• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ಮನೆಯ ಹೇಡಿ ಯಾರು? ಧನರಾಜ್ ಉತ್ತರ ಕೇಳಿ ಧರ್ಮ ಗರಂ.!

Rachita by Rachita
October 25, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ಮನೆಯ ಹೇಡಿ ಯಾರು? ಧನರಾಜ್ ಉತ್ತರ ಕೇಳಿ  ಧರ್ಮ ಗರಂ.!

Screenshot

Share on WhatsAppShare on FacebookShare on Telegram

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ರಾಜಕಿಯ ಚದುರಂಗ ಆಟ ಮೂರನೇ ದಿನಕ್ಕೆ ಕಾಲಿಟ್ಟಿದೆ..ಇಂದು ಎಪಿಸೋಡ್ ನಲ್ಲಿ ಈಗಾಗಲೇ ಮನೆಗೆ ಅತಿಥಿಯಾಗಿ ಬಂದಿರುವ ನಿರೂಪಕಿ ರಾಧಾ ಹಿರೇಗೌಡ ಎರಡು ತಂಡಗಳಿಗೂ ಒಂದಿಷ್ಟು ಪ್ರಶ್ನೆ ಕೇಳುವ ಪ್ರೊಮೊ ಒಂದು ಹೊರಬಿದ್ದಿದೆ..

ADVERTISEMENT
Screenshot

ಈ ಹೊಸ ಪ್ರೋಮೋದಲ್ಲಿ ಈ ಮನೆಯ ಹೇಡಿ ಯಾರು ಎಂದು ತ್ರಿವಿಕ್ರಮ್ ತಂಡದ ಧನರಾಜ್ ಅವರಿಗೆ ಪ್ರಶ್ನೆ ಕೇಳಿದಾಗ..ಅವರು ಧರ್ಮ ಅವರ ಹೆಸರನ್ನು ಹೇಳುತ್ತಾರೆ..ತಮ್ಮ ಬಗ್ಗೆ ಯಾರಾದ್ರೂ ಮಾತನಾಡಿದ್ರೂ ಕೂಡ ಸುಮ್ನೆ ಇರ್ತಾರೆ ಮತ್ತು ಅವ್ರೆ ಒಪ್ಪಿಕೊಳ್ತಾರೆ ಎಂದು ಧನರಾಜ್ ಉತ್ತರ ನೀಡ್ತಾರೆ..

ಧನರಾಜ್ ಮಾತು ಕೇಳಿ ಕೋಪಗೊಂಡ ಧರ್ಮ, ಧನರಾಜ್ ತರ ನಾಮಿನೇಶನ್ ಆದಾಗ ಹೆದರುವುದಿಲ್ಲ..ಹಾಗೂ ಮಾನಸ ಅವರ ಬಗ್ಗೆ ಯಾರೊ ಕೆಟ್ಟದಾಗಿ ಮಾತನಾಡಿದಾಗ ಮೊದಲು ಧ್ವನಿ ಎತ್ತಿದ್ದು ನಾನು ಎಂದು ರಶ್ ಆಗಿ ಪ್ರತ್ಯುತ್ತರ ನೀಡ್ತಾರೆ..ಧರ್ಮ ಅವರ ಜೊತೆ ಇಡಿ ಗುಂಪು ಒಂದಾಗಿ ಉತ್ತರ ನೀಡ್ತಾರೆ..

Screenshot

ಒಟ್ಟಾರೆಯಾಗಿ ಇಂದಿನ ಎಪಿಸೋಡ್ ನಲ್ಲಿ ಮಾತಿನ ಚಕಮಕಿ ಜೋರಾಗಿ ಇರಲಿದ್ದು,ಯಾರಿಗೆ ಯಾವ ಪಟ್ಟ ಸಿಗುತ್ತದೆ ಎಂಬುವುದೇ ಕುತೂಹಲ.

Tags: BBKbig reality showbiggbossKannadaseason11task
Previous Post

ನಾಮಪತ್ರ ಸಲ್ಲಿಕೆಗೂ ಮುನ್ನ ದೇವರ ಮೊರೆ ಹೋದ ನಿಖಿಲ್ ಕುಮಾರಸ್ವಾಮಿ!

Next Post

“ಬಘೀರ” ಚಿತ್ರದ “ಪರಿಚಯವಾದೆ..” ಎರಡನೇ ಹಾಡು ಬಿಡುಗಡೆ

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post

"ಬಘೀರ" ಚಿತ್ರದ "ಪರಿಚಯವಾದೆ.." ಎರಡನೇ ಹಾಡು ಬಿಡುಗಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada