ಕಿಚ್ಚ ಇರದ ವೀಕೆಂಡ್ ಎಪಿಸೋಡ್ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಪ್ರೇಕ್ಷರಲ್ಲಿ ಮೂಡಿತ್ತು.ಆದರೆ ಈ ವಾರದ ಎಪಿಸೋಡನ್ನ ಮತ್ತಷ್ಟು ವಿಭಿನ್ನವಾಗಿಡಲು ಮನೆಗೆ ಒಬ್ಬರು ಅತಿಥಿ ಬರ್ತಿದ್ದಾರೆ.

ಕನ್ನಡದ ವಿಕಟ ಕವಿ ಎಂದೇ ಫೇಮಸ್ ಆಗಿರುವಂತ ಯೋಗರಾಜ್ ಭಟ್ ಅವ್ರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.. ಇವರ ಎಂಟ್ರಿಗೆ ಕಂಟೆಸ್ಟಂಟ್ ಗಳು ಫುಲ್ ಖುಷಿಯಾಗಿದ್ದಾರೆ ಹಾಗೂ ಇವರ ಜೊತೆ ಮಾತುಕತೆಯನ್ನು ಕೂಡ ನಡೆಸಿದ್ದಾರೆ..

ಇನ್ನು ಯೋಗರಾಜ್ ಭಟ್ ಹನುಮಂತನ ಬಗ್ಗೆ ಒಂದಿಷ್ಟು ಪ್ರಶ್ನೆಗಳನ್ನು ಮನೆಯ ಮಂದಿಗೆ ಕೇಳ್ತಾರೆ. ಆ ಪ್ರಶ್ನೆಗಳಿಗೆ ಉತ್ತರ ನೀಡಿದ ಕಂಟೆಸ್ಟಂಟ್ಸ್ ಅಂದುಕೊಂಡಷ್ಟು ಹನುಮಂತ ಇನೋಸೆಂಟ್ ಅಲ್ಲ.ತುಂಬಾನೆ ಕತರ್ನಾಕ್ ಇದ್ದಾನೆ ಅನ್ನುವ ಮಾತುಗಳನ್ನು ಆಡ್ತಾರೆ.ಮನೆಯವ್ರ ಮಾತು ಕೇಳಿ ಹನುಮಂತ ಫುಲ್ ಶಾಕ್..





