• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, June 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇದೆಲ್ಲ ಸಿಎಂ ಸಿದ್ದರಾಮಯ್ಯ ಗೇಮ್ ಪ್ಲಾನ್ ! ಅಧಿಕಾರ ಬಿಡಲು ಸಿದ್ದು ರೆಡಿಯಿಲ್ಲ – ಸುಮ್ಮನಿರಲು ಡಿಕೆ ಒಪ್ಪಲ್ಲ : ಬಿ ವಿ ವಿಜಯೇಂದ್ರ

Chetan by Chetan
January 10, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸಂಕ್ರಾಂತಿ ನಂತರ ಸರ್ಕಾರ ಪತನ ವಿಚಾರ – ವಿಜಯೇಂದ್ರಗೆ ತಾಕತ್ತು..ದಮ್ಮು ಇದ್ರೆ…?! ಬಿವೈವಿ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ! 
Share on WhatsAppShare on FacebookShare on Telegram

ರಾಜ್ಯ ಕಾಂಗ್ರೆಸ್ (congress) ಪಾಳಯದ ಡಿನ್ನರ್ ಪಾಲಿಟಿಕ್ಸ್ (Dinner politics) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ,ಡಿಕೆಶಿ ಅವರು ಬೆಳಗಾವಿ ಅಧಿವೇಶನದಲ್ಲಿ ಅಧಿಕಾರ ಸಿಗದಿದ್ರೆ ಒದ್ದು ಕಿತ್ಕೊಳ್ಳಬೇಕು ಎಂದು ಹೇಳಿದ್ದಾರೆ.ಹೀಗಾಗಿ ಪವರ್ ಶೇರಿಂಗ್ ಬಗ್ಗೆ ಅವರೇ ಹೇಳಬೇಕು.

ADVERTISEMENT

ಈಗ ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಶುರುವಾಗಿದೆ. ಇದೆಲ್ಲ ಸಿದ್ದರಾಮಯ್ಯನವರ (Cm siddaramaiah) ಆಟ.ಈ ಡಿನ್ನರ್ ಪಾಲಿಟಿಕ್ಸ್ ಹೀಗೆ ಮುಂದುವರಿಯುತ್ತೆ.ಈ ಕಡೆ ಡಿಕೆಶಿ ಒದ್ದು ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮುಂದುವರೆಸ್ತಾರೆ ಎಂದು ಬಿ.ವೈ ವಿಜಯೇಂದ್ರ ಕಾಲೆಳೆದಿದ್ದಾರೆ.

ಅಧಿಕಾರವನ್ನು ಒದ್ದು ಕಿತ್ಕೋಬೇಕು ಅಂತ ಡಿಕೆಶಿಯವರಿಗೆ ಅವರ ಗುರುಗಳು ಹಿಂದೊಮ್ಮೆ ಹೇಳಿದ್ದರಂತೆ.ಈ ಮಾತನ್ನು ಚಳಗಾಲದ ಅಧಿವೇಶನದಲ್ಲಿ ಡಿಕೆಶಿಯವರು ಹದಿನೈದು ವರ್ಷಗಳ ನಂತರ ನೆನಪಿಸಿಕೊಂಡರು.ಈ ಮಾತಿನ ಮರ್ಮ ಅರ್ಥ ಏನು ಅಂತ ಅರ್ಥ ಮಾಡ್ಕೊಳ್ಳಿ.ಸಿದ್ದರಾಮಯ್ಯ ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಅಂತ ಸಿದ್ದರಾಮಯ್ಯ, ಡಿಕೆಶಿ ಹೇಳಬೇಕು ಎಂದಿದ್ದಾರೆ.

ಆದರೆ ನಮಗಿರುವ ಮಾಹಿತಿ, ಸಿದ್ದರಾಮಯ್ಯ ಅವಧಿ ಮುಗೀತಿದೆ. ಹಾಗಾಗಿ ಸಿದ್ದರಾಮಯ್ಯ ಈಗ ದಾಳ ಉರುಳಿಸ್ತಿದ್ದಾರೆ. ಹೀಗೆ ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಮಾಡಿಸ್ತಿದ್ದಾರೆ.ಅವರ ಹೈಕಮಾಂಡ್ ಏನೇ ಹೇಳಿದ್ರೂ ಡಿನ್ನರ್ ಪಾಲಿಟಿಕ್ಸ್ ಮುಂದುವರೆಸ್ತಾರೆ.

ಅಧಿಕಾರ ಒದ್ದು ಕಿತ್ಕೋಬೇಕು ಅನ್ನುವ ದಾಳವನ್ನೇ ಸಿದ್ದರಾಮಯ್ಯ ಮುಂದುವರೆಸಿದ್ದಾರೆ.ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. 

Tags: ಕಾಂಗ್ರೆಸ್ ನಲ್ಲಿ ಸಿಎಂ ಜಟಾಪಟಿಡಿಕೆ ಶಿವಕುಮಾರ್ಬಿ ವೈ ವಿಜಯೇಂದ್ರಸಿಎಂ ರೇಸ್ಸಿಎಂ ಸಿದ್ದರಾಮಯ್ಯ
Previous Post

ಮಂಡ್ಯದ ಕಾರ್ ಪಾಲಿಟಿಕ್ಸ್ ಬಗ್ಗೆ ಖಾರವಾಗೇ ಉತ್ತರ ಕೊಟ್ಟ ಕುಮಾರಣ್ಣ

Next Post

ಬೆಳಿಗ್ಗೆ ಕಾಫಿ ಜೊತೆ ಬಿಸ್ಕೆಟ್ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು.!

Related Posts

ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕರ್ನಾಟಕದಿಂದ ಮೂವರಿಗೆ ಅವಕಾಶ
ರಾಜಕೀಯ

ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕರ್ನಾಟಕದಿಂದ ಮೂವರಿಗೆ ಅವಕಾಶ

by ಪ್ರತಿಧ್ವನಿ
June 5, 2026
0

ನವದೆಹಲಿ, ಜೂನ್ 4: ರಾಜ್ಯಸಭೆಯ ದ್ವೈವಾರ್ಷಿಕ ಹಾಗೂ ಉಪಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ...

Read moreDetails
ಡಿಕೆ ಶಿವಕುಮಾರ್ ಸಂಪುಟಕ್ಕೆ ಖಾತೆ ಹಂಚಿಕೆ ಅಂತಿಮ: ಯಾರಿಗೆ ಯಾವ ಇಲಾಖೆ? ಅಧಿಕೃತ ಆದೇಶ ಪ್ರಕಟ

ಡಿಕೆ ಶಿವಕುಮಾರ್ ಸಂಪುಟಕ್ಕೆ ಖಾತೆ ಹಂಚಿಕೆ ಅಂತಿಮ: ಯಾರಿಗೆ ಯಾವ ಇಲಾಖೆ? ಅಧಿಕೃತ ಆದೇಶ ಪ್ರಕಟ

June 5, 2026
ವಂದೇ ಭಾರತ್ ಪ್ರಾಯೋಗಿಕ ಸಂಚಾರ ರದ್ದು; ಕಾರಣವೇನು ?

ಸೋಲಿನ ಬೆನ್ನಲ್ಲೇ ಮಮತಾಗೆ ಮತ್ತೊಂದು ಆಘಾತ; ಟಿಎಂಸಿ ಇಬ್ಭಾಗ!

June 5, 2026
ಜೈಲಿನಲ್ಲಿದ್ದ ದರ್ಶನ್  ವೈರಲ್ ವಿಡಿಯೋ ನೋಡಿ ಭಾವುಕರಾದ ಅಭಿಮಾನಿಗಳು!

ಜೈಲಿನಲ್ಲಿದ್ದ ದರ್ಶನ್  ವೈರಲ್ ವಿಡಿಯೋ ನೋಡಿ ಭಾವುಕರಾದ ಅಭಿಮಾನಿಗಳು!

June 4, 2026
ತಾಯಿಯ ಆಶಯದಿಂದ ಮುಖ್ಯಮಂತ್ರಿ ಹುದ್ದೆಯವರೆಗೆ; ಡಿಕೆಶಿಯ ಭಾವನಾತ್ಮಕ ಕಥೆ ಇಲ್ಲಿದೆ

ತಾಯಿಯ ಆಶಯದಿಂದ ಮುಖ್ಯಮಂತ್ರಿ ಹುದ್ದೆಯವರೆಗೆ; ಡಿಕೆಶಿಯ ಭಾವನಾತ್ಮಕ ಕಥೆ ಇಲ್ಲಿದೆ

June 4, 2026
Next Post
ಬೆಳಿಗ್ಗೆ ಕಾಫಿ ಜೊತೆ ಬಿಸ್ಕೆಟ್ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು.!

ಬೆಳಿಗ್ಗೆ ಕಾಫಿ ಜೊತೆ ಬಿಸ್ಕೆಟ್ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada