೫ ಲಕ್ಷ ಸಾಲ ಸಾಲಕ್ಕೆ ಬಡ್ಡಿ ಇಲ್ಲ ಹಾಗಿದ್ದರೆ ಅನ್ನದಾತರಿಗೆ ಬೊಮ್ಮಾಯಿ ಕೊಟ್ಟ ಗಿಪ್ಟ್ ಏನು ?
ಬೆಂಗಳೂರು: ಸಿಎಂ ಬೊಮ್ಮಾಯಿ ಅವರು ೨೦೨೩-೨೪ ನೇ ಸಾಲಿನ ರಾಜ್ಯ ಬಜೆಟ್ ವಿಧಾನಸೌಧದಲ್ಲಿ ಸ್ವೀಕರ್ ವಿಶೇಶ್ವರ ಹೆಗೆಡ್ ಕಾಗೇರಿ ಅವರ ಸುಮ್ಮುಖದಲ್ಲಿ ಎರಡನೇ ಬಜೆಟ್ ಮಂಡಿಸಿದ್ದಾರೆ.
ರೈತರು ಕಿಸಾನ್ ಕ್ರೆಡಿಟ್ ಕಾಡ್ ಹೊಂದಿರುವವರಿಗೆ ಈ ಬಾರಿ ಭೂಸಿರಿ ಯೋಜನೆ ಹಾಗೂ ೧೮೦ ಕೋಟಿ ರೂ ವೆಚ್ಚದಲ್ಲಿ ಜೀವನ್ ಜೋತಿ ಭೀಮಾ ಯೋಜನೆ ಇದರ ಜೊತಗೆ ಇಸ್ರೋ ಸಹಯೋಗದೊಂದಿಗೆ ಡಿಜೆಟಲ್ ಕೃಷಿಗೆ ಹೆಚ್ಚಿನ ಒತ್ತು ಜಿಯೋ ಸ್ಪೇಸಿಯಲ್ ತಾಂತ್ತಿಕತೆಗೆ ೫೦ ಕೋಟಿ ವೆಚ್ಚದಲ್ಲಿ ಸಿದ್ದತೆ.
ಬೆಳೆಗಳ ಸಂರಕ್ಷಣೆ , ಶೇಖರಣೆಗೆ ೧೭೫ ಕೋಟಿ ರೂಪಯಿ ೩೦ ಲಕ್ಷಕ್ಕಿಂತ ರೈತರಿಗೆ ೨೫ ಸಾವಿರ ಕೋಟಿ ಈ ಎಲ್ಲಾ ಯೋಜನೆಗಳಿಂದ ರಾಜಯದ ೫೦ ಲಕ್ಷ ರೈತರಿಗೆ ಅನುಕೂಲ ಎಂದು ಸಿಎಂ ಘೋಷಣೆ ಮಾಡಿದ್ದಾರೆ.
ಇದರ ಜೊತೆಗೆ ೧ ಸಾವಿರ ರೇಷ್ಮೆ ಬೆಳೆಗಾರರಿಗೆ ಶಡ್ಡರ್ಸ್ ಒದಗಿಸಲು ೧೨ ಕೋಟಿ ನೀಡಿಕೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಗಾಗಿ ೬,೬೫೦ ಕೋಟಿ ಹಾಗೂ ತೋಟಗಾರಿಕೆ, ರೇಷ್ಮೆ ಕೃಷಿಗೆ ಪ್ರೋತ್ಸಾಹಕ್ಕೆ ೫೨೪೫ ಕೋಟಿ.
ಪ್ರೋತ್ಸಾಹಿಸಲು ೧೦ ಲಕ್ಷ ರೂ ೫ ವಷಕ್ಕೆ ಸಹಾಯಧನ ಅದೇ ರೀತಿ ಪ್ರತಿ ಹೆಕ್ಟೇರ್ ಗೆ ೧೦ ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುವುದು.
ಸಹಸ್ರ ಸರೋವರ ಹಾಗೂ ಸಹ್ಯಾದಿ ಸಿರಿ ಯೋಜನೆಗೆ ೭೫ ಕೋಟಿ ಹಾಗೂ ಕನಿಷ್ಟ ಬೆಂಬಲ. ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಗಾಗಿ ೬,೬೫೦ ಕೋಟಿ ಎಂದು ರೈತರಿಗಾಗಿ ಹಲವು ಯೋಜನೆಗಳು ಇವೆ ಎಂದು ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.