಜಾಲತಾಣದಲ್ಲಿ (X platform) ಹರಿದಾಡುತ್ತಿದ್ದು ,ಇದು ನಿಜಾನಾ ಅಂತ ಪಡ್ಡೆ ಹುಡುಗರು ಮತ್ತು ಸಮಂತಾ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.