• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, June 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

BJP ನಾಯಕತ್ವ ಜಟಾಪಟಿ.. ವಿಜಯೇಂದ್ರ ಬಣದಿಂದ ಮಹತ್ವದ ಸಭೆ.. ಯತ್ನಾಳ್‌ಗೆ ಸಂದೇಶ

ಕೃಷ್ಣ ಮಣಿ by ಕೃಷ್ಣ ಮಣಿ
November 20, 2024
in ಕರ್ನಾಟಕ, ರಾಜಕೀಯ
0
BJP ನಾಯಕತ್ವ ಜಟಾಪಟಿ.. ವಿಜಯೇಂದ್ರ ಬಣದಿಂದ ಮಹತ್ವದ ಸಭೆ.. ಯತ್ನಾಳ್‌ಗೆ ಸಂದೇಶ
Share on WhatsAppShare on FacebookShare on Telegram

BJP ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್‌ ಅಂಡ್‌ ಟೀಂ ಸಭೆ ಮೇಲೆ ಸಭೆ ಮಾಡಿ, ಪರೋಕ್ಷವಾಗಿ ಚಾಟಿ ಬೀಸುತ್ತಿತ್ತು. ಅಧ್ಯಕ್ಷರನ್ನೇ ಗುರಿಯಾಗಿಸಿ ಕೆಲವು ಕಾರ್ಯಕ್ರಮಗಳನ್ನು ಮಾಡುತ್ತಿತ್ತು.ಇದೀಗ ವಿಜಯೇಂದ್ರ ಬಣ ಕೂಡ ಫುಲ್‌ ಆಕ್ಟೀವ್‌ ಆಗಿದೆ. ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿ ಹೈಕಮಾಂಡ್‌ಗೆ ಸಂದೇಶ ರವಾನೆ ಮಾಡುವ ಕೆಲಸ ಮಾಡಿದೆ.

ADVERTISEMENT

ಬಿಜೆಪಿ ರೆಬೆಲ್‌ಗಳ ವಿರುದ್ಧ ವಿಜಯೇಂದ್ರ ಆಪ್ತರು ಸದಾಶಿವನಗರದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ಮಾಡಿದ್ದಾರೆ. ಮಹತ್ವದ ಸಭೆಗೆ ಬಿಜೆಪಿಯ ಮಾಜಿ ಶಾಸಕರುಗಳಾದ ಎಂಪಿ ರೇಣುಕಚಾರ್ಯ, ರೂಪಾಲಿ ನಾಯಕ್, ಸುನೀಲ್ ಹೆಗಡೆ, ಬಿಸಿ ಪಾಟೀಲ್, ವೈ ಸಂಪಂಗಿ, ಎಸ್ ಕೆ ಬೆಳ್ಳುಬ್ಬಿ ಸೇರಿದಂತೆ 10 ಕ್ಕೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದರು. ಸಭೆ ಬಳಿಕ ಯತ್ನಾಳ್‌ ಟೀಂ ಟಾರ್ಗೆಟ್‌ ಮಾಡಿ ಕೌಂಟರ್‌ ಕೊಟ್ಟಿದ್ದಾರೆ.

ಆಪರೇಷನ್ ಕಮಲಕ್ಕೆ ನಾವು ಯಾರೂ ಕೈಹಾಕಲ್ಲ, ಯಾರೂ ಕೂಡ ಪಕ್ಷಕ್ಕೆ ಅನಿವಾರ್ಯ ಅಲ್ಲ ಎನ್ನುವ ಮೂಲಕ ಯತ್ನಾಳ್ ಟೀಂ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ ಮಾಜಿ ಸಚಿವ ಬಿ.ಸಿ ಪಾಟೀಲ್. ಪಕ್ಷದ ವಿರುದ್ಧ ಯಾರೂ ಮಾತಬಾಡಬಾರದು. ಪಕ್ಷದಿಂದ ವಕ್ಪ್ ಹೋರಾಟಕ್ಕೆ ಮೂರು ಟೀಂ ಮಾಡಲಾಗಿದೆ. ಮೂರು ತಂಡಗಳಲ್ಲಿ ಎಲ್ಲರೂ ಇದ್ದಾರೆ. ಅದರ ಪ್ರಕಾರ ನಾವೆಲ್ಲಾ ಹೋಗಬೇಕು ಎಂದಿದ್ದಾರೆ.

Tags: Basanagouda patil Yatnalbasanagouda yatnalBasangouda Patil YatnalBY Vijayendraby vijayendra vs yatnalvijayendravijayendra newsvijayendra vs yatnalYatnalyatnal basangouda patilyatnal latest newsyatnal newsyatnal on by vijayendrayatnal on khaderyatnal slams vijayendrayatnal speechyatnal today newsyatnal vijayendrayatnal vs murugesh niraniyatnal vs siddaramaiahyatnal vs vijayendra
Previous Post

ರೇಷನ್‌ ಕಾರ್ಡ್‌ ಬೆನ್ನಲ್ಲೇ ಕಾರ್ಮಿಕ ಕಾರ್ಡ್‌ಗೆ ಕತ್ತರಿ.. ಏನಂತಾರೆ ಮಿನಿಸ್ಟರ್‌..?

Next Post

ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಹೆಚ್ಚಳ.. ನಾಳೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಪ್ರೊಟೆಸ್ಟ್‌

Related Posts

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ
Top Story

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ

by ಪ್ರತಿಧ್ವನಿ
June 18, 2026
0

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ದಾಖಲೆ ಬರೆದಿದ್ದು, ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಕೇವಲ 27...

Read moreDetails
ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

June 18, 2026
ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

June 18, 2026
ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

June 18, 2026
ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

June 18, 2026
Next Post
ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಹೆಚ್ಚಳ.. ನಾಳೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಪ್ರೊಟೆಸ್ಟ್‌

ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರ ಹೆಚ್ಚಳ.. ನಾಳೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಪ್ರೊಟೆಸ್ಟ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!