• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದಾಗ, ತಕ್ಷಣಕ್ಕೆ ಈ ಪದಾರ್ಥಗಳನ್ನ ಸೇವಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
August 25, 2024
in Top Story, ಜೀವನದ ಶೈಲಿ
0
ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದಾಗ, ತಕ್ಷಣಕ್ಕೆ ಈ ಪದಾರ್ಥಗಳನ್ನ ಸೇವಿಸಿ.!
Share on WhatsAppShare on FacebookShare on Telegram

ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ, ನಮ್ಮ ಆಹಾರದ ಬಗ್ಗೆ ಕಾನ್ಸನ್ಟ್ರೇಟ್ ಮಾಡಬೇಕಾಗುತ್ತದೆ , ಮೆಡಿಕೇಶನ್ ಇಂದ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುವಂತ ಚಾನ್ಸಸ್ ಹೆಚ್ಚಿರುತ್ತದೆ ನಾವು ತೆಗೆದುಕೊಳ್ಳುವಂತಹ ಇನ್ಸುಲಿನ್ ಹಾಗೂ ಮಾತ್ರೆಗಳು ಇದಕ್ಕೆ ಪ್ರಮುಖ ಕಾರಣ.ದೇಹಕ್ಕೆ ಬೇಕಾದಷ್ಟು ಆಹಾರವನ್ನ ಸೇವಿಸದೆ ಇರುವುದು ,ಅಥವಾ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದೆ ,ಊಟವನ್ನು ಸ್ಕಿಪ್ ಮಾಡುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಇದೆಲ್ಲವೂ ಸರಿ ಆದರ ಜೊತೆಗೆ ಯಾವ ರೀತಿಯ ಆಹಾರ ಸೇವಿಸುವುದು ಉತ್ತಮ ಅನ್ನೋದರ ಡಿಟೇಲ್ಸ್ ಇಲ್ಲಿದೆ.

ADVERTISEMENT

ಹಣ್ಣುಗಳು

ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದಾಗ ತಲೆ ಸುತ್ತು ಕಣ್ಣು ಮಂಜಾದಂತಾಗುವುದು ವಾಕರಿಕೆ ಇವೆಲ್ಲವೂ ಕೂಡ ಶುರುವಾಗುತ್ತದೆ ಅಂತ ಸಂದರ್ಭದಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಅದ್ರಲ್ಲೂ ಕೂಡಬಾಳೆಹಣ್ಣುಗಳು ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ.ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ರುಚಿ ಹಾಗೂ ಆರೋಗ್ಯಕ್ಕೂ ಕೂಡ ಉತ್ತಮ. ಹೇಗೆ ಅನಾನಸ್ ದ್ರಾಕ್ಷಿ ಹಣ್ಣನ್ನ ತಿನ್ನುವುದು ಕೂಡ ಒಳ್ಳೆಯದು.

ಡ್ರೈ ಫ್ರೂಟ್ಸ್

ಹಣ್ಣುಗಳ ಬದಲು ಡ್ರೈ ಫ್ರೂಟ್ಸ್ ಗಳನ್ನ ಕೂಡ ನೀವು ಸೇವಿಸಬಹುದು ಇದು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಖರ್ಜೂರಗಳು,ಏಪ್ರಿಕಾಟ್ಗಳು ,ಒಣದ್ರಾಕ್ಷಿ- ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಲ್ಲಿ ಅಧಿಕ.

ತರಕಾರಿ

ತರಕಾರಿ ಸೇವಿಸುವುದು ಕೂಡ ಉತ್ತಮ ಆದರೆ ಆ ತರಕಾರಿಯಲ್ಲಿ ಸಿಹಿ ಅಂಶ ಹೆಚ್ಚಿರಬೇಕು ಅಂತ ತರಕಾರಿಗಳು ಯಾವುದು ಎಂಬುದರ ಮಾಹಿತಿ ಹೀಗಿದೆಆಲೂಗಡ್ಡೆ ಸುಲಭವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಇದರಲ್ಲಿದೆ,ಸಿಹಿ ಆಲೂಗಡ್ಡೆ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆಕಾರ್ನ್ ನ್ಯಾಚುರಲ್ ಸಕ್ಕರೆಗಳನ್ನು ಅಂಶಾ ಹೊಂದಿರುತ್ತದೆ.

ಸ್ವೀಟ್

ತಕ್ಷಣಕ್ಕೆ ತಲೆ ಸುತ್ತು ಅಥವಾ ಕಣ್ಮಂಜಾಗಿ ಬೆವರಿಲಿಕ್ಕೆ ಶುರುವಾದಾಗ ಒಂದು ಸ್ಪೂನ್ ಸಕ್ಕರೆಯನ್ನ ಸೇವಿಸುವುದು ಉತ್ತಮ ಇಲ್ಲವಾದರೆ ಒಂದು ಸ್ಪೂನ್ ಜೇನುತುಪ್ಪ ಅಥವಾ ಮನೆಯಲ್ಲಿರುವಂತಹ ಸ್ವೀಟ್ ಚಾಕಲೇಟ್ ಅನ್ನ ಸೇವಿಸಬಹುದು ಇದು ಸಕ್ಕರೆ ಮಟ್ಟವನ್ನ ಸುಲಭವಾಗಿ ಏರಿಸುತ್ತದೆ.

Tags: 5 good food habitsanimal food habitsbrain healtheating habitseternal healthFoodfood habitfood habitsfood habits for healthy lifefoot healthgood food habitsgood habitsgut healthgut health diethabitsHealthhealth bandhealth carehealth theoryHealth tipshealthyhealthy foodMental healthmy food habitssadhguru food habitsunhealthy food habitsus health
Previous Post

ರಿವೀಲ್ ಆಯ್ತು ದರ್ಶನ್ ಜೈಲಿನಲ್ಲಿರುವ ಫೋಟೋ ! ಜೈಲಲ್ಲಿ ದಿಲ್‌ದಾರ್ ಜೀವನ ನಡೆಸ್ತಿದ್ದಾರಾ ದಾಸ ?!

Next Post

Gut health: ಕರುಳಿನ ಆರೋಗ್ಯಕ್ಕೆ ಹೀಗೆ ಮಾಡುವುದು ಉತ್ತಮ.!

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
Gut health: ಕರುಳಿನ ಆರೋಗ್ಯಕ್ಕೆ ಹೀಗೆ ಮಾಡುವುದು ಉತ್ತಮ.!

Gut health: ಕರುಳಿನ ಆರೋಗ್ಯಕ್ಕೆ ಹೀಗೆ ಮಾಡುವುದು ಉತ್ತಮ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada