• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಶಿಶಿರ್ – ಚೈತ್ರಾ ಪರ್ಫಾರ್ಮೆನ್ಸ್ ನೋಡಿ  ಮಂಜು ಕಣ್ಣೀರು – ಚಾರು ಕೇಳಿದ ಪ್ರಶ್ನೆಗೆ ಶಿಶಿರ್ ಏನಂದ್ರು.!

Rachita by Rachita
November 15, 2024
in Uncategorized
0
ಶಿಶಿರ್ – ಚೈತ್ರಾ ಪರ್ಫಾರ್ಮೆನ್ಸ್ ನೋಡಿ  ಮಂಜು ಕಣ್ಣೀರು – ಚಾರು ಕೇಳಿದ ಪ್ರಶ್ನೆಗೆ ಶಿಶಿರ್ ಏನಂದ್ರು.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್ಗಳು 45 ದಿನಗಳನ್ನ ಪೂರೈಸಿದ್ದು ಭರ್ಜರಿಯಾಗಿ ಮುನ್ನುಗ್ತಿದ್ದಾರೆ. ಈ ನಡುವೆ ಜೋಡಿ ಆಟ ಕೂಡ ನಡಿತಾ ಇದೆ ಹಾಗೂ ನಿನ್ನೆ ಬಿಗ್ ಬಾಸ್ ಮನೆಗೆ ಅತಿಥಿಗಳು ಆಗಮಿಸಿದ್ರು. ಐಶ್ವರ್ಯ ಹಾಗೂ ಧರ್ಮ ಕೀರ್ತಿರಾಜ್ ಜೋಡಿ ಅಬ್ಬಬಾ ಸೂಪರ್ ಪರ್ಫಾರ್ಮೆನ್ಸ್ ನೀಡಿದ್ದು , ಶಿಶಿರ್ ಹಾಗೂ ಚೈತ್ರ ಅಣ್ಣತಂಗ್ಯ ಟೀಮ್ನ ಒಂದು ಹಾಡಿಗೆ ಮುತ್ತಣ್ಣ ಪಿಪಿ ಊದುವ ಹಾಡಿಗೆ ಪರ್ಫಾರ್ಮೆನ್ಸ್ ಮಾಡಿ ಕಂಟೆಸ್ಟೆಂಟ್ಗಳ ಕಣ್ಣಲ್ಲಿ ನೀರು ತರಿಸಿದ್ರು.

ADVERTISEMENT
Screenshot

ಇವತ್ತಿನ ಎಪಿಸೋಡ್ ನಲ್ಲಿ ಹಳ್ಳಿ ಹೈದ ಹನುಮಂತ ಚುಟು ಚುಟು ಹಾಡಿಗೆ ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ. ಹಾಗೂ ಮನೆಗೆ ಬಂದ ಅತಿಥಿಗಳಾದ ಚಾರು ಹಾಗೂ ರಾಮಾಚಾರಿ ಈ ಒಂದು ಎಂಟರ್ಟೈನ್ಮೆಂಟ್ ಪ್ರೋಗ್ರಾಮ್ ಗೆ ಜಡ್ಜ್ ಆಗಿದ್ದು ಯಾರ ಪರ್ಫಾರ್ಮೆನ್ಸ್ ಅದ್ಭುತವಾಗಿರುತ್ತದೆ ಅವರಿಗೆ ಅಂಕಗಳನ್ನು ಕೂಡ ನೀಡ್ತಾರೆ.

Screenshot

ಹಾಗೂ ಶಿಶಿರ್ ಮತ್ತು ಚೈತ್ರ ಅವರ ಪರ್ಫಾರ್ಮೆನ್ಸ್ ನೋಡಿ ಚಾರು ಸ್ವಲ್ಪ ಶಾಕ್ ಆಗ್ತಾರೆ ನಿನ್ನ ಎಷ್ಟೇ ಅಷ್ಟು ಜಗಳ ಮಾಡಿ ಇವತ್ತು ಇಷ್ಟು ಅದ್ಭುತವಾಗಿ ಪರ್ಫಾರ್ಮ್ ಮಾಡಲು ಹೇಗೆ ಸಾಧ್ಯ ಎಂದು ಕೇಳಿದಾಗ ನನಗೆ ಇನ್ನೂ ಅವರು ಹೇಳಿದ ಮಾತುಗಳು ಬಗ್ಗೆ ನೋವಿದೆ ಆದರೂ ಕೂಡ ನಾವು ಇಲ್ಲಿ ಯಾಕೆ ಬಂದಿರೋದು ಎಂಬುದನ್ನ ತಲೆಲಿಟ್ಟುಕೊಂಡು ನಮ್ಮ ಕೆಲಸವನ್ನು ನಾವು ಮಾಡಬೇಕು ಎಂಬ ಉತ್ತರಗಳನ್ನ ಶಿಶಿರ್ ನೀಡ್ತಾರೆ.

Previous Post

GST ಬಗ್ಗೆ ಸಚಿವ ಸಂತೋಷ್‌ ಲಾಡ್‌ ಏನಂದ್ರು ನೋಡಿ..!

Next Post

ಜನರಿಗೆ ಆರೋಗ್ಯ ಸೇವೆ ಕೊಡಲು ಆಗದಿದ್ದರೆ ರಾಜೀನಾಮೆ ಕೊಡಿ:ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಎಎಪಿ ಆಗ್ರಹ

Related Posts

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!
Uncategorized

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

by ಪ್ರತಿಧ್ವನಿ
May 22, 2026
0

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post

ಜನರಿಗೆ ಆರೋಗ್ಯ ಸೇವೆ ಕೊಡಲು ಆಗದಿದ್ದರೆ ರಾಜೀನಾಮೆ ಕೊಡಿ:ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಎಎಪಿ ಆಗ್ರಹ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!