• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಉಪಚುನಾವಣೆ ಸೋಲಿನ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಕೇಂದ್ರ : ನೆಟ್ಟಿಗರಿಂದ ಫುಲ್ ಟ್ರೋಲ್

ಪ್ರತಿಧ್ವನಿ by ಪ್ರತಿಧ್ವನಿ
November 4, 2021
in Uncategorized
0
ಉಪಚುನಾವಣೆ ಸೋಲಿನ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಕೇಂದ್ರ : ನೆಟ್ಟಿಗರಿಂದ ಫುಲ್ ಟ್ರೋಲ್
Share on WhatsAppShare on FacebookShare on Telegram

ದೇಶದಲ್ಲಿ ಉಪಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು ಆಡಳಿತರೂಢ ಬಿಜೆಪಿ ಸರ್ಕಾರ ತೀರ ಮುಖಭಂಗಕ್ಕೀಡಾಗಿದೆ. ಫಲಿತಾಂಶ ಹೊರಬಿದ್ದ ಒಂದೇ ಒಂದು ದಿನಕ್ಕೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಇಳಿಸಿದ್ದು ಈಗ ನೆಟ್ಟಿಗರಿಂದ ಭಾರೀ ಟ್ರೋಲ್ ಗುರಿಯಾಗಿದ್ದಾರೆ.

ADVERTISEMENT

ನಿನ್ನೆ (ಬುಧವಾರ) ರಾತ್ರೆಯಿಂದ ಬಿಜೆಪಿಯ ಈ ನಡೆಯನ್ನು ಫುಲ್ ಟ್ರಾಲ್ ಮಾಡಿದ್ದು, 75 ರೂಪಾಯಿ ಇದ್ದ ಪೆಟ್ರೋಲ್ 115ಕ್ಕೇ ಏರಿಸಿ ಈಗ 5/- ಹತ್ತು ಕಮ್ಮಿ ಮಾಡಿವಿ ಅಂತಿರಲ್ಲ ನಿಮ್ಮನ್ನ ಏನು ಅನ್ನಬೇಕು ಎಂದು ಪ್ರಶ್ನಿಸಿದ್ದಾರೆ.

75 ರೂಪಾಯಿ ಇದ್ದ ಪೆಟ್ರೋಲ್ 115ಕ್ಕೇ ಏರಿಸಿ ಈಗ 5/- ಹತ್ತು ಕಮ್ಮಿ ಮಾಡಿವಿ ಅಂತಿರಲ್ಲ ನಿಮ್ಮನ್ನ ಏನು ಅನ್ನಬೇಕು

— ಸತ್ಯಾನ್ವೇಷಣೆ …… (@Commonman7777) November 3, 2021

ಮತ್ತೊಬ್ಬರು, ಪ್ರಕಾಶ್ ರೈ ರ ಏಟಿನ ಬಿಸಿ ಇಷ್ಟು ಬೇಗ ಡೆಲ್ಲಿ ತಲುಪಿತೆ ಪೆಟ್ರೋಲ್ ಡಿಸೇಲ್ ಏನೊ ಕಡಿಮೆ ಮಾಡಿದ್ದಾರಂತೆ ಎಂದಿದ್ದಾರೆ.

https://twitter.com/Manjunmp226M/status/1455932316346249219?s=20

ಸಿದ್ದು ಎಂಬಾತ, ಪೆಟ್ರೋಲ್ ರೇಟ್ ಸಿಂದಗಿ ಯಲ್ಲಿ ಡಬಲ್ ಮಾಡಿ ಪರವಾಗಿಲ್ಲ. ಅಲ್ಲಿ ಜನ ಶ್ರೀಮಂತ ಜನ ಎಂದಿದ್ದಾರೆ.

https://twitter.com/ReachPSM/status/1455469264622665728?s=20

ಸಾದಿಖ್‌ ಎಂಬುವವರು , 60 ರುಪಾಯಿ ಪೆಟ್ರೋಲ್ ಅನ್ನು 120 ಮಾಡಿ. ಅದರಿಂದ 10 ರುಪಾಯಿ ಕಡಿಮೆ ಮಾಡಿ ಅದನ್ನು ದೀಪಾವಳಿ ಗಿಫ್ಟ್ ಎಂದು ಪ್ರಾಚಾರ ಮಾಡಿದವನೇ ಜಾಣ ಎಂದಿದ್ದಾರೆ.

60 ರುಪಾಯಿ ಪೆಟ್ರೋಲ್ ಅನ್ನು 120 ಮಾಡಿ.
ಅದರಿಂದ 10 ರುಪಾಯಿ ಕಡಿಮೆ ಮಾಡಿ ಅದನ್ನು ದೀಪಾವಳಿ ಗಿಫ್ಟ್ ಎಂದು ಪ್ರಾಚಾರ ಮಾಡಿದವನೇ ಜಾಣ. pic.twitter.com/dj41sSci10

— sadiqshammaz (@abdulsadiq949) November 4, 2021

ಮುಸ್ತಾನ ಎಂಬುವವರು, ಕೇಂದ್ರ ಸರ್ಕಾರವು 2014 ಹೋಲಿಸಿದರೆ 2021 ರಲ್ಲಿ ಪೆಟ್ರೋಲ್ ತೆರಿಗೆ 307%(ಮೂರು ಪಟ್ಟು) ಹೆಚ್ಚಿಸಿದೆ ಆದರೆ ಬ್ರೇಕಿಂಗ್ ನ್ಯೂಸ್ ಆಗಲಿಲ್ಲ ಕೇವಲ 4% ಇಳಿಸಿದಾಗ ಬ್ರೇಕಿಂಗ್ ನ್ಯೂಸ್ ಆಗಿದೆ ಎಂದದ್ದಾರೆ.

ಕೇಂದ್ರ ಸರ್ಕಾರವು 2014 ಹೋಲಿಸಿದರೆ 2021 ರಲ್ಲಿ ಪೆಟ್ರೋಲ್ ತೆರಿಗೆ 307%(ಮೂರು ಪಟ್ಟು) ಹೆಚ್ಚಿಸಿದೆ ಆದರೆ ಬ್ರೇಕಿಂಗ್ ನ್ಯೂಸ್ ಆಗಲಿಲ್ಲ ಕೇವಲ 4% ಇಳಿಸಿದಾಗ ಬ್ರೇಕಿಂಗ್ ನ್ಯೂಸ್ ಆಗಿದೆ pic.twitter.com/A2jCkdvRDM

— Musthafā KP (ಮುಸ್ತಫಾ ಕೆಪಿ) (@kpindianboy1) November 4, 2021

ದಿವ್ಯ ಎಂಬುವವರು, 60 ರುಪಾಯಿ ಪೆಟ್ರೋಲ್ ಅನ್ನು 120 ಮಾಡಿ. ಅದರಿಂದ 10 ರುಪಾಯಿ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಈ ರೀತಿ ಮೂರ್ಖರಾಗುತ್ತಿದ್ದಾರೆ.. ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ ಎಂದಿದ್ದಾರೆ.

https://twitter.com/adv_divya90/status/1456144038915084293?s=20

ಉಮ್ಮರ್‌ ಎಂಬುದವವರು, ಮೋಸ ಹೋಗಬೇಡಿ.ಲೂಟಿ ಇನ್ನೂ ನಡೆಯುತ್ತಿದೆ.
ಕಾಂಗ್ರೆಸ್ ಸರ್ಕಾರ – ಪೆಟ್ರೋಲ್ ಮೇಲಿನ ಅಬಕಾರಿ- ₹9.48/ಲೀಟರ್, ಡೀಸೆಲ್ ಮೇಲಿನ ಅಬಕಾರಿ – ₹3.56/ಲೀಟರ್

ಮೋದಿ ಸರ್ಕಾರ Down pointing backhand index , ಟ್ರೋಲ್ ಮೇಲಿನ ಅಬಕಾರಿ ₹32.90-₹5.00= ₹27.90/ಲೀಟರ್, ಡೀಸೆಲ್ ಮೇಲಿನ ಅಬಕಾರಿ ₹31.80-₹10.00= ₹21.80/ಲೀಟರ್, ವೀಡಿಯೋ ಭಕ್ತರಿಗೆ ಹೇಳಿ ಮಾಡಿಸಿದಂತಿದೆ ಎಂದು ಟ್ವೀಟ್‌ ಮಾಡಿದ್ದರೆ.

https://twitter.com/USalathur/status/1456135205366890497?s=20

ಕುಶಾಲ್‌ ಬಿದರಿ ಎಂಬುವವರು, ನಾ ಕಂಡುಕೊಂಡ ಸತ್ಯ: ಜನಗಳಿಗೆ ಒಳ್ಳೆಯದಾಗಬೇಕಾದರೆ, ಪೆಟ್ರೋಲ್ ಡಿಸೇಲ್ ಬೆಲೆ ಇಳಿಯಬೇಕಾದರೆ,ಜನ ನೆಮ್ಮದಿಯಾಗಿರಬೇಕು ಅಂದರೆ ಇನ್ಮೇಲೆ ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಬೇಕು…. ಉದಾ:ಉಪಚುನಾವಣೆ ಫಲಿತಾಂಶ ನೋಡಿ ಗಾಬರಿ ಬಿದ್ದು ನಮ್ಮ ಗಡ್ಡಪ್ಪ ಈಗ ಪೆಟ್ರೋಲ್,ಡಿಸೇಲ್ ರೇಟ್ ಇಳಿಸಿಲ್ವ ಹಂಗೆ ಎಂದಿದ್ದಾರೆ..

ನಾ ಕಂಡುಕೊಂಡ ಸತ್ಯ:

ಜನಗಳಿಗೆ ಒಳ್ಳೆಯದಾಗಬೇಕಾದರೆ, ಪೆಟ್ರೋಲ್ ಡಿಸೇಲ್ ಬೆಲೆ ಇಳಿಯಬೇಕಾದರೆ,ಜನ ನೆಮ್ಮದಿಯಾಗಿರಬೇಕು ಅಂದರೆ ಇನ್ಮೇಲೆ ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಬೇಕು….
ಉದಾ:ಉಪಚುನಾವಣೆ ಫಲಿತಾಂಶ ನೋಡಿ ಗಾಬರಿ ಬಿದ್ದು ನಮ್ಮ ಗಡ್ಡಪ್ಪ ಈಗ ಪೆಟ್ರೋಲ್,ಡಿಸೇಲ್ ರೇಟ್ ಇಳಿಸಿಲ್ವ ಹಂಗೆ…..

— ಕುಶಾಲ್ ಬಿದರೆ (@Kushal_Bidare) November 4, 2021

ಇನ್ನು ಹಲವಾರು ಜನರು ಟ್ವೀಟ್ ಮಾಡಿ ಟೀಕಿಸಿದ್ದಾರೆ.

https://twitter.com/AsamPasha/status/1455838620988805120?s=20

ಏನ್ ಸಾಹೇಬ್ರು….!! ಬೈ ಎಲೆಕ್ಷನ್ ಲ್ಲಿ ಸೋತಿದ್ದೋ… ಸೋತಿದ್ದು, ಪೆಟ್ರೋಲ್ ರೇಟ್ ಇಳಿಸಿದ್ದೋ… ಇಳಿಸಿದ್ದು🤗#ಹೆಂಗೆ_ನಾವು pic.twitter.com/PBF1xOot4U

— ಕಾಳೋರಗ (@kraj_ka) November 4, 2021

ಚುನಾವಣೆಯಲ್ಲಿ ಮತದಾರರು ಮಾಡಿದ ಮ್ಯಾಜಿಕ್

ಬಿಜೆಪಿ ಸ್ಪರ್ಧಿಸಿದ 33 ಕ್ಷೇತ್ರಗಳಲ್ಲಿ ಪೈಕಿ 25 ಕ್ಷೇತ್ರದಲ್ಲಿ ಸೋತ ಕಾರಣ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ಮತ್ತು ಡೀಸೆಲ್ ಮೇಲೆ 10 ರೂ ಕಡಿಮೆ ಮಾಡಿದ ಕೇಂದ್ರ ಸರ್ಕಾರ😀

"#ಬಿಜೆಪಿಯನ್ನುಸೋಲಿಸಿ
#ಲಾಭಪಡೆಯಿರಿ"#DKShivakumar #Siddaramaiah pic.twitter.com/HbmerDTuJC

— Asif Kembavi (Km Asif) (@km__Asif) November 4, 2021

ದೇಶಾದ್ಯಂತ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಸ್ಪರ್ಧೆಸಿದ 26 ಕ್ಷೇತ್ರಗಳ ಪೈಕಿ 18 ಸೋತ ಕಾರಣ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನು 5₹ ಮತ್ತು ಡೀಸೆಲ್ ಮೇಲೆ 10₹ ಕಡಿಮೆ ಮಾಡಿದೆ.

"ಬಿಜೆಪಿಯನ್ನು ಸೋಲಿಸಿ ಲಾಭ ಪಡೆಯಿರಿ"

— Yash Gowda🇮🇳 (@yash_gowdaa) November 4, 2021
https://twitter.com/ReachPSM/status/1456108915775598599?s=20

ಪೆಟ್ರೋಲ್ ಬೆಲೆ ವಾಸ್ತವವಾಗಿ ಇರಬೇಕಾದದ್ದು around 70 ಆದರೆ ಮೋದಿ ಅದನ್ನು 115 ಮಾಡವ್ನೆ ಹೇತ್ಲಾಂಡಿ ಭಕ್ತರು electric vehicle, vaccine,pollution, ಪ್ರಪಂಚದಲ್ಲೆಲ್ಲಾ ಬೆಲೆ ಏರಿದೆ ಇತ್ಯಾದಿ ಕಾರಣಗಳನ್ನು ಕೊಟ್ಟು ಸಿರ್ಪಕ್ಡು ಕೆಲ್ಸ ಮಾಡುದ್ರು
ಆಗ poor and Middle class ಜನರ ಬಗ್ಗೆ ಮಾತನಾಡದವರು ಈಗ Thank you modi ಅಂತಾವ್ರೆ

— ಪರಮಾತ್ಮ (@ParamathmaS) November 4, 2021

ಅಂದ್ರೆ ಚುನಾವಣೆಯಲ್ಲಿ ಬ್ಲೂಜೆಪಿಯನ್ನು ಸೋಲಿಸಿದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗುತ್ತೆ

— ತರ್ಲೆತಾತ (@tarletaata) November 3, 2021

ರೂ 75ಇದ್ದ ಪೆಟ್ರೋಲ್ ಬೆಲೆಯನ್ನು 115 ಕ್ಕೆ ಏರಿಸಿ, ನಂತರ 10 ರೂಪಾಯಿ ಇಳಿಕೆ ಮಾಡಿ,
ಭರ್ಜರಿ ಗಿಫ್ಟ್ ಎಂದು ಪ್ರಚಾರ ಪಡೆಯುವುದು ಮೋದಿ ಕಾಕಾನ ಮಾಸ್ಟರ್ ಸ್ಟ್ರೋಕ್..

— ಕ್ವಾಟರ್ ಕುಟ್ಟಿ (@QuaterKutti) November 3, 2021

All at the cost of our tax money 💰💰💰

ಪೆಟ್ರೋಲ್ looted 💰 💰💰🤑🤑🤑 https://t.co/7b8iUOwYlt

— Puttaraju Rangaswamy (@puttarajubr) November 3, 2021

ಇಷ್ಟ್ ವರ್ಷ ಲೂಟಿ ಮಾಡಿರೋ ದುಡ್ಡು ನಿಮ್ಮಪ್ಪ ವಾಪಸ್ ಕೊಡ್ತಾನಾ ಬೇವರ್ಸಿ ಸೂರ್ಯ?

ಅದಿರ್ಲಿ ಈಗ್ಲೂ 27 ರೂಪಾಯಿ ಪೆಟ್ರೋಲ್ ಮೇಲೆ, 21 ರೂಪಾಯಿ ಡೀಸೆಲ್‌ ಮೇಲೆ ತೆರಿಗೆ ಯಾಕಿದೆ? https://t.co/uvjwLCBcuB

— 🍉 | Prasad | Citizens Collective | 🍉✊🏽 (@Manjina_Hani) November 4, 2021
Tags: BJPCongress PartyCovid 19ಉಪಚುನಾವಣೆಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಡೀಸೆಲ್ನರೇಂದ್ರ ಮೋದಿಪೆಟ್ರೋಲ್ಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಿಂದಗಿ-ಹಾನಗಲ್ನಲ್ಲಿ JDSಗೆ ಹೀನಾಯ ಸೋಲು; ಕಾರಣಗಳೇನು? HDK ಕಲಿತ ಪಾಠಗಳೇನು?

Next Post

ಸೇನೆಯೊಂದಿಗೆ ದೀಪಾವಳಿ ಆಚರಸಿದ ಮೋದಿ: “ಸರ್ಜಿಕಲ್ ಸ್ಟ್ರೈಕ್‌” ಅನ್ನು ಕೊಂಡಾಡಿದ ಪ್ರಧಾನಿ!

Related Posts

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ
Uncategorized

ಡಿಜಿಟಲ್ ಮಾಧ್ಯಮವೂ  ಸಾಮಾಜಿಕ ಜವಾಬ್ದಾರಿಯೂ

by ಪ್ರತಿಧ್ವನಿ
October 30, 2025
0

  ನಾ ದಿವಾಕರ  ಯಾವುದೇ ಸಂದರ್ಭದಲ್ಲಾದರೂ ಸಂವಹನ ಮಾಧ್ಯಮಗಳು (Communication Media) ಎರಡು ಪ್ರಧಾನ ಜವಾಬ್ದಾರಿಯನ್ನು ನಿರ್ವಹಿಸುವುದು, ಪಾರಂಪರಿಕವಾಗಿ ಎಲ್ಲ ಸಮಾಜಗಳೂ ಕಂಡಿರುವಂತಹ ಸತ್ಯ. ಮುದ್ರಣ ಮಾಧ್ಯಮಗಳ...

Read moreDetails

ಯುವ ವಕೀಲರು ಟ್ರಯಲ್ ಕೋರ್ಟ್‌ನಲ್ಲಿ ನಿಮ್ಮ ವೃತ್ತಿ ಆರಂಭಿಸಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್

October 25, 2025
ಇಬ್ಬರು ಶಿಷ್ಯಂದಿರಿಗೆ ಬುದ್ಧಿವಾದ ಹೇಳಿದ ಗುರು..!

ಇಬ್ಬರು ಶಿಷ್ಯಂದಿರಿಗೆ ಬುದ್ಧಿವಾದ ಹೇಳಿದ ಗುರು..!

October 25, 2025
ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲಿ ವಿನೂತನ ಯೋಜನೆಗಳ ಜಾರಿ

ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲಿ ವಿನೂತನ ಯೋಜನೆಗಳ ಜಾರಿ

October 15, 2025

DK Shivakumar: ಜನ ಸಾಮಾನ್ಯರೊಂದಿಗೆ ಡಿಸಿಎಂ ಹೆಜ್ಜೆ, ನಾಗರಿಕರಿಂದ ಸಲಹೆ, ಅಹವಾಲು ಸ್ವೀಕಾರ

October 11, 2025
Next Post
ಸೇನೆಯೊಂದಿಗೆ ದೀಪಾವಳಿ ಆಚರಸಿದ ಮೋದಿ: “ಸರ್ಜಿಕಲ್ ಸ್ಟ್ರೈಕ್‌” ಅನ್ನು ಕೊಂಡಾಡಿದ ಪ್ರಧಾನಿ!

ಸೇನೆಯೊಂದಿಗೆ ದೀಪಾವಳಿ ಆಚರಸಿದ ಮೋದಿ: "ಸರ್ಜಿಕಲ್ ಸ್ಟ್ರೈಕ್‌" ಅನ್ನು ಕೊಂಡಾಡಿದ ಪ್ರಧಾನಿ!

Please login to join discussion

Recent News

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

by ಪ್ರತಿಧ್ವನಿ
November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.
Top Story

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

by ಪ್ರತಿಧ್ವನಿ
November 2, 2025
ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ
Top Story

ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ

by ಪ್ರತಿಧ್ವನಿ
November 2, 2025
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ
Top Story

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

by ಪ್ರತಿಧ್ವನಿ
November 2, 2025
ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!
Top Story

ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!

by ಪ್ರತಿಧ್ವನಿ
November 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

November 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada