ಕಳೆದ ಕೆಲ ದಿನಗಳಿಂದ ಉಧೋ ಎಂದು ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ನಲುಗಿದೆ. ಮನೆಗ ನೀರು ನುಗ್ಗಿ ಅವಾಂತರ.. ಕಟ್ಟಡ ಕುಸಿತ.. ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳೆಲ್ಲಾ ಮಳೆಯಿಂದಾಗಿ ಕೆರೆಯಂತಾಗಿದೆ. ನಗರದ ಯಲಹಂಕದ ಅಪಾರ್ಟ್‌ಮೆಂಟ್‌ವೊಂದು ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಯಂತಾಗಿದೆ.ಸ್ ಮೆಂಟ್ ನೀರು ನಿಂತಲ್ಲಿ ನಿಂತಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ – ನೇರಪ್ರಸಾರ
https://youtube.com/live/6JqGot5ClqY
Read moreDetails