• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಜು – ರಜತ್ ನಡುವೆ ಜಿದ್ದಾ ಜಿದ್ದಿ – ದೊಡ್ಮನೆಯಲ್ಲಿ ಗಲಾಟೆ ಬಲು ಜೋರು.!

Rachita by Rachita
November 20, 2024
in Top Story, ಇದೀಗ, ಸಿನಿಮಾ
0
ಮಂಜು – ರಜತ್ ನಡುವೆ ಜಿದ್ದಾ ಜಿದ್ದಿ – ದೊಡ್ಮನೆಯಲ್ಲಿ ಗಲಾಟೆ ಬಲು ಜೋರು.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಗೆ  ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದೆ ತಡ, ಮನೆಯಲ್ಲಿ ಜಗಳ ಜೋರಾಗಿದೆ.ತೆಲುಗು ಬಿಗ್ ಬಾಸ್ ನೋಡಿದ ಪ್ರೇಕ್ಷಕರು ಶೋಭಾ ಶೆಟ್ಟಿನೆ ಜೋರು ಜಗಳಗಂಟಿ ಅನ್ನುವ ವಿಚಾರವನ್ನು ಮಾತನಾಡ್ತಾ ಇದ್ರು.ಆದ್ರೆ ಇವತ್ತಿನ ಪ್ರೋಮೋ ನೋಡಿದ್ರೆ  ರಜತ್ ಕೂಡ ಅಷ್ಟೇ ಜೋರು ಎಂಬುವುದು ಸಾಬೀತಾಗಿದೆ.

ADVERTISEMENT
Screenshot

ಟಾಸ್ಕ್  ಆಡುವಾಗ ಮಂಜು ಹಾಗೂ ಗೋಲ್ಡ್ ಸುರೇಶ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಇವರ ಮಾತು ನ ನಡುವೆ ರಜತ್ ಎಂಟ್ರಿ ಆಗಿ ಗೋಲ್ಡ್ ಸುರೇಶ್ ಮೇಲೆ ಇಗ್ಗ ಮಗ್ಗ ಪದಗಳನ್ನ ಬಳಸುತ್ತಾರೆ. ಈ ಪದಗಳನ್ನು ಕೇಳಿಸಿಕೊಂಡ ಗೋಲ್ಡ್ ಸುರೇಶ್ ಬೇಸರಗೊಂಡು ನಾನಿನ್ನು ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ. ಇವನು ನನ್ನ ಅಪ್ಪನ ಇಂಥ ಮಾತುಗಳನ್ನ ಆಡೋದಕ್ಕೆ ಬಿಗ್ ಬಾಸ್ ಬಾಗಿಲನ್ನ ಓಪನ್ ಮಾಡಿ ನಾನು ಹೊರಗೆ ಹೋಗ್ತೀನಿ ಎಂಬ ಮಾತುಗಳನ್ನ ಆಡ್ತಾರೆ.

Screenshot

ಅದಾದ ಬಳಿಕ ಒಂದೇ ತಂಡದಲ್ಲಿರುವ ಮಂಜು ಹಾಗೂ ರಜತ್ ಜಿದ್ದಾ ಜಿದ್ದಿಗೆ ಬೀಳ್ತಾರೆ. ಟಾಸ್ಕ್‌ನ ಮಧ್ಯೆ ರಜತ್  ನಾನು, ತ್ರಿವಿಕ್ರಮ್ ಒಂದೇ ಟೀಮ್‌ನಲ್ಲಿ ಇದ್ದಿದ್ರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಅನ್ನುತ್ತಾರೆ.

ರಜತ್ ಅವರ ಈ ಮಾತು ಕೇಳಿದ ಮಂಜು ಯಾವ ನನ್ಮಗ ಇಲ್ಲ ಅಂತಾನೆ. ಫಿಸಿಕಲ್ ಕೊಟ್ರೆ ನಾವು ಸ್ಟ್ರಾಂಗೇ ಅಂತಾರೆ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಜೋರಾಗುತ್ತದೆ.

Tags: biggbossKannadaseason11task
Previous Post

ನಕ್ಸಲ್‌ ನಾಯಕನ ಹತ್ಯೆಗೆ ಸರ್ಕಾರದ ಸಮರ್ಥನೆ.. ಸಿಎಂ ಏನಂದ್ರು..?

Next Post

ಮಹಾರಾಷ್ಟ್ರ ಸಮೀಕ್ಷೆಯಲ್ಲಿ ಯಾರಿಗೆ ಅಧಿಕಾರ..? ಹೇಗಿದೆ ಲೆಕ್ಕಾಚಾರ..?

Related Posts

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
Top Story

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ KIMS Hospitals ನಲ್ಲಿ ಚಿಕಿತ್ಸೆ...

Read moreDetails
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಮಹಾರಾಷ್ಟ್ರ ಸಮೀಕ್ಷೆಯಲ್ಲಿ ಯಾರಿಗೆ ಅಧಿಕಾರ..? ಹೇಗಿದೆ ಲೆಕ್ಕಾಚಾರ..?

ಮಹಾರಾಷ್ಟ್ರ ಸಮೀಕ್ಷೆಯಲ್ಲಿ ಯಾರಿಗೆ ಅಧಿಕಾರ..? ಹೇಗಿದೆ ಲೆಕ್ಕಾಚಾರ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!