• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸ್ವಂತ ಕಟ್ಟಡ ಇದ್ದರೂ ಬಾಡಿಗೆ ಕಟ್ಟಡದಲ್ಲೇ ಪಾಲಿಕೆ ಕೆಲಸ : ಸುಖಾಸುಮ್ಮನೆ ಜನರ ತೆರಿಗೆ ಹಣ ಪೋಲು!

ಕರ್ಣ by ಕರ್ಣ
February 19, 2022
in ಕರ್ನಾಟಕ
0
ಕೊರೋನಾ ಮೂರನೇ ಅಲೆ ತಗ್ಗಿದ ಹಿನ್ನೆಲೆ : ಖಾಸಾಗಿ ಆಸ್ಪತ್ರೆಯ ಹಾಸಿಗೆ ವಾಪಾಸ್ ನೀಡಲು ನಿರ್ಧರಿಸಿದ ಬಿಬಿಎಂಪಿ
Share on WhatsAppShare on FacebookShare on Telegram

ADVERTISEMENT

ಬಿಬಿಎಂಪಿ (BBMP) ಒಂದು ಭ್ರಷ್ಟಾಚಾರದ (corruption) ಕೂಪ ಎಂದೇ ಹೆಸರು ಪಡೆದುಕೊಂಡಿದೆ. ದುಡ್ಡು ಬಿಚ್ಚದೆ ಇಲ್ಲಿ ಕೆಲಸಾನೇ ನಡೆಯಲ್ಲ ಎನ್ನುವ ಮಟ್ಟಕ್ಕೆ ಜನರಿಗೆ ಬಿಬಿಎಂಪಿ ಮೇಲೆ ಅನಿಸಿಕೆ ಹುಟ್ಟಿಬಿಟ್ಟಿದೆ. ಅಂಥಾ ಬಿಬಿಎಂಪಿ ಇದೀಗ ಮತ್ತೊಂದು ಮೊಂಡುತನದಿಂದ ಜನರ ತೆರಿಗೆಯ ಹಣವನ್ನೇ ನುಂಗಿ ನೀರು ಕುಡಿಯೋಕೆ ಹೊರಟಿದ್ಯಾ ಎಂಬ ಗುಮಾನಿ ಹುಟ್ಟಿದೆ.

ನಾಗರೀಕರ ತೆರಿಗೆ ಹಣವನ್ನ ವಿನಾಕಾರಣ ವ್ಯರ್ಥ ಮಾಡ್ತಿದ್ದಾರೆ ಅಧಿಕಾರಿಗಳು!

ಬಿಬಿಎಂಪಿ ಸದ್ಯ ಆರ್ಥಿಕ‌ ಸಂಕಷ್ಟದಲ್ಲಿದೆ. ಬಜೆಟ್ (Budget) ಮಂಡಿಸುವುದಕ್ಕೂ ಕೂಡ ಸಮರ್ಪಕವಾದ ಆರ್ಥಿಕ ಸದೃಢತೆ ಇಲ್ಲದೆ ಕೂತಿದೆ. ಇದೇ ಕಾರಣಕ್ಕೆ ಈ ಬಾರಿಯ ಬಜೆಟ್ ಮೊತ್ತ ಭಾರೀ ಪ್ರಮಾಣಕ್ಕೆ ಇಳಿಯುವ ಸಾಧ್ಯತೆ ಇದೆ. ಇಷ್ಟೆಲ್ಲಾ ಹೊಡೆತ ಆರ್ಥಿಕವಾಗಿ ಪಾಲಿಕೆ ಅನುಭವಿಸುತ್ತಿದ್ದರೂ, ಬಿಬಿಎಂಪಿ ಮಾತ್ರ ತನ್ನ ವಂಚನಾ ನಡವಳಿಯನ್ನು ಮುಂದುವರೆಸಿದೆ. ಹೌದು, ಜನರ ಬೆನ್ನು ಬಿದ್ದು ಬಗೆಬಗೆಯ ಬಿಲ್ ಕಲೆಕ್ಟ್ ಮಾಡುವ ಪಾಲಿಕೆಯೇ ಕೋಟಿ ಕೋಟಿ ಬಾಡಿಗೆ ನೀಡುತ್ತಿದೆ. ಆಡಳಿತ ಸೇವೆ ಒದಗಿಸಲು ಸ್ವಂತ ಕಚೇರಿ ಇದ್ದರೂ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಸೇವೆ ಒದಗಿಸುತ್ತಿದೆ ಪಾಲಿಕೆ. ಬಿಬಿಎಂಪಿ ಬಳಿಯೇ ಇದೆ ಗುತ್ತಿಗೆ ಅವಧಿ ಮುಗಿರುವ ನೂರಕ್ಕೂ ಹೆಚ್ಚು ಕಟ್ಟಡಗಳಿವೆ. ಸ್ವಂತ ಕಟ್ಟಡಗಳಿದ್ರೂ ಅಲ್ಲಿ ಕಚೇರಿ ಕೆಲಸ ಮಾಡೋಕೆ ಅಧಿಕಾರಿಗಳ ಹಿಂದೇಟು ಹಾಕುತ್ತಿರುವುದು ಯಾಕೆ ಎಂಬ ಅನುಮಾನ ಸದ್ಯಕ್ಕೆ ಮೂಡಿದೆ.

ಸ್ವಂತ ಕಟ್ಟಡ ಬಿಟ್ಟು ಬಾಡಿಗೆ ಕಟ್ಟಡದಲ್ಲಿ ಕಚೇರಿಯಲ್ಲಿ ಬಿಬಿಎಂಪಿ ಕೆಲಸ!

ಸದ್ಯ ಬಿಬಿಎಂಪಿಯಲ್ಲಿ ಬರೋಬ್ಬರಿ 6828 ಸ್ವಂತ ಆಸ್ತಿಗಳಿವೆ (Own Building). ಆಸ್ತಿಗಳನ್ನ ಬೆರೆಯವ್ರಿಗೆ ಬಾಡಿಗೆ ಕೊಟ್ಟು ಬಾಡಿಗೆ ಕಚೇರಿಯಲ್ಲಿ (Rent Office) ತನ್ನ ಕೆಲಸ ಮಾಡಿಕೊಂಡಿದೆ.‌ ಬಾಡಿಗೆ ಕೊಟ್ಟ 116 ಆಸ್ತಿಗಳ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ.‌ ಪೂರ್ಣಗೊಂಡಿದ್ದರೂ ಬಿಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸ್ತಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಸ್ವಂತ ಕಟ್ಟಡದಲ್ಲಿ ಕಚೇರಿ ಮಾಡುವ ಬದಲು ಬೇರೆ ಕಟ್ಟಡ ಬಾಡಿಗೆ ಪಡೆದು ಕೆಲಸ ಮಾಡಿ, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕೊಟ್ಟು ಖಜಾನೆ ಖಾಲಿ ಮಾಡುತ್ತಿದೆ.

ವಲಯವಾರು ಕಟ್ಟಡಗಳ ವಿವರ!

ವಲಯ ಸ್ವಂತ ಆಸ್ತಿಗಳು
ಪುರ್ವ ವಲಯ 917
ದಕ್ಷಿಣ ವಲಯ 903
ಪಶ್ಚಿಮ ವಲಯ 781
ಮಹದೇವಪುರ ವಲಯ 576
ಬೊಮ್ಮನಹಳ್ಳಿ ವಲಯ 481
ಆರ್.ಆರ್. ನಗರ ವಲಯ 493
ಯಲಹಂಕ ವಲಯ 423
ದಾಸರಹಳ್ಳಿ ವಲಯ 212

ಆಸ್ತಿಗಳನ್ನ ಯಾವುದಕ್ಕೆ ಬಾಡಿಗೆ ನೀಡಲಾಗಿದೆ?

ಉದ್ದೇಶ ಕಟ್ಟಡಗಳು
ವಾಣಿಜ್ಯ ಉದ್ದೇಶ 235
ಶೈಕ್ಷಣಿಕ ಉದ್ದೇಶ 24
ಸರ್ಕಾರಿ ಉದ್ದೇಶ 43
ಧಾರ್ಮಿಕ ಉದ್ದೇಶ 22

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯನಾ..? ಅಥವಾ ಗಮನಕ್ಕೇ ಬಂದಿಲ್ವಾ?

ಒಟ್ಟಾರೆಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿ ಅನ್ನು ಲಾಭದತ್ತ ತರ್ಬೇಕಾಗಿರುವ ಅಧಿಕಾರಿಗಳೇ ಸಂಸ್ಥೆಯನ್ನ ನಷ್ಟಕ್ಕೆ ದೂಡಲಾಗುತ್ತಿದೆ ಇಲ್ಲಿ. ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ 116 ಆಸ್ತಿಗಳನ್ನು ಮರುವಶಕ್ಕೆ ಪಡೆದು ಅದರಲ್ಲೇ ಪಾಲಿಕೆ ಕೆಲಸ ಕಾರ್ಯಗಳು ಮುಂದುವರೆದರೆ ಪಾಲಿಕೆಗೆ ಕೋಟಿ ಕೋಟಿ ರೂಪಾಯಿ ಉಳಿಕೆಯಾಗಲಿದೆ. ಆದರೆ ಅವೆಲ್ಲವನ್ನೂ ಬದಿಗೊತ್ತಿಗೆ ಹೀಗೆ ಬಾಡಿಗೆ ಕಟ್ಟಲೆಂದೇ ಕೂತಿರುವ ಪಾಲಿಕೆ‌ ಅಧಿಕಾರಿಗಳ ನಡೆ ಬಹಳ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Tags: BangaluruBBMPBJPBruhat Bengaluru Mahanagara PalikeCongress PartyCorruptionCovid 19KarnatakaKarnataka GovernmentKarnataka Politicsಕಟ್ಟಡಕೋವಿಡ್-19ನರೇಂದ್ರ ಮೋದಿಬಾಡಿಗೆ ಕಟ್ಟಡಬಿಜೆಪಿಬಿಬಿಎಂಪಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Previous Post

ಹಿರಿಯ ನಟ ರಾಜೇಶ್ ಇನ್ನಿಲ್ಲ

Next Post

ಸಂಸತ್ತಿನಲ್ಲಿ ನೆಹರೂರನ್ನು ಹೊಗಳಿ ಈಗಿನ ಸಂಸದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಂಗಾಪುರ ಪ್ರಧಾನಿ: ವಿದೇಶಾಂಗ ಇಲಾಖೆಯಿಂದ ತಕರಾರು ಸಲ್ಲಿಕೆ

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post
ಸಂಸತ್ತಿನಲ್ಲಿ ನೆಹರೂರನ್ನು ಹೊಗಳಿ ಈಗಿನ ಸಂಸದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಂಗಾಪುರ ಪ್ರಧಾನಿ: ವಿದೇಶಾಂಗ ಇಲಾಖೆಯಿಂದ ತಕರಾರು ಸಲ್ಲಿಕೆ

ಸಂಸತ್ತಿನಲ್ಲಿ ನೆಹರೂರನ್ನು ಹೊಗಳಿ ಈಗಿನ ಸಂಸದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಂಗಾಪುರ ಪ್ರಧಾನಿ: ವಿದೇಶಾಂಗ ಇಲಾಖೆಯಿಂದ ತಕರಾರು ಸಲ್ಲಿಕೆ

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!