ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪ್ರಯೋಜಿತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ, ರಾಜ್ಯದಲ್ಲಿ ಸರ್ಕಾರದ ಕುಮ್ಮಕ್ಕಿನಿಂದಾಗಲಿ ಸಚಿವರು, ಶಾಸಕರು ಕುಮ್ಮಕ್ಕಿನಿಂದಾಗಲಿ ಸರಣಿ ಆತ್ಮಹತ್ಯೆಗಳನ್ನ ಇಂದೆಂದು ನೋಡಿರಲಿಲ್ಲಾ ಕಾಂಗ್ರೆಸ್ ಸರ್ಕಾರ ಬಂದ್ಮಲೆ ಸಿದ್ದರಾಮಯ್ಯ ಸಿಎಂ ಆದ ನಂತರ ಸರಣಿ ಆತ್ಮಹತ್ಯೆ ನೋಡ್ತಿದ್ದೇವೆ.

ರಾಜ್ಯ ಸರ್ಕಾರ ಆತ್ಮಹತ್ಯೆ ಭಾಗ್ಯವನ್ನ ದಯಪಾಲಿಸಿದೆ ವಾಲ್ಮಿಕಿ ಅಭಿವೃದ್ಧಿ ನಿಗಮದ ಚಂದ್ರಶೇಖರ್ ಆತ್ಮಹತ್ಯೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ರು ರುದ್ರಣ್ಣ ಎಡವಣ್ಣನರ್ ,ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೆಕ್ರೆಟರಿ ಹೆಸರು ಬರೆದಿಟ್ಟು ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ್ರು, ದಾವಣಗೆರೆಯಲ್ಲಿ ಪೇಮೆಂಟ್ ಸಿಗದೆ ಕಂಟ್ರಾಕ್ಟರ್ ಆತ್ಮಹತ್ಯೆ, ಮಾಗಡಿಯಲ್ಲಿ ಕ್ರಷರ್ ಮಾಲೀಕರೊಬ್ಬರು ಆತ್ಮಹತ್ಯೆ, ಯಾದಗಿರಿ ಪೊಲೀಸ್ ಠಾಣೆಯ ಪಿಎಸ್ ಐ ಸ್ಥಳೀಯ ಶಾಸಕರ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ, ಬೀದರ್ ನ ಬಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿ ಯಾಗಿದೆ, ಡೆಟ್ ನೋಟ್ ನಲ್ಲಿ ಯಾರ ಯಾರ ಹೆಸರು ಬರೆದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಡೆತ್ ನೋಟ್ ನಲ್ಲಿ ಬರೆದಿರೋದು ಯಾವುದು ಸುಳ್ಳಲ್ಲಾ ಪ್ರಕರಣ ಬೆಳಕಿಗೆ ಬರ್ತಿದ್ದಾಗೆ ನಾವು ಸಚಿನ್ ಕುಟುಂಬ ಭೇಟಿ ಮಾಡಿದ್ವು ಕುಟುಂಬದ ಸದಸ್ಯರು ಘಟನೆಯ ಬಗ್ಗೆ ಮಾದ್ಯಮದ ಮುಂದೆಎಲ್ಲವನ್ನ ತಿಳಿಸಿದ್ದಾರೆ.
ಬಿಜೆಪಿಯವರಿಗೆ ರಾಜಕೀಯ ತೆವುಲು ಚಟ ಅಂತಾ ಕಾಂಗ್ರೆಸ್ ಮಾತಾಡ್ತಾರೆ.

ನಿನ್ನೆ ಬಡ ಕುಟುಂಬದಕ್ಕೆ ಸೇರಿದ ಸಚಿನ್ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ತಿನಿ ಅಂತಾ ಸ್ಟೇಟಸ್ ಹಾಕೊಂಡಿದ್ರು ಅವರ ಇಬ್ಬರು ಸಹೋದರಿಯರು ಗಾಂಧಿಗಂಜ್ ಪೊಲೀಸ್ ಠಾಣೆಗೆ ಬಂದು ಪಿಎಸ್ ಐಗೆ ಮನವಿ ಮಾಡ್ತಾರೆ ಕ್ರಮಕೈಗೊಳ್ಳಿ ಎಂದು ನಮ್ಮ ತಮ್ಮನ ಫೋನ್ ಆನ್ ನಲ್ಲಿದೆ ಅವರ ಪ್ರಾಣ ಉಳಿಸಿ ಎಂದು ಬೇಡಿಕೊಳ್ತಾರೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಅಲ್ಲಿನ ಪೊಲೀಸರು ಅಲ್ಲಿಂದ ಗುಲರ್ಬ ಪೊಲೀಸ್ ಠಾಣೆಗೆ ಕಳುಸ್ತಾರೆ ತಿರುಗಾಡುಸ್ತಾರೆ ಪೊಲೀಸ್ ಅಧಿಕಾರಿಗಳ ವರ್ತನೆ ದಿನ ಸಾಯೋರಿಗೆ ಅಳೋರು ಯಾರು ಅನ್ನೊವಂತಿದೆ ರಾಜು ಕಕನೂರು ಪ್ರಭಾವಿ ನಾಯಕ, ಖರ್ಗೆ ಕುಟುಂಬಕ್ಕೆ ಹತ್ತಿರ ಇರೋರು ಇವರ ಬಗ್ಗೆ ಡೆತ್ ನೋಟ್ ನಲ್ಲಿ ಪ್ರಸ್ತಾಮಾಡ್ತಾರೆ.
ಪ್ರಿಯಾಂಕ ಖರ್ಗೆ ಸರ್ವೆ ಇಲಾಖೆಯ ಸಚಿವರು.
ಅವರು ಬಹಳ ಬುದ್ದಿವಂತರು ಮೇದಾವಿ , ಶಕ್ತಿ ಶಾಲಿ ಪ್ರಭಾವಿ ಮುಖಂಡ ಯಡಿಯೂರಪ್ಪ ಅವರ ಫೋಕ್ಸ್ ಕೇಸ್ ನ ಮುಚ್ಚಿ ಹಾಕೋಕೆ ಎಂದಿದ್ದಾರೆ ನೀವೆನು ಸುಪ್ರೀಂ ಕೋರ್ಟಾ, ಬಹಳ ಮೇಧಾವಿ ಇದ್ದಿರಾ ಅನ್ನೋನು ಗೊತ್ತಿದೆ ನಿಮ್ಮ ರಾಜಕೀಯ ಪುಡಾರಿಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ರಾಜು ಕಪನೂರು ಖರ್ಗೆ ಕುಟುಂಬಕ್ಕೆ ಪರಮಾತ್ಮ ಬಡಕುಟಂಬಕ್ಕೆ ಹಿಂದುಳಿದ ವರ್ಗದ ಕುಟುಂಬಕ್ಕೆ ನ್ಯಾಯ ಸಿಗಬೇಕು ಡೆತ್ ನೋಟ್ ನ ಮೂರನೇ ಪುಟದಲ್ಲಿ ಟೆಂಡರ್ ಮಾಡಿಕೊಳ್ಳಲು ೫% ಹಣ ಬೇಡಿಕಿ ಇಟ್ಟಿರುತ್ತಾರೆ ನನ್ನ ಮಾತನ್ನ ಪ್ರಿಯಾಂಕ ಖರ್ಗೆ ಮೀರೊಲ್ಲಾ ಎಂಬ ರಾಜು ಕಪನೂರು ಬಗ್ಗೆ ಉಲ್ಲೇಖವಾಗಿದೆ ಸಚಿನ್ ಅವರ ಸಹೋದರಿಯರ ಮನವಿಗೆ ಸ್ಪಂದನೆ ಮಾಡೊಲ್ಲಾ ನಮ್ಮ ದೂರು ಸ್ವೀಕಾರ ಮಾಡಿದ್ರೆ ನಮ್ಮತಮ್ಮ ಉಳಿಯುತ್ತಿದ್ದ ೧೨ ಗಂಟೆ ಪೊಲೀಸರು ಏನು ತಲೆಕೆಡಿಸಿಕೊಂಡಿಲ್ಲಾ ಅವರ ಕುಟುಂಬದ ಸದಸ್ಯರೇ ಸ್ಪಷ್ಟವಾಗಿ ಹೇಳಿದ್ದಾರೆ.

ಹೆಣ್ಣು ಮಕ್ಕಳಿಗೆ ಅವಮಾನ ಮಾಡಿರೋದು ಅಕ್ಷಮ್ಯ ಅಪರಾಧ.
ಅಲ್ಲಿರುವ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ದುರುಪಯೋಗ ಆಗ್ತಿದೆ ರಿಪಬ್ಲಿಕ್ ಆಫ್ ಗುಲರ್ಗ ಯಾರ ಕಪಿ ಮುಷ್ಟಿಯಲ್ಲಿದೆ ಆತ್ಮಹತ್ಯೆ , ಕೊಲೆ ಪ್ರಕಣರಗಳನ್ನ ಮುಚ್ಚಿ ಹಾಕುವ ಕೆಲಸ ಹಿಂದೆ ಆಗಿದೆ ಬೆಳಕ್ಕಿದ್ದಾಗ ಕಾರ್ಯಾಚರಣೆ ಮಾಡೊಲ್ಲಾ ಕಾಂಗ್ರೆಸ್ ನವರು ಕುಟುಂಬಕ್ಕೆ ದೈರ್ಯ ಹೇಳುವ ಕೆಲಸ ಮಾಡ್ತಾರೆ ಬೆದರಿಕೆ ಹಾಕುವ ಕೆಲಸವು ಹಿಂದೆ ಆಗಿದೆ ಗುಲಬರ್ಗಾ ಪೊಲೀಸ್ ಇಲಾಖೆ ಖರ್ಗೆ ಕುಟುಂಬದ ಕಂಟ್ರೋಲ್ ನಲ್ಲಿದೆ ಸಚಿನ್ ಸಹೋದರಿಯರು ನಮ್ಮ ತಮ್ಮನ್ನನೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸ್ತಾರೆ ಎಂದು ಆರೋಪ ಮಾಡಿದ್ದಾರೆ ಇದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಖರ್ಗೆ ಅವರಿಗೆ ನೆನಪಿನ ಶಕ್ತಿ ಕಡಿಮೆ ಇದೆ.

ಈಶ್ವರಪ್ಪನವರು ರಾಜೀನಾಮೆ ಕೊಟ್ಟಿದ್ರು ಮಡಕೇರಿಯಲ್ಲಿ ಡಿವೈಎಸ್ ಪಿ ಗಣಪತಿ ಭಟ್ ಪ್ರಕರಣದಲ್ಲು ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ರು ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ ಇದೇ ಸರ್ಕಾರದಲ್ಲಿ ಒಂದು ಕ್ಷಣವು ತಡಮಾಡದೆ ಪ್ರಿಯಾಂಕ ಖರ್ಗೆಯವರ ರಾಜೀನಾಮೆಯನ್ನ ಸಿಎಂ ಪಡೆದುಕೊಳ್ಳಬೇಕು ಸಚಿನ್ ಪಾಂಚಲ್ ಅವರ ಕುಟುಂಬದ ಒತ್ತಾಯದಂತೆ ಸಿಬಿಐ ತನಿಖೆಗೆ ಆದೇಶ ಮಾಡಬೇಕು ಬಡ ಕುಟುಂಬಕ್ಕೆ ಭದ್ರತೆಯನ್ನ ನೀಡಬೇಕು ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ಕೊಡಬೇಕು ಐದು ಜನ ಸಹೋದರಿಯರಿದ್ದಾರೆ ಅವರಿಗೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿಯನ್ನ ಕೊಡಬೇಕೆಂದು ಆಗ್ರಹಿಸುತ್ತೇವೆ ಡೆತ್ ನೋಟ್ ನಲ್ಲಿ ಅಲ್ಲಿರುವ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಶಾಸಕರು, ಸ್ಥಳಿಯ ನಾಯಕರ ಕೊಲೆಯ ಬಗ್ಗೆ ಪ್ರಸ್ತಾಪ ಆಗಿದೆ ಸೊಲ್ಲಾಪುರ ಮೂಲದ ಸುಪಾರಿ ಕಿಲ್ಲರ್ಸ್ ಗೆ ಕೊಟ್ಟಿರುವ ಬಗ್ಗೆ ಡೆಟ್ ನೋಟ್ ನಲ್ಲಿ ಪ್ರಸ್ತಾಪ ಆಗಿದೆ ವಿರೋಧ ಪಕ್ಷದ ನಾಯಕರು, ಹಿಂದುತ್ವದ ಬಗ್ಗೆ ಮಾತಾಡುವವರನ್ನ ಹತ್ತಿಕ್ಕೋದಕ್ಕೆ ಸುಪಾರಿ ಕೊಡೊವುದನ್ನ ಹಿಂದೆದು ನೋಡಿರಲಿಲ್ಲಾ ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆಯಿಂದ ಖರ್ಗೆ ಕುಟುಂಬದ ವಿರುದ್ದ ತನಿಖೆ ಮಾಡಲು ಸಾಧ್ಯವಿಲ್ಲ.
3 ನೇ ತಾರೀಖಿನವರಿಗೂ ಕಾವು ಕಾಯ್ತಿವಿ.

ಸ್ವಯಂ ಪ್ರೇರಣೆಯಿಂದ ಸಿಬಿಐ ತನಿಖೆ ಕೊಟ್ಟರೆ ಒಳ್ಳೆಯದು ಶನಿವಾರ 4 ರಂದು ಗುಲಬರ್ಗಾದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ, ಖರ್ಗೆಯವರ ಮನೆಯನ್ನ ಮುತ್ತಿಗೆ ಹಾಕ್ತಿವಿ ನಾನ್ಯಾಕೆ ರಾಜೀನಾಮೆ ಕೊಡಬೇಕು ಎಂದಿದ್ದಾರೆ ಪ್ರಿಯಾಂಕ ಖರ್ಗೆ.. ಮಾನ್ಯ ಪ್ರಿಯಾಂಕ ಖರ್ಗೆಯವರೇ ಯಾತಕ್ಕಾಗಿ ರಾಜೀನಾಮೆ ಕೊಡಬೇಕು ರಾಜು ಕಪುನುರು ಖರ್ಗೆ ಕುಟುಂಬಕ್ಕೆ ತುಂಬಾ ಹತ್ತಿರವಾದವನು ಪ್ರಭಾವಿ ಮುಖಂಡ ಸಿಎಂ ಡಿಸಿಎಂ ಅವರು ತೊಡೆ ಮೇಲೆ ಕೂರಿಸಿಕೊಂಡಿಲ್ಲಾ ಸ್ವಲ್ಪ ದಿನ ಬಿಟ್ಟರೆ ತಲೆ ಮೇಲೆ ಕೂರಿಸಿಕೊಳ್ತಾರೆ ರಾಜು ಕಪುನೂರ ಅವರ ಪ್ರಭಾವ ಎಷ್ಟಿದೆ ಅನ್ನೋದು ಕೆಲ ಫೋಟೊಗಳಿಂದ ಗೊತ್ತಾಗುತ್ತೆ ೧೨ ಕೋಟಿ ಟೆಂಡರ್ ಕೊಡಿಸ್ತಿನಿ ಎಂದು ಲಂಚಕ್ಕಾಗಿ ಪೀಡಿಸಿ
ಹಣಕೊಡೊಕೆ ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಬಡ ಕುಟುಂಬಕ್ಕೆ ನ್ಯಾಯ ಸಿಗೋಕೆ ನಿಮ್ಮ ರಾಜೀನಾಮೆಗೆ ಒತ್ತಾಯ ಮಾಡ್ತಿದ್ದೇವೆ ರಾಜು ಕಪುನೂರು ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಸಿಎಂ ಸೇರಿದಂತೆ ಎಲ್ಲರ ಜೊತೆ ಸಂಪರ್ಕ ಇದೆ ಅಹಿಂದ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಕೊಂಡಾಡಿಕೊಳ್ತಾರೆ ನಿಮಗೆ ಕಾಳಜಿ ಇದ್ರೆ ನಿಮ್ಮ ಸಿಎಂ ಸ್ಥಾನದ ಬಗ್ಗೆ ಭಯ ಬಿಡಬೇಡಿ ಖರ್ಗೆಯವರನ್ನ ಮುಟ್ಟಿದರೆ ದೆಹಲಿಯಿಂದ ನಿಮ್ಮ ಖರ್ಚಿ ಅಲ್ಲಾಡಿಸುತ್ತಾರೆ ಎಂದು ಭಯಬೀಳಬೇಡಿ ಅವರ ರಾಜೀನಾಮೆ ಪಡೆಯಿರಿ ನಿಮ್ಮನ್ನ ಅಹಿಂದ ನಾಯಕ ಎಂದು ನಾವು ಒಪ್ಪಿಕೊಳ್ತಿವಿ ರಾಜು ಕಪ್ಪನೂರು ಸಹೋದರ ಪ್ರಕಾಶ್ ಕಪ್ಪನೂರು ಹೇಳಿಕೆ ವಿಚಾರ.. ಕಾಂಗ್ರೆಸ್ ಪುಡಾರಿಗಳಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಸಹಜವಾಗಿ ಇಂತ ಹೇಳಿಕೆ ಕೊಡ್ತಾರೆ ಅವರಿಂದ ಇದು ನಿರೀಕ್ಷೆಯ ಉತ್ತರ ಬರುತ್ತೆ ಅಂತ ಗೊತ್ತಿದೆ ನಿಮಗೆ ತಾಕತ್ತು ಇದ್ರೆ, ಧೈರ್ಯ ಇದ್ರೆ ಸಚಿನ್ ಅವರ ಕುಟುಂಬ ಭೇಟಿಯಾಗಿ ಅವರ ಗ್ರಾಮಕ್ಕೆ ಭೇಟಿ ನೀಡಿ.. ಅಧಿಕಾರ ಶಾಶ್ವತ ಅಲ್ಲ, ನಿಮ್ಮ ದುರಹಂಕಾರ ಬಿಡಿ ಎಂದು ಕಿಡಿ ಕಾರಿದರು.