• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಾಮೈದ ಕಳ್ಳತನ ಮಾಡಿದ್ದಕ್ಕೆ ಪ್ರಾಣ ಬಿಟ್ಟ ಬಾವ.. ಅಸಲಿ ಕಾರಣ ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
October 16, 2024
in ಕರ್ನಾಟಕ, ಶೋಧ
0
ಬಾಮೈದ ಕಳ್ಳತನ ಮಾಡಿದ್ದಕ್ಕೆ ಪ್ರಾಣ ಬಿಟ್ಟ ಬಾವ.. ಅಸಲಿ ಕಾರಣ ಗೊತ್ತಾ..?
Share on WhatsAppShare on FacebookShare on Telegram

ಶ್ರೀಮಂತರ ಮನೆಗಳನ್ನು ನೋಡಿ ಕಳ್ಳತನ ಮಾಡಿ, ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡ್ತಿದ್ದ ಆರೋಪಿಯನ್ನು ವಿವಿ ಪುರಂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಕಳ್ಳತನ ಮಾಡಿದ್ದ ಚಿನ್ನವನ್ನು ಸಂಬಂಧಿಕರ ಮನೆಯಲ್ಲಿ ಇಡ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ರೂ ಕಳವು ಆದ್ದ ಚಿನ್ನಾಭರಣವನ್ನು ರಿಕವರಿ ಮಾಡುವುದು ಕಷ್ಟ ಆಗ್ತಿತ್ತು.‌ ಅಂತಿಮವಾಗಿ ತನ್ನ ಬಾವನ ಪ್ರಾಣ ಕಳೆದುಕೊಳ್ಳುವಂತಾಗಿದೆ/

ADVERTISEMENT

ಐಷಾರಾಮಿ ಮನೆಗಳನ್ನು ಗುರ್ತಿಸಿ, ಲಾಕ್ ಮುರಿದು ಮನೆ ದೋಚುತ್ತಿದ್ದ ಆರೋಪಿ ಕಳ್ಳತನಕ್ಕೂ ಮುನ್ನ ಅದೇ ಮನೆಯಲ್ಲಿ ಕೆಲಸ ಮಾಡ್ತಿದ್ದವರನ್ನು ಪರಿಚಯ ಮಾಡ್ಕೊಂಡು ಹಣದ ಆಸೆ ತೋರಿಸಿ, ಮಾಹಿತಿ ಪಡ್ಕೊಳ್ತಿದ್ದ. ಬೆಂಗಳೂರಿನ ವಿವಿ ಪುರಂನ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೆಲ್ಲರ್‌ನಿಂದ ಮನೆ ಗ್ರಿಲ್ ಹೊಡೆದು, ಮನೆಗೆ ಎಂಟ್ರಿ ಕೊಟ್ಟಿದ್ದ.. ಮನೆಯಲ್ಲಿದ್ದ 2 KG ಚಿನ್ನಾಭರಣ ಕಳ್ಳತನ ಮಾಡ್ಕೊಂಡು ಎಸ್ಕೇಪ್ ಆಗಿದ್ದ. ಆ ಚಿನ್ನವನ್ನು ಸಂಬಂಧಿಕರ ಮನೆಯಲ್ಲಿ ಇಟ್ಟು ಪೊಲೀಸರ ಅತಿಥಿಯಾಗಿದ್ದಾನೆ.

ವಿವಿ ಪುರಂನಲ್ಲಿ ಕಳ್ಳತನ ಮಾಡಿದ್ದ 2 ಕೆಜಿ ಚಿನ್ನವನ್ನು ಮೂರು ಭಾಗ ಮಾಡಿದ್ದ ಆರೋಪಿ, ಜಕ್ಕೂರಿನ ಅಕ್ಕನ‌ ಮನೆಯಲ್ಲಿ 650 ಗ್ರಾಂ, ಮುಂಬೈನ ಅಕ್ಕನ‌ ಮನೆಯಲ್ಲಿ 350 ಗ್ರಾಂ ಹಾಗೂ ಕೊಲ್ಲಾಪುರದ ಸ್ನೇಹಿತನ‌ ಮನೆಯಲ್ಲಿ 600 ಗ್ರಾಂ ಚಿನ್ನಾಭರಣ ಇಟ್ಟಿದ್ದನು. ಟವರ್ ಲೊಕೇಷನ್ ಆಧರಿಸಿ ಆರೋಪಿಯನ್ನ ಮಹಾರಾಷ್ಟ್ರದಲ್ಲಿ ಬಂಧನ ಮಾಡಿದ ಬಳಿಕ ಮೂರೂ ಕಡೆ ಚಿನ್ನವನ್ನು ಸೀಜ್ ಮಾಡಲಾಗಿತ್ತು.

ಜಕ್ಕೂರಿನ ಅಕ್ಕನ ಗಂಡ ಬಾಮೈದನಿಂದ ಮರ್ಯಾದೆ ಹೋಯ್ತು ಅಂತಾ ಬಾವ ಮೋಹನ್‌ ಕುಮಾರ್ ಕತ್ತು ಕೊಯ್ದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ. ಅಕ್ಕ ತಂಗಿ ಜೀವನ ಚೆನ್ನಾಗಿರಲಿ ಅಂತ ಸಹೋದರರು ಬಯಸುವವಾಗ ತಾನು ಮಾಡಿದ ಕಳ್ಳತನವೇ ಸಹೋದರಿ ಗಂಡನ ಪ್ರಾಣ ತೆಗೆದಿದೆ ಅನ್ನೋದು ವಿಶೇಷ..

Tags: armed robberyATM Robberybank robberygta 5 robberygta 5 robbery banklego bank robberylive robberymall robberynew robberyrobberyrobbery 7robbery 8robbery 8 tee grizzleyrobbery bobrobbery bob 1robbery bob 2robbery bob 3robbery bob prison biffrobbery failsrobbery part 5robbery teerobbery tee grizzleystore robberytee grizzley robberytee grizzley robbery 8tee robberytee robbery 5
Previous Post

ಛತ್ತೀಸ್‌ಗಢದಲ್ಲಿ ಬಂಧನ.. ಬಾಡಿ ವಾರೆಂಟ್‌ ಮೇಲೆ ಗನ್‌ ಗ್ಯಾಂಗ್‌ ವಶ

Next Post

ಪೋಲೀಸ್‌ ಕಾನ್ಸ್‌ಟೇಬಲ್‌ ಪತ್ನಿ , ಮಗಳನ್ನು ಕೊಂದವನ ಬಂಧನ

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post

ಪೋಲೀಸ್‌ ಕಾನ್ಸ್‌ಟೇಬಲ್‌ ಪತ್ನಿ , ಮಗಳನ್ನು ಕೊಂದವನ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada