• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

6 ತಿಂಗಳಿಂದ ಶೆಡ್ ನಲ್ಲಿ ನಿಂತಿರುವ ಗಾಡಿಗೆ ಬಿತ್ತು ಫೈನ್ ! ವಾಹನದ ಮಾಲೀಕ ಶಾಕ್ ! 

Chetan by Chetan
November 24, 2024
in Top Story, ಇದೀಗ, ಕರ್ನಾಟಕ
0
6 ತಿಂಗಳಿಂದ ಶೆಡ್ ನಲ್ಲಿ ನಿಂತಿರುವ ಗಾಡಿಗೆ ಬಿತ್ತು ಫೈನ್ !  ವಾಹನದ ಮಾಲೀಕ ಶಾಕ್ ! 
Share on WhatsAppShare on FacebookShare on Telegram

ಕಳೆದ 6 ತಿಂಗಳಿಂದ ಶೆಡ್ ನಲ್ಲಿ ನಿಂತಿರುವ ದ್ವಿಚಕ್ರವಾಹನದ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic police) ಫೈನ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಗಾಡಿ ಕಳೆದ 6 ತಿಂಗಳಿಂದ ನಿಂತಲ್ಲೇ ನಿಂತಿರುವ ಗಾಡಿ ಟ್ರಾಫಿಕ್ ರೂಲ್ಸ್ (Traffic rules ) ಬ್ರೇಕ್ ಮಾಡಿದೆ ಎಂಬ ನೊಟೀಸ್‌ ಬಂದಿದೆ.

ADVERTISEMENT

ಈ ನೋಟಿಸ್ ನೋಡಿ ವಾಹನ ಮಾಲೀಕ ಅಕ್ಷರಶಃ ಶಾಕ್ ಆಗಿದ್ದಾರೆ. ಇನ್ನು ಅಚ್ಚರಿ ಅಂದ್ರೆ, ಈ ವಾಹನದ ಮಾಲೀಕ ಈ ದೇಶದಲ್ಲೇ ಇಲ್ಲ. ಸದ್ಯ ಫಿಲಿಪೈನ್ಸ್ ನ (Philippines ) ಮನಿಲಾದಲ್ಲಿ ಇವರು ವಾಸವಾಗಿದ್ದಾರೆ .ಹೀಗಾಗಿ ತನ್ನ ದ್ವಿಚಕ್ರ ವಾಹನವನ್ನ ಸೇಲ್ ಮಾಡಲು ಮುಂದಾಗಿದ್ದು, ತುಮಕೂರು ಮೂಲದ ವ್ಯಕ್ತಿ ವಾಹನ ಖರೀದಿಸಲು ಗಾಡಿ ಬಗ್ಗೆ ಚೆಕ್ ಮಾಡಿದ್ದಾರೆ. 

ಈ ವೇಳೆ ವಾಹನದ ಮೇಲೆ 3 ಕೇಸ್ ಇದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್, ಫೈನ್ ಪೆಂಡಿಂಗ್ (Fine pending) ಇರೋದು ಗೊತ್ತಾಗಿದೆ.ಈ ವ್ಯಕ್ತಿ ಕೂಡಲೇ ಈ ವಿಚಾರವನ್ನ ವಾಟ್ಸಾಪ್‌ (Whatsapp) ಮೂಲಕ ಗಾಡಿ ಮಾಲೀಕನಿಗೆ ತಿಳಿಸಿದ್ದಾನೆ.

ಈ ವೇಳೆ ಮಾಲೀಕ ಗಾಬರಿಯಾಗಿದ್ದು, ನಾನು ಪಿಲಿಪೈನ್ಸ್ ನ ಮನಿಲಾದಲ್ಲಿದ್ರು ಹೇಗೆ ಫೈನ್ ಬರುತ್ತೆ ಅಂತ ಕಂಗಾಲಾಗಿದ್ದಾರೆ.ಆ ಬಳಿಕ ವಿದೇಶದಿಂದ ಮನೆಗೆ ಬಂದಾಗ ನೊಟೀಸ್ ಬಂದಿದ್ದು ತಿಳಿದಿದೆ. 

ಈ ಕುರಿತು ತಕ್ಷಣವೇ ಸಂಚಾರಿ ಪೊಲೀಸರ ಆ್ಯಪ್‌ನಲ್ಲಿ ಹೋಗಿ ಚೆಕ್‌ ಮಾಡಿದ್ದು, ಈ ವೇಳೆ ವಾಹನದ ನಂಬರ್ ನಕಲಿಯಾಗಿರೋದು ಗೊತ್ತಾಗಿದೆ.ಸದ್ಯ ಮಾಲೀಕ ಫೋಟೋಗಳ ಸಮೇತ ಯಲಹಂಕ ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Tags: ಟ್ರಾಫಿಕ್ ಫೈನ್ಟ್ರಾಫಿಕ್ ರೂಲ್ಸ್ ಬ್ರೇಕ್ಟ್ರಾಫಿಕ್ ರೂಲ್ಸ್ ವೈಲೇಷನ್ಬೆಂಗಳೂರು ಟ್ರಾಫಿಕ್ ಪೊಲೀಸ್
Previous Post

BJPಯವರು ಮುಖ್ಯಮಂತ್ರಿಯಾದರೆ ಮೈತ್ರಿಪಕ್ಷಗಳು ಮಣ್ಣಾಗುವ ಲಕ್ಷಣವೇ ಹೆಚ್ಚು

Next Post

eKhata ಸಹಾಯಕ್ಕಾಗಿ ಹೆಲ್ಪ್ ಲೈನ್ ಓಪನ್ ! ವಲಯವಾರು ಸಹಾಯವಾಣಿ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ! 

Related Posts

ಜಮೀರ್‌ ಎಲ್ಲಾ ಸಮುದಾಯಗಳ ಆಸ್ತಿ : ಮಂತ್ರಿಗಿರಿಗಾಗಿ ಕೂಡ್ಲಿಗಿಯಲ್ಲಿ ಬೆಂಬಲಿಗರ ಬ್ಯಾಟಿಂಗ್..!
Top Story

ಜಮೀರ್‌ ಎಲ್ಲಾ ಸಮುದಾಯಗಳ ಆಸ್ತಿ : ಮಂತ್ರಿಗಿರಿಗಾಗಿ ಕೂಡ್ಲಿಗಿಯಲ್ಲಿ ಬೆಂಬಲಿಗರ ಬ್ಯಾಟಿಂಗ್..!

by ಪ್ರತಿಧ್ವನಿ
June 7, 2026
0

ವಿಜಯನಗರ : ಮಾಜಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಮಂತ್ರಿಗಿರಿ ನೀಡಲು ಬೆಂಬಲಿಗರು ಕೂಡ್ಲಿಗಿಯಲ್ಲಿ ಪ್ರತಿಭಟನೆಯ ಮೂಲಕ ಆಗ್ರಹಿಸಿದ್ದಾರೆ. https://www.youtube.com/watch?v=8tCNUnBUEJc ನೂತನ...

Read moreDetails
ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

ಯಾವುದೇ ಅಸಮಾಧಾನ ಇಲ್ಲ, ಈ ಕುರಿತ ವರದಿ ಆಧಾರರಹಿತ: ಸಚಿವ ಕೆ.ಜೆ ಜಾರ್ಜ್

June 6, 2026
ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳಿಗೆ 1000 ರೂ. ಘೋಷಣೆ : ಎಲ್ಲಿ..? ಯಾವ ಯೋಜನೆ..?

ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳಿಗೆ 1000 ರೂ. ಘೋಷಣೆ : ಎಲ್ಲಿ..? ಯಾವ ಯೋಜನೆ..?

June 5, 2026
ರಾಜ್ಯಸಭೆ ಚುನಾವಣೆಗೆ ಖರ್ಗೆ ನಾಮಪತ್ರ ಸಲ್ಲಿಕೆ : ಮತ್ತೊಮ್ಮೆ ಆಯ್ಕೆ ಬಯಸಿದ ಹಿರಿಯ ನಾಯಕ..

ರಾಜ್ಯಸಭೆ ಚುನಾವಣೆಗೆ ಖರ್ಗೆ ನಾಮಪತ್ರ ಸಲ್ಲಿಕೆ : ಮತ್ತೊಮ್ಮೆ ಆಯ್ಕೆ ಬಯಸಿದ ಹಿರಿಯ ನಾಯಕ..

June 5, 2026
ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ವಿರೋಧ : ಪ್ರತಿಭಟನೆಗೂ ಮೊದಲೇ ಯತ್ನಾಳ್ ಪೊಲೀಸ್ ವಶಕ್ಕೆ..

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ವಿರೋಧ : ಪ್ರತಿಭಟನೆಗೂ ಮೊದಲೇ ಯತ್ನಾಳ್ ಪೊಲೀಸ್ ವಶಕ್ಕೆ..

June 5, 2026
Next Post
eKhata ಸಹಾಯಕ್ಕಾಗಿ ಹೆಲ್ಪ್ ಲೈನ್ ಓಪನ್ ! ವಲಯವಾರು ಸಹಾಯವಾಣಿ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ! 

eKhata ಸಹಾಯಕ್ಕಾಗಿ ಹೆಲ್ಪ್ ಲೈನ್ ಓಪನ್ ! ವಲಯವಾರು ಸಹಾಯವಾಣಿ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!