• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ – ಯಾವ ಜೋಡಿ ಬೆಸ್ಟ್ ?

Rachita by Rachita
November 11, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ – ಯಾವ ಜೋಡಿ ಬೆಸ್ಟ್ ?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ನ ಸಂಡೆ ಎಪಿಸೋಡ್ ಸೂಪರ್ ಆಗಿ ಮೂಡಿಬಂದಿತ್ತು. ಎಲಿಮಿನೇಷನ್ ಇಲ್ಲ ಎಂಬುದು ಪ್ರೇಕ್ಷಕರಿಗೆ ಗೊತ್ತಿತ್ತು ಆದರೆ ಅರಿವು ಕೂಡ ಇರಲಿಲ್ಲ. ಹಾಗಾಗಿ ಕೊನೆಯವರೆಗು ಭಯದಲ್ಲೇ ಇದ್ದರು. ಮೊದಲಿಗೆ ಗೋಲ್ಡ್ ಸುರೇಶರನ್ನು ಕಿಚ್ಚ  ಸೇಫ್ ಮಾಡಿದ್ರು ನಂತರ ಚೈತ್ರಾ ಕುಂದಾಪುರ ಅವರನ್ನ ಸೇಫ್ ಮಾಡಿದ್ರು, ಕೊನೆಗೆ ಧನರಾಜ್ ಹಾಗೂ ಭವ್ಯ ನಡುವೆ ಧನರಾಜ್ ಸೇವ್ ಆಗಿದ್ದೀರಾ, ಭವ್ಯ ಮನೆಯಿಂದ ಹೊರಗೆ ಹೋಗಬೇಕು ಎಂದು ಕಿಚ್ಚ ಹೇಳಿದಾಗ ಮನೆಯ ಕಂಟೆಸ್ಟೆಂಟ್ ಜೊತೆಗೆ ಭವ್ಯ ಕೂಡ ಫುಲ್ ಶಾಕ್ ಆದ್ರು. ಕಣ್ಣೀರು ಹಾಕಿದ್ರು, ಕೊನೆಯಲ್ಲಿ ಬಿಗ್ ಬಾಸ್ ಇವರ ನೋ ಎಲಿಮಿನೇಷನ್ ಅಂದಾಗ ಎಲ್ಲರೂ ಮತ್ತೊಮ್ಮೆ ಶಾಕ್ ಆಗಿ ಖುಷಿಪಟ್ಟರು.

ADVERTISEMENT
Screenshot

ಇನ್ನು ಈ ವಾರದ ಬಿಗ್ ಬಾಸ್ ಇನ್ನೂ ಮಜವಾಗಿದೆ ಎಂದು ಇವತ್ತಿನ ಪ್ರೋಮೋ ನೋಡಿ ಪ್ರೇಕ್ಷಕರಿಗೆ ಅನ್ನಿಸ್ತಾ ಇದೆ. ಇವತ್ತಿನ ಪ್ರೊಮೋದಲ್ಲಿ ಒಂದು ಹುಡುಗ ಹಾಗೂ ಒಂದು ಹುಡುಗಿ ಜೋಡಿಯಾಗಿ ಆಟವಾಡಬೇಕು, ಈ ಜೋಡಿಯನ್ನು ಬಿಗ್ ಬಾಸ್ ಆಯ್ಕೆ ಮಾಡಿದ್ದಾರೆ, ಹೇಗೆ ಅಂದ್ರೆ ಇಬ್ಬರ ಕೈಗೂ ಕೂಡ ಹಗ್ಗವನ್ನ ಕಟ್ಟಿರುತ್ತಾರೆ ಯಾರು ಕೂಡ ಹಗ್ಗವನ್ನ ಬಿಡಿಸುವಂತಿಲ್ಲ, ಎಲ್ಲಿಗೆ ಹೋಗುವುದಾದರೂ ಯಾವುದೇ ಟಾಸ್ಕ್ ಆಡುವುದಾದರೂ, ಏನೇ ಕೆಲಸ ಮಾಡುವುದಾದರೂ ಆ ಜೋಡಿ ಒಟ್ಟಿಗೆ ಇರಬೇಕು ಹಗ್ಗ ಬಿಚ್ಚಿದರೆ ಔಟ್.

Screenshot

ಇನ್ನೂ ಜೋಡಿಗಳು ಯಾರ್ಯಾರು ಅಂತ ನೋಡ್ತಾ ಹೋದರೆ ಮನೆಯಲ್ಲಿ ಯಾರ ಮಧ್ಯೆ ಮನಸ್ತಾಪ ಹಾಗೂ ಕೋಲ್ಡ್ ವಾರ್ ಇತ್ತೋ ಅವರನ್ನೇ ಬಿಗ್ ಬಾಸ್ ಜೋಡಿಯಾಗಿ ಮಾಡಿದ್ದಾರೆ. ಭವ್ಯ ಹಾಗೂ ಮಂಜು ಅವರ ನಡುವೆ ಆದಾಗ ಮಾತಿನ ಚಕಮಕಿ ನಡಿತಾನೇ ಇತ್ತು. ಇದೀಗ ಅವರೇ ಜೋಡಿ ಆಗಿದ್ದಾರೆ. ಮೋಕ್ಷಿತ ಹಾಗೂ ಧನರಾಜ್, ಶಿಶಿರ್ ಮತ್ತು ಚೈತ್ರ ಕುಂದಾಪುರ, ಗೋಲ್ಡ್ ಸುರೇಶ್ ಮತ್ತು ಅನುಷಾ, ಧರ್ಮ ಹಾಗೂ ಐಶ್ವರ್ಯ ಗೌತಮಿ ಮತ್ತು ಹನುಮಂತ.

Screenshot

ಒಟ್ಟಿನಲ್ಲಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ಕಾಂಪಿಟೇಷನ್ ಜೋರಾಗಿ ನಡೆಯಲಿದ್ದು ಯಾವ ಜೋಡಿ ಯಾವ ರೀತಿ ಟಾಸ್ಕ್ ಆಡ್ತಾರೆ ಎಂಬುವುದನ್ನು ಕಾದು ನೋಡ್ಬೇಕು.

Tags: Bigg BossKannadaKicchaseason11sudeeptaskupdate
Previous Post

‘ಕರಿಯಾ ಕುಮಾರಸ್ವಾಮಿ’ JDS ಪ್ರತಿಕ್ರಿಯೆ ಏನು..?

Next Post

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ- ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರು ಗೆಲ್ಲುವುದೂ ಅಷ್ಟೇ ಸತ್ಯ:ಸಿ.ಎಂ.ಸಿದ್ದರಾಮಯ್ಯ

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

April 30, 2026
Next Post

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ- ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರು ಗೆಲ್ಲುವುದೂ ಅಷ್ಟೇ ಸತ್ಯ:ಸಿ.ಎಂ.ಸಿದ್ದರಾಮಯ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada