• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಜು – ತ್ರಿ ವಿಕ್ರಂ ಮಾಸ್ಟರ್ ಪ್ಲಾನ್ – ವಾರದ ಕ್ಯಾಪ್ಟನ್ ಯಾರಾಗ್ತಾರೆ?

Rachita by Rachita
November 22, 2024
in Top Story, ಇದೀಗ, ಸಿನಿಮಾ
0
ಮಂಜು – ತ್ರಿ ವಿಕ್ರಂ ಮಾಸ್ಟರ್ ಪ್ಲಾನ್ –  ವಾರದ ಕ್ಯಾಪ್ಟನ್ ಯಾರಾಗ್ತಾರೆ?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲ್ಲಾ ಟಾಸ್ಕ್ ಗಳು ಕೂಡ ತುಂಬಾನೇ ವಿಭಿನ್ನವಾಗಿದ್ದು, ಕಂಟೆಸ್ಟೆಂಟ್ಗಳು ಕೂಡ ತುಂಬಾನೇ ಅಗ್ರೆಸಿವ್ ವಾಗಿ ಆಟವನ್ನು ಆಡಿದ್ರು.

ADVERTISEMENT

ಹಾಗೂ ನಿನ್ನೆ ಎಪಿಸೋಡ್ ನಲ್ಲಿ ಕೊಳುವೆಯಿಂದ ಬರುವಂತಹ ಚೆಂಡನ್ನು ತಮ್ಮ ತಂಡಕ್ಕೆ ಮೀಸಲಿರುವ ಜಾಗದಲ್ಲಿ ಇಡಬೇಕು ಎಂಬುದು ಬಿಗ್ ಬಾಸ್ ನಿಯಮವಾಗಿತ್ತು. ಆಯಮದಂತೆ ಶೋಭಾ ಶೆಟ್ಟಿ ತಂಡದಿಂದ ಮಂಜು ಹಾಗೂ ರಜತಾಗು ಆಡಿದ್ರೆ ಭವ್ಯ ತಂಡದಿಂದ ತ್ರಿವಿಕ್ರಮ ಹಾಗೂ ಗೋಲ್ಡ್ ಸುರೇಶ್ ಆಟವನ್ನು ಆಡಿದ್ರು.

Screenshot

ಶುರುವಿನಲ್ಲಿ ಆಟ ಚೆನ್ನಾಗಿ ಇತ್ತು. ಆದರೆ ಮಧ್ಯದಲ್ಲಿ ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಜಗಳ ಜೋರಾಗಿ ನಡೆದು ರಜತ್ ಒಂದಿಷ್ಟು ಕೆಟ್ಟ ಪದಗಳನ್ನ ಬಳಸಿದರು, ಇದರಿಂದ ಸುರೇಶ್ ಮನೆಯಿಂದ ಹೊರ ಹೋಗ್ತೀನಿ ಆಟ ಆಡೋದಿಲ್ಲ ಎಂದು ಹೊರ ಬಂದ್ರು, ಆದರೆ ಕೊನೆಯಲ್ಲಿ ಗೆದ್ದವರು ರಜತ್ ಹಾಗೂ ಮಂಜು ಅವರ ತಂಡ ಅಂದ್ರೆ ಶೋಭಾ ಶೆಟ್ಟಿ ಅವರ ತಂಡವಾಗಿತ್ತು.

Screenshot

ನಿನ್ನೆ ಟಾಸ್ಕ್ ನಲ್ಲಿ ಎರಡು ತಂಡದ ನಾಯಕಿಯರಿಗೂ ಬಿಗ್ ಬಾಸ್ ನಿಮ್ಮ ತಂಡದ ಇಬ್ಬರು ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಎಂದಾಗ, ಶೋಭಾ ಶೆಟ್ಟಿ ರಜತ್ ಹಾಗೂ ಹನುಮಂತ ಅವರನ್ನು ಆಯ್ಕೆ ಮಾಡುತ್ತಾರೆ, ಹಾಗೂ ಭವ್ಯ ಅವ್ರು ತ್ರಿ ವಿಕ್ರಂ ಮತ್ತು ಮೋಕ್ಷಿತ ಅವರನ್ನು ಆಯ್ಕೆ ಮಾಡುತ್ತಾರೆ. ನಂತರ ಬಿಗ್ ಬಾಸ್ ಒಂದು ಟ್ವಿಸ್ಟ್ ಅನ್ನ ನೀಡ್ತಾರೆ.

Screenshot

ಅದೇನಪ್ಪ ಆಯ್ಕೆ ಮಾಡಿದ ಇಬ್ಬರೂ ಕಂಟೆಸ್ಟೆಂಟ್ಗಳನ್ನ ಬಿಟ್ಟು ಇನ್ನುಳಿದವರೆಲ್ಲರೂ ಕೂಡ ಬೇರೆ ಇರಬೇಕು. ನಂತರ ಇವರನ್ನ ಬಿಡ್ಡಿಂಗ್ ಮೂಲಕ ಖರೀದಿ ಮಾಡಬೇಕು ಎಂದು ಬಿಗ್ ಬಾಸ್ ಹೇಳ್ತಾರೆ, ಬಿಡ್ಡಿಂಗ್ ಜೋರಾಗಿಯೇ ನಡೆಯುತ್ತದೆ ಆದರೆ ಚೈತ್ರ ಹೆಸರನ್ನು ಬಿಗ್ ಬಾಸ್ ಹೇಳಿದಾಗ ಇವರ ಮೇಲೆ ಬಿಡ್ಡಿಂಗ್ ಮಾಡಲು ಎರಡು ತಂಡದ ನಾಯಕಿಯರು ಕೂಡ ರೆಡಿ ಇರೋದಿಲ್ಲ ಇದರಿಂದ ಚೈತ್ರ ಅವರು ಕೊಂಚ ಬೇಸರವಾಗುತ್ತಾರೆ. ಹಾಗೂ ಶೋಭ ತಂಡದಲ್ಲಿ ಕಂಟೆಸ್ಟೆಂಟ್ಗಳು ಕಡಿಮೆ ಇದ್ದರೂ ಎಂಬ ಕಾರಣಕ್ಕೆ ಬಿಗ್ ಬಾಸ್ ಚೈತ್ರ ಅವರು ಶೋಭ ತಂಡಕ್ಕೆ ಹೋಗಿ ಎಂದು ಹೇಳುತ್ತಾರೆ.

ಇದಾದ ಬಳಿಕ ಕ್ಯಾಪ್ಟನ್ ವಿಚಾರವಾಗಿ ಕಳೆದ ವಾರ ಜಗಳವಾಡಿದಂತಹ ಮಂಜು ಹಾಗೂ ತ್ರಿವಿಕ್ರಮ್ ಯಾರಿಗೂ ಗೊತ್ತಾಗದ ಹಾಗೆ ಪ್ಲಾನ್ ಮಾಡ್ತಾರೆ, ನಿನಗೆ ನಾನು ಸಪೋರ್ಟ್ ಮಾಡ್ತೀನಿ ,ನನಗೆ ನೀನು ಸಪೋರ್ಟ್ ಮಾಡು, ಒಟ್ಟಿನಲ್ಲಿ ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಕ್ಯಾಪ್ಟನ್ ಆಗಲೇಬೇಕು. ಆದರೆ ನಾವು ಈ ಪ್ಲಾನ್ ಮಾಡಿರೋದು ಇತರರಿಗೆ ಗೊತ್ತಾಗಬಾರದು ಎಂದು ಅವರೇ ಮಾತಾಡಿ, ನಾವಿಬ್ಬರೂ ಒಂದಾಗಿ ಆಟವಾಡಿದ್ರೆ ಈ ಮನೆಯಲ್ಲಿ ನಮ್ಮ ಆಪೋಸಿಟ್ ಯಾರು ಆಡೋದಿಕ್ಕೆ ಆಗಲ್ಲ ನಾವು 100% ವಿನ್ ಆಗ್ತಿವೆ ಎಂಬ ಮಾತುಗಳನ್ನ ಕೂಡ ಆಡ್ತಾರೆ.

Screenshot

ಒಟ್ಟಿನಲ್ಲಿ ಶುಕ್ರವಾರ ಬಂತು ಅಂದ್ರೆ ಈ ವಾರದ ಕ್ಯಾಪ್ಟನ್ ಯಾರಾಗ್ತಾರೆ ಕಳಪೆ ಹಾಗೂ ಉತ್ತಮ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತೆ ಅದಕ್ಕೋಸ್ಕರ ಕಾದು ನೋಡಬೇಕು

Tags: biggbossKannadataskupdate
Previous Post

ಸದ್ಯದ ರಾಜಕೀಯ ಬೆಳವಣಿಗೆ ನೋಡಿದ್ರೆ ಯಾವಾಗ ಏನಾಗುತ್ತೋ ಗೊತ್ತಿಲ್ಲ !! ಪರಮೇಶ್ವರ್ ಶಾಕಿಂಗ್ ಹೇಳಿಕೆ !

Next Post

ಚಲಿಸುವ ರೈಲಿಂದ ಬಿದ್ದು ಬದುಕುಳಿದ 76 ವರ್ಷದ ವೃದ್ದೆ

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post

ಚಲಿಸುವ ರೈಲಿಂದ ಬಿದ್ದು ಬದುಕುಳಿದ 76 ವರ್ಷದ ವೃದ್ದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada