ಬಿಗ್ ಬಾಸ್ ಸೀಸನ್ ಕನ್ನಡ 11 11ನೇ ವಾರಕ್ಕೆ ಕಾಲಿಟ್ಟಿದ್ದು ಮನೆಯಲ್ಲಿ ಒಟ್ಟು 12 ಸ್ಪರ್ಧಿಗಳಿದ್ದಾರೆ, ಇವರ ನಡುವೆ ಕಾಂಪಿಟೇಶನ್ ಜೋರಾಗಿದೆ. ಇನ್ನು ಬಿಗ್ ಬಾಸ್ ಮನೆಗೆ ಈ ವಾರ ಹಳೆಯ ಸೀಸನ್ ಕಂಟೆಸ್ಟೆಂಟ್ಗಳು ಬಂದಿದ್ದು ನಾಮಿನೇಷನ್ ಪ್ರಕ್ರಿಯೆಯನ್ನು ನೆಡಿಸಿಕೊಟ್ಟಿದ್ದಾರೆ.ಇನ್ನು ಈ ವಾರ ಮನೆಯಿಂದ ಹೊರ ಹೋಗಲು ೮ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಇಂದಿನ ಪ್ರೊಮೋ ಹೊರ ಬಿದ್ದಿದ್ದು ಕಂಟೆಸ್ಟಂಟ್ ಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕೂಡ ಶಾಕ್ ಆಗಿದೆ ಹೌದು ಇಷ್ಟು ದಿನ ಗೆಳೆಯ ಗೆಳತಿ ಅಂತಾನೆ ತುಂಬಾನೇ ಫೇಮಸ್ ಆಗಿದೆ ಅಂತ ಮಂಜು ಹಾಗೂ ಗೌತಮಿ ಅವರ ಫ್ರೆಂಡ್ ಶಿಪ್ ಬ್ರೇಕ್ ಆಗಿದೆ.
ಹೌದು ಮಂಜು ಮತ್ತು ಗೌತಮಿ ಅವರು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುವಾಗ ನಾನು ಕ್ಯಾಪ್ಟನ್ ಆದಾಗ ನೀವು ನನ್ನನ್ನು ಲೀಡ್ ಮಾಡಬೇಡಿ. ನಿಮ್ಮ ಈ ವಾಯ್ಸ್ ನಿಂದ ನನ್ನ ಧ್ವನಿ ಕೆಳಗೆ ಹೋಗ್ತಿದೆ ಎಂದು ಗೌತಮಿ ಹೇಳ್ತಾರೆ..ಹಾಗೂ ಟಾಸ್ಕ್ ಸಂದರ್ಭದಲ್ಲಿ ಇವ್ರ ವಾಯ್ಸ್ ಮಾತ್ರ ಕೇಳಿಸುತ್ತದೆ ಎಂದು ಮೋಕ್ಷಿತಾ ಹೇಳೋದ್ರು ನನಗೂ ಅದು ಸರಿ ಅನಿಸಿತು ಎಂದಿದ್ದಾರೆ..
ಹಾಗೂ ಟಾಸ್ಕ್ ನಡುವೆ ಮಂಜು ಜೋರಾಗಿ ಮಾತನಾಡುತ್ತಿರುತ್ತಾರೆ, ಆಗ ಗೌತಮಿ ಕೋಪಕೊಂಡು ಮಂಜು ನಿಮಗೆ 20 ಸಾರಿ ಹೇಳಲು ಆಗುವುದಿಲ್ಲ ಎಂದು ಮಾತನಾಡುತ್ತಾರೆ. ಬಳಿಕ ಮಂಜು ಅವರನ್ನ ಗೌತಮಿ ಕ್ಯಾಪ್ಟನ್ ಸಿ ಟಾಸ್ಕ್ ನಿಂದ ಹೊರಹೇಡುತ್ತಾರೆ. ಹಾಗೂ ಇಲ್ಲ ಗೆಳೆಯ ಗೆಳತಿ ಇರೋದಿಲ್ಲ ಇಲ್ಲಿಗೆ ಎಲ್ಲವನ್ನೂ ಮುಗಿಸುತ್ತಿನಿ ಎಂದು ಶಾಕ್ ನೀಡಿದ್ದಾರೆ.
ಇಷ್ಟು ದಿನ ಯಾವುದೇ ವಿಚಾರದಲ್ಲಾದರೂ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಆಡ್ತಾ ಇದ್ದ ಮಂಜು ಹಾಗೂ ಗೌತಮಿಯವರ ಫ್ರೆಂಡ್ಶಿಪ್ ಸದ್ಯ ಬ್ರೇಕ್ ಅಗಿದೆ.